in ,

ಮಾರ್ಚ್‌ 28ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ

suddione whatsapp group join

ಬೆಂಗಳೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ದಿನಾಂಕ ಪ್ರಟಕವಾಗಿದೆ. ಪ್ರೌಢ ಶಿಕ್ಷಣ ಮಂಡಳಿ ಡೇಟ್ ಅನೌನ್ಸ್ ಮಾಡಿದೆ. ಮಾರ್ಚ್ 28 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ.

ಮಾರ್ಚ್ 28ಕ್ಕೆ ಕನ್ನಡ, ಮಾರ್ಚ್ 30 ಇಂಗ್ಲಿಷ್‌, ಏಪ್ರಿಲ್ 4 ರಂದು ಗಣಿತ, ಏಪ್ರಿಲ್ 6 ಸಮಾಜ ವಿಜ್ಞಾನ, ಏಪ್ರಿಲ್ 8ರಂದು ಹಿಂದಿ, ಏಪ್ರಿಲ್ 11 ರಂದು ವಿಜ್ಞಾನ ಭಾಷೆಯ ಪರೀಕ್ಷೆ ನಡೆಯಲಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಎಲ್ಲರಿಗೂ ಮಾನಸಿಕ ಆರೋಗ್ಯದ ತಪಾಸಣೆ ಅಗತ್ಯ : ಸಚಿವ ಸುಧಾಕರ್

ಕಾಶ್ಮೀರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ : ಸೃಷ್ಟಿಯಾಗಲಿದೆ ಇತಿಹಾಸ..!