in ,

ಚಿರಂಜೀವಿ ವಂಶದ ಕುಡಿಗೆ ಅಪಘಾತ : ಸಾಯಿ ಧರಮ್ ತೇಜ್ ಸ್ಥಿತಿ ಈಗ ಹೇಗಿದೆ..?

suddione whatsapp group join

ಹೈದ್ರಾಬಾದ್: ಬೈಕ್ ಅಪಘಾತದಿಂದಾಗಿ ಮೆಗಾಸ್ಟಾರ್ ಚಿರಂಜೀವಿ ಕುಡಿ ಸಾಯಿ ಧರಂ ತೇಜ್ ಆಸ್ಪತ್ರೆ ಸೇರಿದ್ದಾರೆ. ಧರಮ್ ತೇಜ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹೈದ್ರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಆಸ್ಪತ್ರೆಗೆ ಮೆಗಾಸ್ಟಾರ್ ಚಿರಂಜೀವಿ ಭೇಟಿ ನೀಡಿ, ಸಾಯಿ ಧರಮ್ ತೇಜ್ ಅವರನ್ನ ನೋಡಿಕೊಂಡು ಬಂದಿದ್ದಾರೆ. ಆ ಬಳಿಕ ಅವರ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಸಾಯಿ ಧರಮ್ ತೇಜ್ ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಅಪಘಾತದಿಂದಾಗಿ ಸಣ್ಣಪುಟ್ಟ ಗಾಯಗಳಾಗಿವೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಸಾಯಿ ಧರಮ್ ತೇಜ್ ಗೆ ನುರಿತ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಸಂಪೂರ್ಣ ಸುಧಾರಿಸಿಕೊಳ್ಳಲಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿಯವರಿಗೆ ಗುಡ್ ನ್ಯೂಸ್ ಇಷ್ಟಪಟ್ಟವರ ಜೊತೆ ಮದುವೆ ಸಂಭವ!

ಗಣಪತಿ ಮೂರ್ತಿ ಧ್ವಂಸ; ಬಿಗುವಿನ ವಾತವರಣ