ಆರೋಗ್ಯ ಸಲಹೆ

ಬಾಳೆಹಣ್ಣಿನೊಂದಿಗೆ ಈ ಆಹಾರ ಪದಾರ್ಥಗಳನ್ನು ಸೇವಿಸಬಾದು ….!

ಸುದ್ದಿಒನ್ : ಎಲ್ಲ ಕಾಲಕ್ಕೂ ಎಲ್ಲಾ ಕಡೆ ಕಡಿಮೆ ದರದಲ್ಲಿ ಸಿಗುವ ಏಕೈಕ ಹಣ್ಣು ಅಂದರೆ ಅದು ಬಾಳೆಹಣ್ಣು. ಈ ಹಣ್ಣನ್ನು ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುತ್ತಾರೆ. …

1 year ago

Health care | ಈ ಸಮಸ್ಯೆ ಇರುವವರು ಕಾಫಿ ಕುಡಿಯಲೇಬೇಡಿ…!

ಸುದ್ದಿಒನ್ : ಅನೇಕ ಜನರಿಗೆ, ಒಂದು ಕಪ್ ಕಾಫಿ ಕುಡಿಯದೇ ಅಂದಿನ ದಿನಚರಿಯೇ ಪ್ರಾರಂಭವಾಗುವುದಿಲ್ಲ. ಕೆಲಸದ ಒತ್ತಡ ಕಡಿಮೆ ಮಾಡಲು, ಸೋಮಾರಿತನ ಹೋಗಲಾಡಿಸಲು, ತಲೆನೋವಿನಿಂದ ಮುಕ್ತಿ ಪಡೆಯಲು,…

1 year ago

ಹಸು ಅಥವಾ ಎಮ್ಮೆ ಹಾಲು : ಎರಡರಲ್ಲಿ ಯಾವುದು ಬೆಸ್ಟ್..?

ಹಾಲಿನಲ್ಲಿ ಸಿಗುವ ಕ್ಯಾಲ್ಶಿಯಂ ಅಂಶ ನಮ್ಮ ದೇಹದ ಮೂಳೆಗಳ ಬೆಳವಣಿಗೆಗೆ ಹಾಗೂ ನಮ್ಮ ದೇಹದ ಸಮಗ್ರ ಅಭಿವೃದ್ಧಿಗೆ ತುಂಬಾ ಒಳ್ಳೆಯದು. ಹಾಲಿನ ಯಾವುದೇ ಉತ್ಪನ್ನಗಳು ಆರೋಗ್ಯಕರ ಎಂದು…

1 year ago

ಚಪಾತಿ ಮೃದುವಾಗಿ ಬರಲು ಹೀಗೆ ಮಾಡಿ…!

ಸುದ್ದಿಒನ್ : ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಅನ್ನದ ಬದಲು ಚಪಾತಿಯನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಚಪಾತಿಗಳು ಎಲ್ಲರಿಗೂ ಮೃದುವಾಗಿ ಬರುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ.…

1 year ago

ಪ್ರತಿನಿತ್ಯ ಮೊಸರು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು…!

ಸುದ್ದಿಒನ್ : ಮೊಸರು ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವರು ಊಟವಾದ ನಂತರ ಮೊಸರು ತಿನ್ನದಿದ್ದರೆ ತೃಪ್ತಿಯಾಗುವುದಿಲ್ಲ.  ಪ್ರತಿನಿತ್ಯ ಮೊಸರು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಮೊಸರಿನಲ್ಲಿ ಪ್ರೋಟೀನ್ಗಳು, ಕ್ಯಾಲ್ಸಿಯಂ,…

1 year ago

ಮಧುಮೇಹದಿಂದ ಮೂತ್ರಪಿಂಡಗಳಿಗೆ ಅಪಾಯ : ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಸುದ್ದಿಒನ್ :  ಪ್ರಸ್ತುತ ಪ್ರಪಂಚದಲ್ಲಿ ಆತಂಕಕ್ಕೀಡುಮಾಡುತ್ತಿರುವ ಅಂಶವೆಂದರೆ ಅದು ಮಧುಮೇಹ. ಏಕೆಂದರೆ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶ್ವದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಭಾರತ…

1 year ago

ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಗೊತ್ತಾ ?

ಸುದ್ದಿಒನ್ : ನಾವು ಆರೋಗ್ಯವಾಗಿರಲು ಸಮತೋಲಿತ ಪೋಷಕಾಂಶಗಳ ಆಹಾರ ಅತ್ಯಗತ್ಯ. ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳ ಅಪಾಯವಿದೆ. ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಪಡೆಯಲು…

1 year ago

ಮೊಟ್ಟೆಯ ಹಳದಿ ಭಾಗ ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದಾ..?

ಮೊಟ್ಟೆ ನಮ್ಮ ದೇಹಕ್ಕೆ ತುಂಬಾ ಮುಖ್ಯ. ಸಾಕಷ್ಟು ಪ್ರೋಟೀನ್ ಅಂಶ ಈ ಮೊಟ್ಟೆಯಲ್ಲಿರುತ್ತೆ. ಹೀಗಾಗಿ ಮೊಟ್ಟೆ ತಿನ್ನುವುದಕ್ಕೆ ವೈದ್ಯರು ಕೂಡ ಸಲಹೆ ನೀಡುತ್ತಾರೆ‌. ಆದರೆ ಮೊಟ್ಟೆ ತಿನ್ನೋದು…

2 years ago

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ…

2 years ago

ಹೊಟ್ಟೆ ಮತ್ತು ಕರುಳಿನ ಆರೋಗ್ಯದ ಬಗ್ಗೆ ನಿಮಗೆ ಗೊತ್ತಿರದ ಮಹತ್ವದ ಮಾಹಿತಿ…!

ಸುದ್ದಿಒನ್ ನಿಮಗೆ ಯಾವಾಗಲೂ ಹೊಟ್ಟೆ ಉಬ್ಬಿದಂತೆ ಅನಿಸುತ್ತಿದೆಯೇ..? ಸ್ವಲ್ಪ ತಿಂದ ನಂತರ ಹೊಟ್ಟೆ ತುಂಬಿದಂತೆ ಅನಿಸುತ್ತಿದೆಯಾ? ನೀವು ಆಗಾಗ್ಗೆ ಅಸಿಡಿಟಿ, ಗ್ಯಾಸ್, ಮಲಬದ್ಧತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದೀರಾ..? ನಿಮ್ಮ ಉತ್ತರ ಹೌದು ಎಂದಾದರೆ,…

2 years ago

ಮಳೆಗಾಲದಲ್ಲಿ ನಿಮ್ಮ ಆರೋಗ್ಯದ ಕಾಳಜಿ ಹೀಗಿರಲಿ

ಮಳೆಗಾಲ ಆರಂಭವಾಗಿದೆ. ಆದರೆ ಈ ಮಳೆಗಾಲದಲ್ಲಿ ಕಾಯಿಲೆಗಳು ಕೂಡ ಅಷ್ಟೇ ಸುಲಭವಾಗಿ ಬರಲಿದೆ. ನೆಗಡಿ, ಕೆಮ್ಮು ಅಂತ ಜೋರು ಆರೋಗ್ಯದ ಸಮಸ್ಯೆಗಳು‌ ಕಾಡುವುದಕ್ಕೆ ಶುರುವಾಗುತ್ತೆ. ಆರೋಗ್ಯದ ಬಗ್ಗೆ…

2 years ago

ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶ ಇದೆಯೇ ಅಥವಾ ಇಲವೇ ? ಎಂಬುದನ್ನು ತಿಳಿಯುವುದು ಹೇಗೆ ?

ಸುದ್ದಿಒನ್ ನಮ್ಮ ದೇಹದಲ್ಲಿ ಸಾಕಷ್ಟು ನೀರು ಇದೆಯಾ..? ಆ ನೀರು ನಮ್ಮ ಆರೋಗ್ಯಕ್ಕೆ ಸಾಕಾಗುತ್ತದಾ ? ಅಥವಾ ಇಲ್ಲವಾ ಎಂಬುದನ್ನು ನಾವು ಅಗತ್ಯವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ…

2 years ago

ಈ ಮಳೆಯಲ್ಲಿ ನೆನೆದಾಗ ತಲೆ ತುರಿಕೆ ಆಗುತ್ತಾ..? ಇಲ್ಲಿದೆ ಪರಿಹಾರ

  ಮುಂಗಾರು ಮಳೆ ಜೋರಾಗಿದೆ. ಹೊರಗೆ ಹೋದ ಮಹಿಳೆಯರು ಕೆಲವೊಮ್ಮೆ ಮಳೆಯಲ್ಲಿ ನೆನೆಯುವಂತಾಗುತ್ತದೆ. ಇನ್ನು ಕೆಲವೊಮ್ಮೆ ಇಷ್ಟಪಟ್ಟು ಬೇಕಂತಾನೆ ಮಳೆಯಲ್ಲಿ ನೆನೆಯುತ್ತಾರೆ. ಕೆಲವರಿಗೆ ಈ ಮಳೆಯ ಹನಿ…

2 years ago

kidney stones : ಕಿಡ್ನಿ ಸ್ಟೋನ್ ಇರುವವರಿಗೆ ಸೂಕ್ತ ಮಾಹಿತಿ…!

ಸುದ್ದಿಒನ್ ಕಿಡ್ನಿ ಸ್ಟೋನ್ ಅನೇಕ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕಿಡ್ನಿಯಲ್ಲಿನ ಕಲ್ಲುಗಳು ವಿಪರೀತವಾಗಿ ಸಹಿಸಿಕೊಳ್ಳಲಾಗದಂತಹ ನೋವನ್ನು ಉಂಟುಮಾಡುತ್ತವೆ. ಹೊಟ್ಟೆಯ ಕೆಳಭಾಗದಿಂದ ಹಿಂಡಿದಂತಹ ನೋವು ಹೊರಸೂಸುತ್ತದೆ. ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ. ಕಲ್ಲುಗಳ…

2 years ago

ಉಗುರುಗಳ ಆರೋಗ್ಯದ ಬಗ್ಗೆ ನಿಮಗೆ ಗೊತ್ತಿರದ ಆಸಕ್ತಿಕರ ಹಾಗೂ ಉಪಯುಕ್ತ ಮಾಹಿತಿ…!

ನಮ್ಮ ಕೈಗಳನ್ನು ಸುಂದರವಾಗಿಡುವಲ್ಲಿ ಉಗುರುಗಳು ಪ್ರಮುಖ ಪಾತ್ರವಹಿಸುತ್ತವೆ. ಅದಕ್ಕಾಗಿಯೇ ಉಗುರುಗಳನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ ಕೆಲವರ ಉಗುರುಗಳಿಗೆ ಸೋಂಕು ತಗುಲುವುದು ಸೇರಿದಂತೆ…

2 years ago

Eye Sight : ಹೆಚ್ಚುತ್ತಿರುವ ದೃಷ್ಟಿ ದೋಷ : ಕಾರಣಗಳು ಏನು ಗೊತ್ತಾ ?

ನ್ಯಾಷನಲ್ ಪ್ರೋಗ್ರಾಂ ಫಾರ್ ಕಂಟ್ರೋಲ್ ಆಫ್ ಬ್ಲೈಂಡ್‌ನೆಸ್ (NPCB) ನಡೆಸಿದ ಅಧ್ಯಯನದ ಪ್ರಕಾರ, ದೇಶದಲ್ಲಿ ಸುಮಾರು 12 ಮಿಲಿಯನ್ ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಹಿಂದಿನ ಕಾಲದಲ್ಲಿ…

2 years ago