ಕಳೆದು ಹೋದ ಮಗ

ಕಳೆದು ಹೋದ ಮಗನನ್ನು ಹುಡುಕಿ ಕೊಟ್ಟ ಶ್ವಾನ : ಉಡುಪಿಯಲ್ಲಿ ಮನಮಿಡಿಯುವ ಕಥೆ

ಉಡುಪಿ: ಇತ್ತಿಚಿನ ದಿನಗಳಲ್ಲಿ ಶ್ವಾನ ಪ್ರೇಮಿಗಳು ಹೆಚ್ಚಾಗಿದ್ದಾರೆ. ಮನೆಯಲ್ಲಿ ಶ್ವಾನವೊಂದಿದ್ದರೆ ಅದನ್ನೇ ಮಕ್ಕಳಂತೆ ಸಾಕುತ್ತಾರೆ. ಶ್ವಾನದ ಜೊತೆಗೇನೆ ಬಾಂಧವ್ಯ ಹೆಚ್ಚಾಗಿರುತ್ತದೆ. ನಾಯಿಗಳಿಗೆ ಮೊದಲೇ ನಿಯತ್ತು ಜಾಸ್ತಿ ಇರುತ್ತೆ…

1 year ago