ಮಂಡ್ಯ

ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಸುಮಲತಾ ಸ್ಪರ್ಧೆ ಕಥೆ ಏನು..? ಈ ಬಗ್ಗೆ ಸಂಸದೆಯ ರಿಯಾಕ್ಷನ್ ಇಲ್ಲಿದೆ..!ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಸುಮಲತಾ ಸ್ಪರ್ಧೆ ಕಥೆ ಏನು..? ಈ ಬಗ್ಗೆ ಸಂಸದೆಯ ರಿಯಾಕ್ಷನ್ ಇಲ್ಲಿದೆ..!

ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಸುಮಲತಾ ಸ್ಪರ್ಧೆ ಕಥೆ ಏನು..? ಈ ಬಗ್ಗೆ ಸಂಸದೆಯ ರಿಯಾಕ್ಷನ್ ಇಲ್ಲಿದೆ..!

    ಮಂಡ್ಯ: ಒಂದು ಕಡೆ ವಿಪಕ್ಷಗಳೆಲ್ಲಾ ಒಗ್ಗಟ್ಟಾಗಿ ಈ ಬಾರಿ ಬಿಜೆಪಿಯನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿವೆ. ಇದೀಗ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು…

2 years ago

ಮುಂದಿನ ಚುನಾವಣೆಯಲ್ಲಿ ಸುಮಲತಾ ಮಂಡ್ಯದಲ್ಲಿ ನಿಲ್ಲಲ್ಲ : ಜೆಡಿಎಸ್ ಮಾಜಿ ಶಾಸಕ ಭವಿಷ್ಯ..!

ಮಂಡ್ಯ: ರಾಹ್ಯದಲ್ಲಿ ಮಳೆ ನೀರಿನ ಕೊರತೆ ಇರುವಾಗಲೂ ತಮಿಳುನಾಡಿಗಾಗಿ ಕಾವೇರಿ ನೀರನ್ನು ಹರಿಸಲಾಗುತ್ತಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ರೈತರನ್ನು ಕೆರಳಿಸಿದೆ. ಕಾವೇರಿಗಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.…

2 years ago
ಚೆಲುವರಾಯಸ್ವಾಮಿ ಲಂಚ ಆರೋಪ ಪ್ರಕರಣ : ಇಬ್ಬರು ಅಧಿಕಾರಿಗಳ ಬಂಧನ..!ಚೆಲುವರಾಯಸ್ವಾಮಿ ಲಂಚ ಆರೋಪ ಪ್ರಕರಣ : ಇಬ್ಬರು ಅಧಿಕಾರಿಗಳ ಬಂಧನ..!

ಚೆಲುವರಾಯಸ್ವಾಮಿ ಲಂಚ ಆರೋಪ ಪ್ರಕರಣ : ಇಬ್ಬರು ಅಧಿಕಾರಿಗಳ ಬಂಧನ..!

  ಮಂಡ್ಯ: ಸಚಿವ ಚೆಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ‌ಮಾಡಲಾಗಿತ್ತು. ಸಚಿವ ಸ್ಥಾನ ಪಡೆದ ಮೂರೇ ತಿಂಗಳಲ್ಲಿ ಅವರ ಮೇಲೆ ಲಂಚದ ಆರೋಪ ಕೇಳಿ ಬಂದಿತ್ತು. ಆದ್ರೆ ಇದಕ್ಕೆ…

2 years ago
ಕಾವೇರಿಗಾಗಿ ತಮಿಳುನಾಡು ಕ್ಯಾತೆ : ಬಿಜೆಪಿ ಸಂಸದರಿಂದ ಪ್ರತಿಭಟನೆ..!ಕಾವೇರಿಗಾಗಿ ತಮಿಳುನಾಡು ಕ್ಯಾತೆ : ಬಿಜೆಪಿ ಸಂಸದರಿಂದ ಪ್ರತಿಭಟನೆ..!

ಕಾವೇರಿಗಾಗಿ ತಮಿಳುನಾಡು ಕ್ಯಾತೆ : ಬಿಜೆಪಿ ಸಂಸದರಿಂದ ಪ್ರತಿಭಟನೆ..!

  ಕರ್ನಾಟಕದಲ್ಲಿ ಮಳೆಯ ಪರಿಸ್ಥಿತಿ ಹೇಗಿದೆ ಅನ್ನೋದು ತಿಳಿದಿದ್ದರು ಸಹ ತಮಿಳುನಾಡು ತನ್ನ ಕ್ಯಾತೆ ನಿಲ್ಲಿಸಿಲ್ಲ. ನಮಗೆ ಬರಬೇಕಾದ ನೀರನ್ನು ಬಿಡಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್…

2 years ago

ಇದ್ದಕ್ಕಿದ್ದ ಹಾಗೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾಗೆ ತೆರಳಿದ್ಯಾಕೆ..? ಮತ್ತೆ ವಾಪಸ್ ಆಗೋದು ಯಾವಾಗ..?

    ಮಂಡ್ಯ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಈ ಮೊದಲು ಇದ್ದದ್ದು ಕೂಡ ಅಮೆರಿಕಾದಲ್ಲಿಯೇ‌‌. ಆದರೆ ಚುನಾವಣೆಗೂ ಮುನ್ನ ಮೇಲುಕೋಟೆಗೆ ಬಂದು, ಚುನಾವಣೆಯಲ್ಲೂ ಸ್ಪರ್ಧೆ‌ ಮಾಡಿದರು. ಗೆಲುವನ್ನು…

2 years ago

ಅಂಬರೀಶ್ ಪುತ್ರನ ಮದುವೆ ಬೆಂಗಳೂರಲ್ಲಿ ನಡೆದರೂ.. ಬೀಗರೂಟ ಮಂಡ್ಯದಲ್ಲಿ ನಡೆಯಲಿದೆ..!

ಹೇಳಿ ಕೇಳಿ ಅಂಬರೀಶ್ ಅವರು ಹುಟ್ಟಿ ಬೆಳೆದ ಊರು ಮಂಡ್ಯ ಜಿಲ್ಲೆ. ಅಂಬರೀಶ್ ಮೇಲಿನ ಅಭಿಮಾನದಿಂದ ಮಂಡ್ಯದ ಜನತೆ ಸುಮಲತಾ ಅವರ ಕೈಹಿಡಿದಿದ್ದಾರೆ. ಸಂಸದೆಯನ್ನಾಗಿ ಆಯ್ಕೆ ಮಾಡಿದ್ದಾರೆ.…

2 years ago

ಮತದಾರರಿಗೆ ನೀಡಿದ ಹಣ ವಾಪಸ್ ನೀಡಿ ಎನ್ನುತ್ತಿದ್ದಾರೆ ಸೋತ ಬಿಜೆಪಿಯ ನಾರಾಯಣಗೌಡ..!

ಮಂಡ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಸೋಲು ಅನುಭವಿಸಿದ್ದಾರೆ. ಬಿಜೆಪಿಯಲ್ಲಿ ಈ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದವರಿಗೆ ಜನ ಸೋಲಿನ ರುಚಿ ತೋರಿಸಿದ್ದಾರೆ. ಚುನಾವಣೆ…

2 years ago

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಮನೆ ಮುಂದೆ ಕೋಳಿ – ಸೀರೆ ಎಸೆದ ಜನ : ಯಾಕೆ ಗೊತ್ತಾ..?

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಮನೆ ಮುಂದೆ ಕೋಳಿ - ಸೀರೆ ಎಸೆದ ಜನ : ಯಾಕೆ ಗೊತ್ತಾ..? ಮಂಡ್ಯ: ಇಂದು ರಾಜ್ಯದಲ್ಲಿ ಮತದಾನ ನಡೆಯುತ್ತಿದೆ. ನಿನ್ನೆ ಮನೆ…

2 years ago

ಮಂಡ್ಯ ಚುನಾವಣಾ ಪ್ರಚಾರದಲ್ಲಿ ರಮ್ಯಾ : ಮದುವೆ, ಅಂಬಿ ಸಾವಿನ ಬಗ್ಗೆ ಏನಂದ್ರು ಗೊತ್ತಾ..?

  ಸದ್ಯ ನಟಿ ರಮ್ಯಾ ರಾಜಕೀಯ ಬಿಟ್ಟು ಸಿನಿಮಾರಂಗದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಹಾಗಂತ ರಾಜಕೀಯವನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಸದ್ಯ ರಾಜ್ಯ ವಿಧಾನಸಭಾ ಚುನಾವಣೆ ಇರುವ ಕಾರಣ…

2 years ago

ಕೋಮು ಸೌಹಾರ್ದ ಕದಡುವ ಭಾಷಣ : ಸುಮಲತಾ ಆಪ್ತನ ವಿರುದ್ಧ FIR ದಾಖಲು..!

    ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮತ್ತಷ್ಟು ಆಕ್ಟೀವ್ ಆಗುತ್ತವೆ. ಜನರ ಜೊತೆ ಬೆರೆಯಲು ಶುರು ಮಾಡುತ್ತವೆ. ಜನರ ಒಡನಾಟ ಬೆಳೆಸಿಕೊಂಡು ಭಾಷಣ ಮಾಡುವಾಗ…

2 years ago
ಮಂಡ್ಯ ಅಭ್ಯರ್ಥಿ ಪರ ಮತಯಾಚಿಸಲು ಬಂದ್ರು ಯುಪಿ ಸಿಎಂ ಯೋಗಿ ಆದಿತ್ಯನಾಥ್ಮಂಡ್ಯ ಅಭ್ಯರ್ಥಿ ಪರ ಮತಯಾಚಿಸಲು ಬಂದ್ರು ಯುಪಿ ಸಿಎಂ ಯೋಗಿ ಆದಿತ್ಯನಾಥ್

ಮಂಡ್ಯ ಅಭ್ಯರ್ಥಿ ಪರ ಮತಯಾಚಿಸಲು ಬಂದ್ರು ಯುಪಿ ಸಿಎಂ ಯೋಗಿ ಆದಿತ್ಯನಾಥ್

    ಮಂಡ್ಯ: ಈ ಬಾರಿ ಹಳೇ ಮೈಸೂರು ಭಾಗವನ್ನು ಹೇಗಾದರೂ ಮಾಡಿ ಗೆಲ್ಲಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಘಟಾನುಘಟಿಗಳ ಪ್ರಚಾರ…

2 years ago

ಕೆಪಿಸಿಸಿ ಅಧ್ಯಕ್ಷರ ವರ್ತನೆಗೆ ಜಾನಕ್ರೋಶ : ಪ್ರಜಾಧ್ವನಿ ಯಾತ್ರೆಯಲ್ಲಿ ಅಂಥದ್ದೇನು ಮಾಡಿದ್ರು..?

ಮಂಡ್ಯ: ಚುನಾವಣಾ ಹಿನ್ನೆಲೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮೂಲಕ ಜನರ ಬಳಿ ಹೋಗುತ್ತಿದ್ದಾರೆ. ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಾಗಿದೆ. ಕ್ಯಾಂತುಗೆರೆಯಲ್ಲಿ ನಡೆದ ಪ್ರಜಾಧ್ವನಿ…

2 years ago

ಜೆಡಿಎಸ್ ನಿಂದ ಉಚ್ಛಾಟನೆಯಾದ ಬಳಿಕ ಬಿಜೆಪಿ ಸೇರಲು ಸಿದ್ದರಾದರಾ ಶಿವರಾಮೇಗೌಡ..?

  ಬೆಂಗಳೂರು: ಹಳೆ ಮೈಸೂರು ಭಾಗವನ್ನು ಜೆಡಿಎಸ್ ತೆಕ್ಕೆಯಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ. ಹೀಗಿರುವಾಗ ಅದಕ್ಕೆ ಎನರ್ಜಿ ನೀಡುವಂತೆ ಒಬ್ಬೊಬ್ಬರೇ ಬಿಜೆಪಿ…

2 years ago

ಸುಮಲತಾಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯ ಸವಾಲು ನೀಡಿದ ಬಿಜೆಪಿ..!

  ಬೆಂಗಳೂರು: ಸುಮಲತಾ ಇತ್ತಿಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಬಾರಿ ಹಳೇ ಮೈಸೂರು ಭಾಗವೇ ಬಿಜೆಪಿಗೆ ಟಾರ್ಗೆಟ್ ಆಗಿರುವ ಕಾರಣ ಸುಮಲತಾ ಅವರಿಗೆ ಹೊಸ…

2 years ago
ಮಂಡ್ಯದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿಚಾರವನ್ನೇ ಪ್ರಸ್ತಾಪಿಸಿದೇ ಇರಲು ಕಾರಣವೇನು ಗೊತ್ತಾ..?ಮಂಡ್ಯದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿಚಾರವನ್ನೇ ಪ್ರಸ್ತಾಪಿಸಿದೇ ಇರಲು ಕಾರಣವೇನು ಗೊತ್ತಾ..?

ಮಂಡ್ಯದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿಚಾರವನ್ನೇ ಪ್ರಸ್ತಾಪಿಸಿದೇ ಇರಲು ಕಾರಣವೇನು ಗೊತ್ತಾ..?

ಮಂಡ್ಯದಲ್ಲಿ ಪ್ರಧಾನಿ ಮೋದಿ ಜೆಡಿಎಸ್ ವಿಚಾರವನ್ನೇ ಪ್ರಸ್ತಾಪಿಸಿದೇ ಇರಲು ಕಾರಣವೇನು ಗೊತ್ತಾ..? ಬೆಂಗಳೂರು: ಪ್ರಧಾನಿ ಮೋದಿ ಅವರು ನಿನ್ನೆಯೆಲ್ಲಾ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ಬೆಂಗಳೂರು -…

2 years ago

ಪ್ರಧಾನಿ ಮೋದಿಯವರು ಮಂಡ್ಯದಲ್ಲಿ‌ ಮಹಿಳೆಯೊಬ್ಬರ ಕಾಲಿಗೆ ಬಿದ್ದಿದ್ದೇಕೆ ಗೊತ್ತಾ..?

ಮಂಡ್ಯ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯ ಮತ್ತು ಧಾರವಾಡಕ್ಕೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳ ಮಂಡ್ಯದಲ್ಲಿ ಪ್ರಧಾನಿ ಮೋದಿ…

2 years ago