ಬೆಂಗಳೂರು: ಕನ್ನಡ ಧ್ವಜ ಸುಟ್ಟವರಿಗೆ ಶಿಕ್ಷೆ ಆಗಲೇಬೇಕೆಂಬುದು ಕನ್ನಡಿಗರ ಒತ್ತಾಯ. ರಾಯಣ್ಣನ ಮೂರ್ತಿ ವಿರೂಪಗೊಳಿಸಿ ವಿಕೃತಿಗಳಿಗೆ ತಕ್ಕ ಶಾಸ್ತಿಯಾಗಬೇಕೆಂಬುದೇ ಕನ್ನಡಿಗರ ಒತ್ತಾಯ. ಇಲ್ಲಿ ಕನ್ನಡ ಭಾಷೆಗೆ ಅವಮಾನ…