in ,

ಬೋಳು ತಲೆ..ಬಿಳಿ ಕೂದಲ ಸಮಸ್ಯೆ..ಕೂದಲುದುರುವಿಕೆ..ಇದಕ್ಕೆಲ್ಲ ಸೀತಾಫಲ ಮದ್ದು

suddione whatsapp group join

ಸೀತಾಫಲವನ್ನ ತಿನ್ನದವರು ಯಾರಾದ್ರು ಇದ್ದಾರಾ..? ಸೀತಾಫಲ ಹಣ್ಣು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಸಿಹಿ ಸಿಹಿಯಾಗಿ ಇರುವ ಈ ಹಣ್ಣು ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿ ಸಿಗುತ್ತೆ.

ಈ ಹಣ್ಣನ್ನ ಟೇಸ್ಟ್ ಗಾಗಿ ತಿಂತಾರೆ. ಆದ್ರೆ ಅದರಲ್ಲೂ ಸಾಕಷ್ಟು ವಿಟಮಿನ್ಸ್ ಸಿಗುತ್ತೆ. ಅಷ್ಟೇ ಅಲ್ಲ ನಮ್ಮ ಕೂದಲ ಹಾರೈಕೆಗೂ ಬೆಸ್ಟ್ ಮದ್ದಾಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಕಷ್ಟು ಜನರಲ್ಲಿ ಕಂಡು ಬರುತ್ತಿದೆ. ನಾವೂ ಸೇವಿಸುವ ಊಟ, ದಿನಚರಿಯ ಏರುಪೇರಿನಿಂದಾಗಿ ಆ ಸಮಸ್ಯೆ ಕಾಡಬಹುದು. ಅದಕ್ಕೂ ಸೀತಾಫಲದಲ್ಲಿ ಪರಿಹಾರವಿದೆ.

ಇನ್ನು ಬಿಳಿ ಕೂದಲು. ಅದೆಷ್ಟೋ ಜನ ಈ ಬಗ್ಗೆ ಬೇಸರ ಮಾಡಿಕೊಂಡಿರುವ ಸಂಗತಿಗಳುಂಟು. ನಮ್ಮ ಅಜ್ಜ ಅಜ್ಜಿಗೆ ಇನ್ನು ಬಿಳಿ ಕೂದಲು ಬಂದಿಲ್ಲ. ಆದ್ರೆ ನಮ್ಗೆಲ್ಲಾ ಬಿಳಿ ಕೂದಲೇ ತಲೆ ತುಂಬಾ ಇದೆ ಅಂತ. ಅದು ಪ್ರಸ್ತುತ ತಿನ್ನುವ ಫುಡ್, ಬಳಸುವ ಶಾಂಪ್ ಗಳ ಸಮಸ್ಯೆ.

ಇದೆಲ್ಲದಕ್ಕೂ ಸೀತಾಫಲದಲ್ಲಿ ಪರಿಹಾರವಿದೆ. ಸೀತಾಫಲ ಹಣ್ಣನ್ನ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೊಂದಿಷ್ಟು ಮೇಕೆ ಹಾಲು ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿ. ಆಮೇಲೆ ನೋಡಿ ಬೋಳು ತಲೆ, ಬಿಳಿ ಕೂದಲಿಗೆ ಪರಿಹಾರ ಹೇಗಿರುತ್ತೆ ಅಂತ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿಯವರಿಗೆ ಉದ್ಯೋಗ ಬದಲಾಯಿಸುವ ಸಾಧ್ಯತೆ!

ಬೆಲೆ ಕುಸಿತಕ್ಕೆ ಈರುಳ್ಳಿ ಬೆಳೆಗಾರರ ಕಣ್ಣೀರು ; 176 ಚೀಲ ಕೆರೆ ಪಾಲು