ಚಿತ್ರದುರ್ಗ,(ಜೂ.08) : ಸಂವಿಧಾನದಲ್ಲಿ ಧಾರ್ಮಿಕ ಹಕ್ಕು ನೀಡಲಾಗಿದೆ. ಮತಾಂತರ ಆಗಲೇ ಬಾರದು ಎಂದು ಎಲ್ಲೂ ಇಲ್ಲ. ಮತಾಂತರವು ಅಧಿಕೃತವಾಗಿರಬೇಕು. ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲಾಗುವುದು…