ಬೇಸರ

ಇವತ್ತಲ್ಲ ನಾಳೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು : ಈಶ್ವರಪ್ಪ ಬೇಸರ..!

ಬಾಗಲಕೋಟೆ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕಮೀಷನ್ ಆರೋಪಕ್ಕೆ ಸಿಲುಕಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ರೆ ಆರೋಪದಿಂದ ಮುಕ್ತನಾದ ಮೇಕೆ ಮತ್ತೆ…

2 years ago

ಬಿಜೆಪಿ ಮೇಲೆ ಬೇಸರ ಹೊರ ಹಾಕಿ ಪಕ್ಷ ಬಿಡುತ್ತೀನಿ ಎನ್ನುತ್ತಿದ್ದಾರೆ ಸಂದೇಶ್ ನಾಗರಾಜ್..!

  ಮೈಸೂರು: ನಿರ್ಮಾಪಕ ಸಂದೇಶ್ ನಾಗರಾಜ್ ಬಿಜೆಪಿಯಲ್ಲಿದ್ದು, ತಮ್ಮ ಪಕ್ಷದ ವಿರುದ್ಧವೇ ಬೇಸರ ಹೊರ ಹಾಕಿದ್ದಾರೆ. ಹೆಚ್ ವಿಶ್ವನಾಥ್ ಅವರ ವಿಚಾರವನ್ನು ತೆಗೆದು ಅವರಿಗೂ ಮೋಸ ಮಾಡುತ್ತಿದೆ,…

2 years ago

ನಾವು ಮಲಗುವ ಕೋಣೆಯಲ್ಲೂ ವಿಡಿಯೋ ಮಾಡೋದು ಅಸಹ್ಯಕರ : ಅನುಷ್ಕಾ ಶರ್ಮಾ ಬೇಸರ

ನಾವೂ ಮಲಗುವ ಕೋಣೆಯಲ್ಲೂ ವಿಡಿಯೋ ಮಾಡೋದು ಅಸಹ್ಯಕರ : ಅನುಷ್ಕಾ ಶರ್ಮಾ ಬೇಸರ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಉಳಿದುಕೊಂಡಿದ್ದ ಖಾಸಗಿ ಹೊಟೆಲ್ ಒಂದರ ರೂಮಿನ…

2 years ago

ದೀಪಿಕಾ ಕ್ಯಾಪ್ಟೆನ್ಸಿ ಯಾರಿಗೆಲ್ಲಾ ಬೇಸರ ತರಿಸಿತ್ತು..? ಕಿಚ್ಚನ ಮುಂದೆ ಸಾಲು ಸಾಲು ದೂರು..!

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಒಬ್ಬೊಬ್ಬರು ಕ್ಯಾಪ್ಟನ್ ಆಗುತ್ತಾರೆ. ಕ್ಯಾಪ್ಟನ್ ಸ್ಥಾನ ಮುಗಿದ ಬಳಿಕ ಮನೆ ಮಂದಿ ಬಳಿ ಅಭಿಪ್ರಾಯವನ್ನು ಕೇಳಲಾಗುತ್ತದೆ. ಅವರ ಅಧ್ಯಕ್ಷತೆ ಎಷ್ಟು…

2 years ago
ನವರಾತ್ರಿಗೆ ಕರೆಂಟ್ ಶಾಕ್ : ವಿದ್ಯುತ್ ದರ ಏರಿಕೆ ಬಗ್ಗೆ ಕುಮಾರಸ್ವಾಮಿ ಬೇಸರನವರಾತ್ರಿಗೆ ಕರೆಂಟ್ ಶಾಕ್ : ವಿದ್ಯುತ್ ದರ ಏರಿಕೆ ಬಗ್ಗೆ ಕುಮಾರಸ್ವಾಮಿ ಬೇಸರ

ನವರಾತ್ರಿಗೆ ಕರೆಂಟ್ ಶಾಕ್ : ವಿದ್ಯುತ್ ದರ ಏರಿಕೆ ಬಗ್ಗೆ ಕುಮಾರಸ್ವಾಮಿ ಬೇಸರ

ಬೆಂಗಳೂರು: ಒಂದರ ಹಿಂದೆ ಒಂದರಂತೆ ಬೆಲೆ ಮತ್ತೆ ಏರಿಕೆಯಾಗುತ್ತಲೆ ಇದೆ. ಜನಸಾಮಾನ್ಯರ ಜೀವನ ಬೆಲೆ ಏರಿಕೆ ಬಿಸಿಯಲ್ಲೆ ಕಳೆಯುತ್ತಿದೆ. ವಿದ್ಯುತ್ ಏರಿಕೆ ಇತ್ತಿಚೆಗಷ್ಟೆ ಆಗಿತ್ತು. ಕಡಿಮೆಯಾಗುತ್ತಾ ಎಂಬ…

2 years ago

ಕಾಂಗ್ರೆಸ್ ಕಳುಹಿಸಿಕೊಟ್ಟ ಮಸಾಲೆ ದೋಸೆ ಬರಲೇ ಇಲ್ಲ : ಸಂಸದ ತೇಜಸ್ವಿ ಸೂರ್ಯ ಬೇಸರ..!

ಬೆಂಗಳೂರು: ಇತ್ತಿಚೆಗೆ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿಂದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಮಳೆ ಬಂದು ಜನ ಸಂಕಷ್ಟಕ್ಕೆ ಸಿಲುಕಿದ್ದರು. ಇಂಥ…

3 years ago

ಮಗನನ್ನು ಕಳೆದುಕೊಂಡು 5 ತಿಂಗಳು.. ಈಗ ಇನ್ನೊಬ್ಬ ಕಾರ್ಯಕರ್ತನ ಹತ್ಯೆ : ಹರ್ಷನ ತಾಯಿ ಬೇಸರ

ಶಿವಮೊಗ್ಗ: ಮೂವರು ದುಷ್ಕರ್ಮಿಗಳು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನನ್ನು ಹತ್ಯೆ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಶಿವಮೊಗ್ಗದಲ್ಲಿಯೂ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿತ್ತು. ಇದೀಗ…

3 years ago

ನಮಗೆ ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ : ರಾಜಮಾತೆ ಪ್ರಮೋದಾ ದೇವಿ ಬೇಸರ

ಮೈಸೂರು: ಪಾಂಡವಪುರ ತಾಲೂಕಿನ ಬೇಬಿಬೆಟ್ಟ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಅಲ್ಲಿನ ಟ್ರಯಲ್ ಬ್ಲಾಸ್ಟ್ ಮಾಡಲು ಯೋಜನೆ ನಡೆಯುತ್ತಿದೆ. ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಇದೀಗ ಈ…

3 years ago

ಮತ್ತೆ TMC ಸೇರಲ್ಲ ಎಂದ ಯಶವಂತ್ ಸಿನ್ಹಾ ಜೆಡಿಎಸ್ ಬಗ್ಗೆ ಬೇಸರ ಹೊರ ಹಾಕಿದ್ದು ಯಾಕೆ..?

ನವದೆಹಲಿ: ರಾಷ್ಟ್ರಪತಿ ಚುನಾವಣೆ ಮುಗಿದಿದೆ. ಆದರೆ ಇತ್ತೀಚೆಗಷ್ಟೇ ಸೋತ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ ಗೆ ಮರಳುತ್ತಿಲ್ಲ. ಇಂದು ಈ ವಿಷಯದ ಬಗ್ಗೆ ಹೇಳಿದ್ದು,…

3 years ago

ನಾನು ಒಬ್ಬ ನಾತಾಡಿದರೆ,ಅವರು 25 ಜನ ಬರ್ತಾರೆ.. ಆದ್ರೆ ನಮ್ಮವರು ಮಾತಾಡುವುದೇ ಇಲ್ಲ : ಸ್ವಪಕ್ಷದವರ ಬಗ್ಗೆ ಸಿದ್ದರಾಮಯ್ಯ ಬೇಸರ..!

  ಮೈಸೂರು : ಇತ್ತಿಚೆಗೆ ರಾಜ್ಯ ರಾಜಕಾತಣದಲ್ಲಿ ಚಡ್ಡಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅದ್ಯಾವಾಗ ಆರ್ ಎಸ್ ಎಸ್ ಚಡ್ಡಿ ಸುಡುವ ಬಗ್ಗೆ ಮಾತನಾಡಿದರೋ…

3 years ago
ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ.. ವಿಜಯೇಂದ್ರಗೆ ತಪ್ಪಿದ ಟಿಕೆಟ್..ಅಭಿಮಾನಿಗಳ ಬೇಸರ..!ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ.. ವಿಜಯೇಂದ್ರಗೆ ತಪ್ಪಿದ ಟಿಕೆಟ್..ಅಭಿಮಾನಿಗಳ ಬೇಸರ..!

ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ.. ವಿಜಯೇಂದ್ರಗೆ ತಪ್ಪಿದ ಟಿಕೆಟ್..ಅಭಿಮಾನಿಗಳ ಬೇಸರ..!

ಬೆಂಗಳೂರು: ವಿಧಾನಪರಿಷತ್ ಏಳು ಸದಸ್ಯರ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಜೂನ್ 3 ರಂದು ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ…

3 years ago
ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ : ಹುಬ್ಬಳ್ಳಿ ಘಟನೆಗೆ ಕುಮಾರಸ್ವಾಮಿ ಬೇಸರಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ : ಹುಬ್ಬಳ್ಳಿ ಘಟನೆಗೆ ಕುಮಾರಸ್ವಾಮಿ ಬೇಸರ

ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ : ಹುಬ್ಬಳ್ಳಿ ಘಟನೆಗೆ ಕುಮಾರಸ್ವಾಮಿ ಬೇಸರ

ಬೆಂಗಳೂರು: ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಕಹಿ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿ. ಧರ್ಮ ಧರ್ಮಗಳ…

3 years ago

ಎಲ್ಲರಿಗಿಂತ ಹೆಚ್ಚಾಗಿ ನನ್ನ ದೇಶವನ್ನು ಪ್ರೀತಿಸಿದೆ.. ಆದರೆ ನನ್ನ ದೇಶ.. : ರಾಹುಲ್ ಗಾಂಧಿ ಬೇಸರ ಮಾಡಿಕೊಂಡಿದ್ಯಾಕೆ..?

ನವದೆಹಲಿ: ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ದೇಶವನ್ನು ನಾನು ಹೆಚ್ಚಾಗಿ ಪ್ರೀತಿಸಿದೆ ಆದರೆ ದೇಶ ನನ್ನನ್ನು…

3 years ago

ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಅನುಶ್ರೀ ಬೇಸರ..!

  ಬೆಂಗಳೂರು: ಸದ್ಯ ನಾನು ಅನುಶ್ರೀಯವರ ತಂದೆ ಎಂದು ಸಂಪತ್ ಎಂಬ ವ್ಯಕ್ತಿ ಹೇಳಿಕೊಂಡಿದ್ದು, ಈ ವಿಚಾರವನ್ನ ಶಿವಲಿಂಗೇಗೌಡ ಎಂಬಾತ ಅನುಶ್ರೀಯವರ ಗಮನಕ್ಕೂ ತಂದಿದ್ದಾರೆ. ಇದೇ ವಿಚಾರವಾಗಿ…

3 years ago
ಮಕ್ಕಳಲ್ಲೂ ವಿಷ ಬೀಜ ಬಿತ್ತಲಾಗುತ್ತಿದೆ : ಕುಮಾರಸ್ವಾಮಿ ಬೇಸರಮಕ್ಕಳಲ್ಲೂ ವಿಷ ಬೀಜ ಬಿತ್ತಲಾಗುತ್ತಿದೆ : ಕುಮಾರಸ್ವಾಮಿ ಬೇಸರ

ಮಕ್ಕಳಲ್ಲೂ ವಿಷ ಬೀಜ ಬಿತ್ತಲಾಗುತ್ತಿದೆ : ಕುಮಾರಸ್ವಾಮಿ ಬೇಸರ

ಕೋಲಾರ: ರಾಜ್ಯದಲ್ಲಿ ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ಆದ್ರೆ ಈ ಮಧ್ಯೆ ಹಿಜಾಬ್ ಗಲಾಟೆ ಇನ್ನು ಮುಗಿದಿಲ್ಲ. ಪರೀಕ್ಷೆಗಿಂತ ಹಿಜಾಬೇ ಮುಖ್ಯ ಅಂತ ಕೆಲ ವಿದ್ಯಾರ್ಥಿಗಳು ಹಠ…

3 years ago

ಇದು ಮುಂದಿನ ಪೀಳೆಗೆಗೆ ಸರಿಯಲ್ಲ : ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧದ ಬಗ್ಗೆ ಶಾಸಕ ರಿಜ್ವಾನ್ ಬೇಸರ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಾತ್ರೆಗಳು ನಡೆಯುತ್ತಿವೆ. ಈ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿಗಳನ್ನು ಹಾಕದಂತೆ ನಿಷೇಧ ಹೇರಲಾಗುತ್ತಿದೆ. ಇದಕ್ಕೆ ಮುಸ್ಲಿಂ ಸಮುದಾಯದವರು ಅಸಮಾಧಾನ ಹೊರ ಹಾಕಿದ್ದಾರೆ.…

3 years ago