in

ವಿರಾಜಪೇಟೆಯಲ್ಲೊಂದು ಅಚ್ಚರಿಯ ಘಟನೆ : ಹಾವನ್ನು ಹಿಡಿದು ರಕ್ಷಿಸಿದ ಆರರ ಬಾಲೆ..!

suddione whatsapp group join

ಮಡಿಕೇರಿ : ಹಾವು ಅಂದ್ರೆ ಎಂಥವರೇ ಆಗ್ಲಿ ಮಾರು ದೂರ ಓಡ್ತೇವೆ. ಅದರಲ್ಲೂ ಹಾವನ್ನ ಮಕ್ಳೇನಾದ್ರೂ ನೋಡಿದ್ರೆ ಕಿರುಚಿಕೊಳ್ಳೋದು ಗ್ಯಾರಂಟಿ. ಆದ್ರೆ ಜಿಲ್ಲೆಯಲ್ಲಿ ಆರರ ಬಾಲೆಯ ಸಾಹಸವೇ ಬೇರೆ.

ವಿರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಮನೆ ಮುಂದೆ ಕಾಣಿಸಿಕೊಂಡ ಹಾವೊಂದನ್ನ ಹಿಡಿದ ಬಾಲಕಿ, ಸುರಕ್ಷಿತವಾಗಿ ಕಾಡಿಗೆ ತಲುಪಿಸಿದ್ದಾಳೆ.

ತನುಷಾ ತನ್ನ ಎರಡು ವರ್ಷದ ತಂಗಿಯ ಜೊತೆಗೆ ಅಂಗಳದಲ್ಲಿ ಆಟ ಆಡ್ತಾ ಇದ್ಲು. ಆಗ ಅಂಗಳಕ್ಕೆ ಬಂದ ಹಾವು ಮನೆಯಪಕ್ಕದಲ್ಲೇ ಇದ್ದ ಪೊದೆಗೆ ಸೇರಿಕೊಳ್ಳಲು ಹೋಗಿದೆ. ಇದನ್ನು ನೋಡಿದ ಆರು ವರ್ಷದ ತನುಷಾ, ಅಮ್ಮನನ್ನು ಕರೆದಿದ್ದಾಳೆ. ಹಾವು ಬಂದಿದೆ ಅಂತ. ತಾಯಿ ಬರುವುದರೊಳಗೆ, ತನುಷಾ ಆ ಹಾವನ್ನ ಪೊದೆಯಿಂದ ಹಿಡಿದಿದ್ದಾಳೆ. ಬಾಲಕಿ ಹಾವು ಹಿಡಿದಿದ್ದನ್ನು ನೋಡಿ ಅಕ್ಕಪಕ್ಕದವರು, ಸ್ವತಃ ತಾಯಿಯೂ ಹೆದರಿದ್ದಾರೆ. ಆದ್ರೆ ಬಾಲಕಿ ತನುಷಾಗೆ ಯಾವುದೇ ಭಯ ಆಗಿಲ್ಲ. ಅದನ್ನ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾಳೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅಧಿಕೃತ ನಿವಾಸ ನೀಡಿಲ್ಲ ಅಂತ ಗರಂ ಆದ ಸಭಾಪತಿ ಬಸವರಾಜ್ ಹೊರಟ್ಟಿ..!

ಮನೆಯಿಂದ ಹೊರಡುವ ಮುನ್ನ ಬ್ಯಾಗಲ್ಲಿರಲಿ ಒಂದು ಛತ್ರಿ : ಇನ್ನೆರಡು ದಿನ ಮಳೆ ಗ್ಯಾರಂಟಿ