ಬೆಂಗಳೂರು: ನಟಿ ರಮ್ಯಾ ಇದೀಗ ರಾಜಕೀಯದಿಂದ ದೂರ ಸರಿದು ಮತ್ತೆ ಸಿನಿಮಾರಂಗಕ್ಕೆ ವಾಪಾಸ್ಸಾಗಿದ್ದಾರೆ. ಸಹಸ್ರಾರು ಮನಸ್ಸುಗಳಿಗೆ ಖುಷಿ ನೀಡಿದ್ದಾರೆ. ನಟಿಯಾಗದೆ ಹೋದರೂ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಆಗುತ್ತಿದ್ದಾರೆ.…