ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಚಿತ್ರದುರ್ಗ, (ಏ.08): ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲು ಎನ್ನುವ ಆಶಾಡಭೂತಿಗಳು ನಮ್ಮ ಮುಂದಿರುವುದರಿಂದ ಅಂಬೇಡ್ಕರ್ ಅರಿವು, ಸಂವಿಧಾನದ ಅರಿವು ಮೂಡಿಸಿಕೊಂಡು…