Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಅಭಿಮಾನಿಗಳಲ್ಲಿ ಮತ್ತದೇ ಮನವಿ ಮಾಡಿದ ಶಿವಣ್ಣ..!

Facebook
Twitter
Telegram
WhatsApp

ಅಪ್ಪು ನಿಧ‌ರಾಗಿ ತಿಂಗಳು ಕಳೆದಿದೆ. ದಿನ ಉರುಳುತ್ತಿದೆ. ಆದ್ರೆ ಅಪ್ಪು ಸಾವನ್ನಪ್ಪಿದ್ರು ಅನ್ನೋ ಸತ್ಯವನ್ನ ಯಾರಿಂದಲೂ ಈಗಲೂ ಒಪ್ಪಿಕೊಳ್ಳಲು ಆಗ್ತಿಲ್ಲ. ಅವ್ರ ಅಭಿಮಾನಿಗಳೆಲ್ಲಾ ಅವರ ಮುಂದಿನ ಸಿನಿಮಾಗಳ ಅಪ್ಡೇಟ್ ಗಾಗಿ ಕಾತೊರೆಯುತ್ತಿದ್ದರು. ನಮ್ಮ ಅಪ್ಪು ಮತ್ಯಾವ ಸಿನಿಮಾ ಮಾಡ್ತಾರೆ, ಮತ್ಯಾವ ರೀತಿಯ ಪಾತ್ರದಲ್ಲಿ ನಮ್ಮನ್ನ ರಂಜಿಸ್ತಾರೆ ಅಂತ. ಅವರ ಸಿನಿಮಾಗಳು ಬಂದ್ರೆ ಅವರ ಆಕ್ಟಿಂಗ್ ನೋಡೋಕೆ ಅದ್ಭುತ ಅನ್ನಿಸೋದು. ಆದ್ರೆ ಈಗ ಅವರ ಸಿನಿಮಾಗಳನ್ನ ನೋಡೋಕೆ ಆಗ್ತಾನೆ ಇಲ್ಲ. ಅವರ ಆ ನಗು ಮುಖ, ಆಕ್ಟಿಂಗ್, ಡಾನ್ಸ್ ಎಲ್ಲವೂ ಹೊಟ್ಟೆಯಲ್ಲಿ ತಳಮಳ ಹುಟ್ಟಿಸುತ್ತೆ. ನೋವು ಕಾಡುತ್ತೆ. ಕಣ್ಣೀರು ಜಿನುಗುತ್ತೆ.

ಆದ್ರೆ ಅವರಿಲ್ಲದ ಸತ್ಯವನ್ನ ಒಪ್ಪಿಕೊಂಡು ಅವರು ನಮಗಾಗಿ ಬಿಟ್ಟೊದದ್ದನ್ನಷ್ಟೇ ಖುಷಿಯಿಂದ ಸ್ವೀಕರಿಸಬೇಕಾಗಿದೆ. ಈ ದುಃಖದ ನಡುವೆ ಶಿವಣ್ಣ ಮತ್ತೊಮ್ಮೆ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಪ್ಪು ನಿಧನರಾದಾಗ ಸಾಕಷ್ಟು ಅಭಿಮಾನಿಗಳಯ ಆತ್ಮಹತ್ಯೆ ಮಾಡಿಕೊಂಡರು. ಸಾಇಷ್ಟು ಜನ ಹಾಸಿಗೆ ಹಿಡಿದರು. ಅದಕ್ಕೂ ಮುಂಚೆಯೇ ಯಾರು ದುಡಿಕಿ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ದೊಡ್ಮನೆಯವರು ಮನವಿಯನ್ನು ಮಾಡಿದ್ರು. ಆದ್ರೂ ಅಭಿಮಾನಿಗಳು ಕೇಳಿರಲಿಲ್ಲ. ಆದ್ರೆ ಇವತ್ತು‌ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಿವಣ್ಣ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!