ಡಿಕೆಶಿ

ಮಗನಿಗೆ ಟಿಕೆಟ್ ನೀಡಲು ಸಿದ್ದು, ಡಿಕೆಶಿಗೆ ಹೇಳಿದ್ದೇನೆ, ಬಿಜೆಪಿಯವರು ಇಬ್ಬರಿಗೂ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ : ಜಿಟಿಡಿ ಒಲವು ಯಾರ ಕಡೆ..?

ಮೈಸೂರು: ಸದ್ಯ ಜಿ ಟಿ ದೇವೇಗೌಡ ಜಿಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಇದೆ. ಆ ಬಗ್ಗೆ ಅವರೇ ಮಾತನಾಡಿದ್ದು, ನನ್ನ ಮಗನಿಗೆ…

3 years ago
ಸಿದ್ದರಾಮಯ್ಯ.. ಡಿಕೆಶಿಯಿಂದ ಕಾಂಗ್ರೆಸ್ ಗೆ ಇತಿಶ್ರೀ ಬೀಳಲಿದೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್ಸಿದ್ದರಾಮಯ್ಯ.. ಡಿಕೆಶಿಯಿಂದ ಕಾಂಗ್ರೆಸ್ ಗೆ ಇತಿಶ್ರೀ ಬೀಳಲಿದೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

ಸಿದ್ದರಾಮಯ್ಯ.. ಡಿಕೆಶಿಯಿಂದ ಕಾಂಗ್ರೆಸ್ ಗೆ ಇತಿಶ್ರೀ ಬೀಳಲಿದೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

  ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿ ಪಕ್ಷ ನಿರೀಕ್ಷೆ ಮಾಡಿದಂಗೆ ಬರುತ್ತಿರೊಇ ಸಂತೋಷ ಬಿಜೆಪಿ ನಾಯಕರಿಗೆ ಸಂತಸ ಮೂಡಿಸಿದೆ. ಈಗಾಗಲೇ ಬಿಜೆಪಿ ನಾಯಕರ ಸಂಭ್ರಮ ಮುಗಿಲು…

3 years ago
ಗೋವಾದಲ್ಲಿ ಅಭ್ಯರ್ಥಿಗಳನ್ನ ಕಾಯೋದಕ್ಕೆ ಡಿಕೆಶಿ ಹೋಗಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪಗೋವಾದಲ್ಲಿ ಅಭ್ಯರ್ಥಿಗಳನ್ನ ಕಾಯೋದಕ್ಕೆ ಡಿಕೆಶಿ ಹೋಗಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ

ಗೋವಾದಲ್ಲಿ ಅಭ್ಯರ್ಥಿಗಳನ್ನ ಕಾಯೋದಕ್ಕೆ ಡಿಕೆಶಿ ಹೋಗಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ

    ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿಗೆ ಖುಷಿ ತಂದಿದ್ದು, ಆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ಸಂತಸದಿಂದ ಮಾತನಾಡಿದ್ದಾರೆ. ಈ ವೇಳೆ ರಾಜ್ಯ…

3 years ago

ಗೋವಾದಲ್ಲಿ ನೂತನ ಶಾಸಕರ ರಕ್ಷಣೆ ಹೊಣೆ ಡಿಕೆಶಿ ಹೆಗಲಿಗೆ..!

  ಪಣಜಿ : ಗೋವಾದ ವಿಧನಾಸಭಾ ಚುನಾವಣೆ ಮುಗಿದಿದೆ. ಇದೇ ತಿಂಗಳ 10ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆದ್ರೆ ಈ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಗೆ ಶಾಸಕರು…

3 years ago

ಜನರ ನಡುವೆ ಇರುವಂತೆ ಹೈಕಮಾಂಡ್ ಸೂಚಿಸಿದೆ : ಸಿದ್ದರಾಮಯ್ಯ, ಡಿಕೆಶಿ ಜಂಟಿಯಾಗಿ ಹೇಳಿದ್ದೇನು..?

ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ಎಲ್ಲಾ ಪಕ್ಷದಲ್ಲೂ ಆಂತರಿಕ ಮುನಿಸು, ಕೋಪ ಇರೋದು ಗುಟ್ಟಾಗಿ ಏನು ಉಳಿದಿಲ್ಲ. ಅದರಲ್ಲೂ ಕಾಂಗ್ರೆಸ್…

3 years ago

ಈಶ್ಚರಪ್ಪ ಎಲ್ಲಾದಕ್ಕೂ ನಾನೇ ಕಾರಣ ಅಂತಾನೆ : ಡಿಕೆಶಿ ಗರಂ

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷನ ಬರ್ಬರ ಹತ್ಯೆಯಾಗಿದೆ. ಈ ಸಂಬಂಧ ಇದಕ್ಕೆಲ್ಲಾ ಡಿಕೆ ಶಿವಕುಮಾರ್ ನೀಡಿದ ಪ್ರಚೋದನಕಾರಿ ಹೇಳಿಕೆಯೇ ಕಾರಣ ಎಂದು ಸಚಿವ ಕೆ ಎಸ್…

3 years ago

ಸ್ವಾತಂತ್ರ್ಯ ತಂದಿದ್ದು ಯಾರು ಅಂತ ಅವರ ತಂದೆ ಹೇಳ್ತಾರೆ : ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

  ಬೆಂಗಳೂರು: ಇತ್ತೀಚೆಗೆ ಸ್ವಾತಂತ್ರ್ಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಅಲ್ಲ ಎಂಬ ಹೇಳಿಕೆಯನ್ನ ನೀಡಿದ್ದರು. ಇದೀಗ ಆ ಹೇಳಿಕೆಗೆ ಕೆಪಿಸಿಸಿ…

3 years ago

ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ..ಆದ್ರೆ ನಾನು : ಡಿಕೆಶಿ, ಸಿದ್ದರಾಮಯ್ಯ ಭೇಟಿ ಬಳಿಕ ಪ್ರೇಮ್ ಹೇಳಿದ್ದೇನು..?

ಬೆಂಗಳೂರು: ಈಶ್ವರಪ್ಪ ಅವರ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ವಿಧಾಸೌಧದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಮಧ್ಯೆ ನಿರ್ದೇಶಕ ಪ್ರೇಮ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನ ಭೇಟಿ…

3 years ago

ಕುಮಾರಸ್ವಾಮಿ ಟ್ರೇಲರ್ ತೋರಿಸೋಕೆ ಬಂದಿದ್ದಾರೆ : ಡಿಕೆಶಿ ಟಾಂಗ್..!

  ಬೆಂಗಳೂರು: ಜನ ಸಮಸ್ಯೆಯಲ್ಲಿದ್ದಾಗ ಧರಣಿ ಮಾಡಿಲ್ಲ. ಈಗ ಅಹೋರಾತ್ರಿ ಧರಣಿ ಮಾಡಿ ಕಲಾಪ ಹಾಳು ಮಾಡುತ್ತಿದ್ದಾರೆಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ…

3 years ago

ಜೈಲಿಗೆ ಹೋಗಿ ಬಂದವನು ನೀನು, ದೇಶದ್ರೋಹಿ : ಏನಿದು ಡಿಕೆಶಿ, ಈಶ್ವರಪ್ಪ ಕಿತ್ತಾಟ..?

  ಬೆಂಗಳೂರು: ಇಂದು ಸದನದಲ್ಲಿ ಉಭಯ ನಾಯಕರ ಕಿತ್ತಾಟ, ಕಿರುಚಾಟವೇ ಜೋರಾಗಿತ್ತು. ಅದರಲ್ಲೂ ಡಿಕೆಶಿ ಮತ್ತು ಈಶ್ವರಪ್ಪ ಕೆಳಮಟ್ಟದಲ್ಲೇ ಬೈದಾಡಿಕೊಂಡ ಘಟನೆ ನಡೆದಿದೆ. ದೇಶದ್ರೋಹಿ ವಿಚಾರಕ್ಕೆ ಒಬ್ಬರಿಗೊಬ್ಬರು…

3 years ago

ಗೋವಾಗೆ ಮಹದಾಯಿ ನೀರು ಭರವಸೆ ಕೊಟ್ಟ ಕಾಂಗ್ರೆಸ್: ಡಿಕೆಶಿ, ಸಿದ್ದರಾಮಯ್ಯ ಮನೆ ಮುಂದೆ ಕನ್ನಡಪರ ಸಂಘಟನೆಗಳ ಧರಣಿ..!

ಬೆಂಗಳೂರು: ಗೋವಾ ವಿಧಾನಸಭಾ ಚುನಾವಣೆ ಸನಿಹದಲ್ಲಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಜನರನ್ನ ಸೆಳೆಯಲು ವಿವಿಧ ಯೋಜನೆಗಳನ್ನ ಜನರ ಮುಂದೆ ಇಡುತ್ತಿದ್ದಾರೆ.…

3 years ago

ಡಿಕೆಶಿ-ಆನಂದ್ ಸಿಂಗ್ ಭೇಟಿ : ರಾಜಕೀಯ ವಲಯದಲ್ಲಿ ಭಾರೀ ಸಂಚಲನ..!

ಬೆಂಗಳೂರು: ಇತ್ತೀಚೆಗೆ ರಾಜಕೀಯದಲ್ಲಿ ದಿನಕ್ಕೊಂದು ಹೊಸ ವಿಷಯ ಚರ್ಚೆಯಾಗುತ್ತಿರುತ್ತೆ. ಅದರಲ್ಲೂ ಅವರ ಸಚಿವರು ನಮ್ಮ ಸಂಪರ್ಕದಲ್ಲಿದ್ದಾರೆ, ಇವರ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್…

3 years ago
ಹೊಟೇಲ್ ಮುಂದೆ ಟು ಡೇ ಸ್ಪೆಷಲ್ ಬೋರ್ಡ್ ಇರುತ್ತಲ್ಲ, ಹಂಗೆ ಡಿಕೆಶಿ, ಸಿದ್ದರಾಮಯ್ಯಂದು : ಸಚಿವ ಅಶೋಕ್ಹೊಟೇಲ್ ಮುಂದೆ ಟು ಡೇ ಸ್ಪೆಷಲ್ ಬೋರ್ಡ್ ಇರುತ್ತಲ್ಲ, ಹಂಗೆ ಡಿಕೆಶಿ, ಸಿದ್ದರಾಮಯ್ಯಂದು : ಸಚಿವ ಅಶೋಕ್

ಹೊಟೇಲ್ ಮುಂದೆ ಟು ಡೇ ಸ್ಪೆಷಲ್ ಬೋರ್ಡ್ ಇರುತ್ತಲ್ಲ, ಹಂಗೆ ಡಿಕೆಶಿ, ಸಿದ್ದರಾಮಯ್ಯಂದು : ಸಚಿವ ಅಶೋಕ್

  ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಆರು ತಿಂಗಳು. ಸರ್ಕಾರದಿಂದ ಕಲ್ಯಾಣ ಕಾರ್ಯಕ್ರಮವನ್ನ ಮಾಡಲಾಗಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು…

3 years ago

ಪಾದಯಾತ್ರೆ ವೇಳೆಯೂ ಮೊಳಗಿತು ಡಿಕೆ ಜೈಕಾರ : ಇದಕ್ಕೆ ಡಿಕೆಶಿ ಪ್ರತಿಕ್ರಿಯೆ ಏನು ಗೊತ್ತಾ..?

  ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನವರು ಮಾಡುತ್ತಿರುವ ಪಾದಯಾತ್ರೆಗೆ ಇಂದಿಗೆ ಮೂರು ದಿನ. ಸರ್ಕಾರದ ಕೊರೊನಾ ಟಫ್ ರೂಲ್ಸ್ ನಡುವೆಯೂ ಪಾದಯಾತ್ರೆ ನಡೆಯುತ್ತಲೇ ಇದೆ. ಪಾದಯಾತ್ರೆ…

3 years ago

ಮಾತಾಡಿದ್ರೆ ಸಿಕ್ಕಿ ಹಾಕಿಕೊಳ್ತಾರೆ : ಡಿಕೆಶಿ ಮೌನಕ್ಕೆ ಅಶ್ವಥ್ ನಾರಾಯಣ್ ಟಾಂಗ್

  ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಆರಂಭವಾಗಿ ಇಂದಿಗೆ ಮೂರು ದಿನ ಕಳೆದಿದೆ. ಮೊದಲ ದಿನವೇ ಸುಸ್ತಾದ ಡಿಕೆ…

3 years ago

ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್: A1 ಡಿಕೆಶಿ, A2 ಸಿದ್ದರಾಮಯ್ಯ..!

ರಾಮನಗರ: ಕೊರೊನಾ ಟಫ್ ರೂಲ್ಸ್ ಜಾರಿಯಲ್ಲಿದ್ದರು ಸಹ, ಕಾಂಗ್ರೆಸ್ ನಾಯಕರು ಮೇಕರದಾಟು ಪಾದಯಾತ್ರೆ ಮಾಡಿರುವುದಕ್ಕೆ ಎಫ್ಐಆರ್ ದಾಖಲಾಗಿದೆ. ಕೊರೋನಾ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು 30 ಜನ…

3 years ago