ಈಗ ಶಾಂತಿ ನೆಲೆಸಿದೆ

ಶಿವಮೊಗ್ಗದಲ್ಲಿ ಈಗ ಶಾಂತಿ ನೆಲೆಸಿದೆ, ಪೊಲೀಸರು ನಿಯಂತ್ರಿಸುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಭೆ ನಡೆದಿದೆ. ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಶಿವಮೊಗ್ಗ ಯಥಾಸ್ಥಿತಿಗೆ ಬಂದಿದೆ. ಈ…

1 year ago