ಬೆಂಗಳೂರು: ಚುನಾವಣೆಯಲ್ಲಿ ಜಾತಿವಾರು ಲೆಕ್ಕಚಾರವೇ ಬಹಳ ಮುಖ್ಯವಾಗಿರುತ್ತದೆ. ಜಾತಿ ಆಧಾರದ ಮೇಲೆಯೇ ಚುಮಾವಣೆಯಲ್ಲೂ ವರ್ಕೌಟ್ ಆಗುವುದು. ಹೀಗಾಗಿ ಕಾಂಗ್ರೆಸ್ ಕೂಡ ಎರಡನೇ ಪಟ್ಟಿಯನ್ನು ಜಾತಿ ಆಧಾರದ ಮೇಲೆಯೇ…