in

ಮೇ 6 ರಿಂದ ಈಜುಕೊಳ ಪ್ರಾರಂಭ

suddione whatsapp group join

ಚಿತ್ರದುರ್ಗ,(ಮೇ 04) : ಕೋವಿಡ್-19 ರ ಕಾರಣದಿಂದ ಸ್ಥಗಿತಗೊಂಡಿದ್ದ ಚಿತ್ರದುರ್ಗ ಜಿಲ್ಲಾ ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾಂಗಣ ಈಜುಕೊಳವನ್ನು ಇದೇ ಮೇ 6 ರಿಂದ ಪ್ರಾರಂಭಿಸಲಾಗುವುದು.

ಪ್ರತಿದಿನ ತಂಡಗಳು 6 ಗಂಟೆಯಿಂದ ಪ್ರಾರಂಭವಾಗುತ್ತವೆ. ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಈಜುಕೊಳದ ಉಪಯೋಗ ಪಡೆಯಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮೇ 8 ರಂದು ಚಿತ್ರದುರ್ಗಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾ ಪ್ರವಾಸ

ಸ್ವಾತಂತ್ರ್ಯ ಬಂದು 75 ವರ್ಷವಾದರೂ ದೇಶದ್ರೋಹ ಕಾನೂನಿನ ಅಗತ್ಯವಿದೆಯಾ..? : ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ ಸುಪ್ರೀಂ