in

ರೋಹಿಣಿ ಸಿಂಧೂರಿ ಮೇಲೆ ಪರೋಕ್ಷ ವಾಗ್ದಾಳಿ : ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಸಾರಾ ಮಹೇಶ್..!

suddione whatsapp group join

ಬೆಂಗಳೂರು: ಸದನದಲ್ಲಿ ಇಂದು ರೋಹಿಣಿ ಸಿಂಧೂರಿ ವಿಚಾರ ಸದ್ದು ಮಾಡಿದೆ. ರೋಹಿಣಿ ಸಿಂಧೂರಿ ಹೆಸರನ್ನೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಶಾಸಕ ಸಾರಾ ಮಹೇಶ್, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದಾರೆ.

ಮೈಸೂರಿಗೆ ಎಷ್ಟು ಬೇಕಾದ್ರೂ ಮೆಡಿಸನ್ ಕೊಡ್ತೇವೆ ಅಂತ ಸಿಎಂ ಹೇಳಿದ್ರು. ಆದ್ರೆ ಅಂದಿನ ಡಿಸಿ ಮೂರು ದಿನ ಆದ್ರೂ ಆ ಫೈಲ್ ಮುಂದಕ್ಕೆ ಕಳುಹಿಸಿರಲೇ ಇಲ್ಲ. ನನ್ನ ವರ್ಗಾವಣೆಯನ್ನ ಸಂಚು ಮಾಡಿ ಸಾರಾ ಮಹೇಶ್ ಹಾಗೂ ಅಲ್ಲಿನ ಮೂಡಾ ಚೇರ್ಮನ್ ಮಾಡಿಸಿದ್ದಾರೆಂದು ಆರೋಪ ಮಾಡಿದ್ರು. ಆದ್ರೆ ಸರ್ಕಾರ ಆದೇಶ ಬಂದ್ರೆ ರಿಲೀವರ್ ಬರೋ ಮೊದಲುವಾಧಿಕಾರ ಬಿಟ್ಟು ಹೋಗ್ತಾರೆ ಎಂದಿದ್ದಾರೆ.

ಈ ಮಧ್ಯೆ ಮಧ್ಯ ಪ್ರವೇಶ ಮಾಡಿ ಮಾಧುಸ್ವಾಮಿ, ಸಾರಾ ಮಹೇಶ್ ರನ್ನ ಪ್ರಶ್ನಿಸಿದ್ದಾರೆ. ಮೇ ತಿಂಗಳಲ್ಲಿ ಮೈಸೂರಲ್ಲಿ ಒಂದು ಸಾವಿರ ಜನ ಸತ್ತರು 238 ಲೆಕ್ಕ ತೋರಿಸಲಾಗಿತ್ತು. ನಾನು ಸ್ಮಶಾನಕ್ಕೆ ಹೋಗಿ ಬಂದಿದ್ದೇನೆ. ಲೆಕ್ಕ ತಂದಿದ್ದೇನೆ ಎಂದು ಅಂದು ಪತ್ರಿಕೆಯಲ್ಲಿ ಬಂದಿದ್ದ ಹೆಡ್ ಲೈನ್ ಓದಿ ಹೇಳಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಓಬಳಾಪುರದಲ್ಲಿ ಮಾರಮ್ಮ ದೇವಿ ಹಬ್ಬ ಆಚರಣೆ

ಚಿತ್ರದುರ್ಗ | ಸೆ. 22ರಂದು ವಿದ್ಯುತ್ ವ್ಯತ್ಯಯ