ಬೆಂಗಳೂರು: ಅಪ್ಪು ಈಗ ಎಲ್ಲರ ಮನಸ್ಸಲ್ಲೂ ಅಜರಾಮರವಾಗಿದ್ದಾರೆ. ಆದ್ರೆ ಅಪ್ಪುವಿನ ಹೆಸರು ಈ ಮುನ್ನ ಲೋಹಿತಾಶ್ವ ಅಂತ ಯಾರಿಗಾದ್ರೂ ಗೊತ್ತಿತ್ತಾ..? ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸಿನಿಮಾದಲ್ಲಿ ಪರಿಚಿತರಾಗಿದ್ದೆ…