Connect with us

Hi, what are you looking for?

ಪ್ರಮುಖ ಸುದ್ದಿ

ಮನೆ ಸದಸ್ಯರಿಗಾಗಿ ಆ ವಸ್ತುವನ್ನೇ ತ್ಯಾಗ ಮಾಡಿದ ಶಮಂತ್ ಗೌಡ…! ಶಮಂತ್ ಕಾರ್ಯಕ್ಕೆ ಬೇಷ್ ಎಂದ ಮನೆಮಂದಿ….!

ಬಿಗ್ ಬಾಸ್ ಸೀಸನ್-8ರ ಶೋ 50 ದಿನ ಮುಗಿಯುತ್ತಿದ್ದಂತೆ ಮನೆಯ ಸದಸ್ಯರಿಗೆ ಹಲವು ಸವಾಲುಗಳು ಎದುರಾಗಿವೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಖಾಲಿಯಾಗಿವೆ. ಆ ವಸ್ತುಗಳನ್ನು ಪಡೆಯೋದಿಕ್ಕೆ ಸದಸ್ಯರು ಬಿಗ್ ಬಾಸ್ ನೀಡುವ ಟಾಸ್ಕ್ ನಲ್ಲಿ ಗೆಲುವು ಸಾಧಿಸಿಬೇಕು. ಒಂದು ವೇಳೆ ಆ ಟಾಸ್ಕ್ ನಲ್ಲಿ ಸೋತರೆ ಆ ಸೌಲಭ್ಯ ಒಂದು ವಾರ ಮನೆಯವರಿಗೆ ಸಿಗುವುದಿಲ್ಲ. ಅದರಂತೆ ನಿನ್ನೆ ಮನೆ ಸದಸ್ಯರ ಸೂಟ್ ಕೇಸ್ ಪಡೆಯಲು ಬಿಗ್ ಬಾಸ್ ಚಕ್ರವ್ಯೂಹವೆಂಬ ಟಾಸ್ಕ್ ನೀಡಿದ್ದರು. ಆ ಟಾಸ್ಕ್ ನಲ್ಲಿ ರಘು, ಅರವಿಂದ್ ಹಾಗೂ ಶಮಂತ್ ಆಟವಾಡಿದರು. ಆದ್ರೆ ಟಾಸ್ಕ್ ಗೆಲ್ಲಲ್ಲಾಗಲಿಲ್ಲ. ಹೀಗಾಗಿ ಮನೆಯವರ ಬಟ್ಟೆಗಳಿದ್ದ ಸೂಟ್ ಕೇಸ್ ಅವರ ಕೈ ತಪ್ಪಿ ಹೋಯ್ತು.

ಸೂಟ್ ಕೇಸ್ ಪಡೆಯಲು ಮತ್ತೊಂದು ಅವಕಾಶ!

ಸೂಟ್ ಕೇಸ್ ಕಳೆದುಕೊಂಡು ಮನೆಯವರು ಕಂಗಲಾಗಿದ್ದರು. ಬಟ್ಟೆ ಇಲ್ಲ ಹೇಗೆ ಸ್ನಾನ ಮಾಡುವುದು ಎಂಬ ಚಿಂತೆಯಲ್ಲಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸೂಟ್ ಕೇಸ್ ಪಡೆಯುವ ಮತ್ತೊಂದು ಅವಕಾಶವನ್ನು ನೀಡಿದರು. ಮನೆಯ ಸದಸ್ಯರು ಸೂಟ್ ಕೇಸ್ ಪಡೆಯಬೇಕೆಂದರೆ ಯಾರಾದೂ ಒಬ್ಬ ಸದಸ್ಯ ತಮ್ಮ ಸೂಟ್ ಕೇಸ್ ತ್ಯಾಗ ಮಾಡಬೇಕಿತ್ತು. ಆದ್ರೆ ತ್ಯಾಗ ಮಾಡಿದ ಸದಸ್ಯರ ಬೇರೆಯವರ ಬಟ್ಟೆಯನ್ನು ಹಂಚಿಕೊಳ್ಳುವಂತಿಲ್ಲ ಎಂದು ಬಿಗ್ ಬಾಸ್ ಆದೇಶ ನೀಡಿದ್ದರು. ಆಗ ಮನೆಯ ನಾನ್ ರೆಡಿ ಇದ್ದೇನೆ ಎಂದು ಮಂಜು, ರಾಜೀವ್, ಅರವಿಂದ್ , ಶಮಂತ್, ರಘು, ಪ್ರಶಾಂತ್ ಹಾಗೂ ಚಕ್ರವರ್ತಿ ಕೂಡ ಕೈ ಎತ್ತಿದ್ದಾರೆ.

ಆಗ ಶಮಂತ್ ಅವತ್ತು ನನಗಾಗಿ ಎಲ್ಲರೂ ಬೆಡ್ ರೂಮ್ ತ್ಯಾಗ ಮಾಡಿದ್ದೀರಾ..ನಾನು ಇವತ್ತು ನನ್ನ ಬಟ್ಟೆ ತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ. ಶಮಂತ್ ತೆಗೆದುಕೊಂಡ ಈ ನಿರ್ಧಾರಕ್ಕೆ ಮನೆಯವರೆಲ್ಲೂ ಶಬ್ಬಾಸ್ ಎಂದಿದ್ದಾರೆ. ಆದ್ರೆ ಬೆಡ್ ರೂಮ್ ತ್ಯಾಗ ಮಾಡಿರುವ ವಿಚಾರವನ್ನು ಮತ್ತೆ ಹೇಳುವಂತಿಲ್ಲವೆಂದು ಕಂಡೀಷನ್ ಹಾಕಿದ್ದಾರೆ. ಒಟ್ನಲ್ಲಿ ಶಮಂತ್ ತ್ಯಾಗದಿಂದ ಮನೆಯ ಉಳಿದ ಸದಸ್ಯರಿಗೆ ಸೂಟ್ ಕೇಸ್ ಸಿಕ್ಕಿದೆ. ಹೀಗಾಗಿ ಶಮಂತ್ ಮನೆ ಸದಸ್ಯರ ಪಾಲಿಗೆ ಹೀರೋ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!