ಮೈಸೂರು: ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಗಲಾಟೆ ತಾರಕಕ್ಕೇರಿದೆ. ಈ ಬಗ್ಗೆ ಎಂಎಲ್ಸಿ ವಿಶ್ವನಾಥ್ ಮಾತನಾಡಿದ್ದು, ಇಂಥ ಸಮಯದಲ್ಲಿ ಧ್ವನಿ ಎತ್ತದೆ ಧರ್ಮಗುರು, ಧಾರ್ಮಿಕ ಮುಖಂಡರು…