ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರತೆ ಪಡೆಯುತ್ತಿದೆ. ಈಗಾಗಲೇ ರಷ್ಯಾ ತುಂಬಾ ಮುಖ್ಯವಾದ ಉಕ್ರೇನ್ ಅಣುಸ್ಥಾವರಗಳನ್ನ ತನ್ನ ವಶಕ್ಕೆ ಪಡೆಯುತ್ತಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಎಚ್ಚರಿಕೆಯೊಂದನ್ನ ನೀಡಿದ್ದಾರೆ.
ಉಕ್ರೇನ್ ಪತನವಾದರೇ ಕೇವಲ ಉಕ್ರೇನ್ ಮಾತ್ರ ಪತನವಾಗಲ್ಲ. ಇಡೀ ಯೂರೋಪ್ ಪತನವಾಗುತ್ತೆ. ನೀವೂ ಹೀಗೆ ಮೌನವಾಗಿರಬೇಡಿ. ಉಕ್ರೇನ್ ನನ್ನು ಬೆಂಬಲಿಸಿ ಎಂದಿದ್ದಾರೆ.
ನಿಮ್ಮ ಬೆಂಬಲವೇ ನಮ್ಮ ಸೈನಿಕರಿಗೆ ಪ್ರಬಲ ಶಕ್ತಿ. ನೀವೂ ದೇಶ ಹಾಗೂ ಸೇನೆಯನ್ನು ಹೆಚ್ಚಾಗಿ ಬೆಂಬಲಿಸಬೇಕು. ಉಕ್ರೇನ್ ದಿನದಿಂದ ದಿನಕ್ಕೆ ಜರ್ಜರಿತಗೊಳ್ಳುತ್ತಿದೆ ಹೀಗಾಗಿ ಉಕ್ರೇನ್ ಸಪೋರ್ಟ್ ಮಾಡಿ ಎಂದಿದ್ದಾರೆ. ಇನ್ನು ರಷ್ಯಾ ಸೇನೆ ಮತ್ತಷ್ಟು ಭೀಕರ ಬಾಂಬ್ ಸ್ಪೋಟಿಸಲು ಸಜ್ಜಾಗಿದೆ. ಇನ್ನು ಹೆಚ್ಚು ಜನ ಸಾಯುವ ಸಾಧ್ಯತೆ ಇದೆ ಎಂದು ಉಕ್ರೇನ್ ಗೆ ಅಮೆರಿಕಾ ಮಾಹಿತಿ ತಿಳಿಸಿದೆ.
ಬೆಂಗಳೂರು: ಚಿನ್ನದ ಬೆಲೆಯಂತೂ ದಿನೇ ದಿನೇ ಚಿನ್ನ ಬೆಳ್ಳಿ ಎರಡರಲ್ಲೂ ಸಿಕ್ಕಾಪಟ್ಟೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಏರಿಕೆಯಾಗಿದ್ದು, ಒಂದೇ…
ಚಿತ್ರದುರ್ಗ: ಚಿರತೆಗಳು ಕಾಡಿನಿಂದ ನಾಡಿಗೆ ಆಗಾಗ ಎಂಟ್ರಿ ಆಗ್ತಾನೆ ಇರ್ತಾವೆ. ಅಲ್ಲಲ್ಲಿ ಪ್ರತ್ಯಕ್ಷಗೊಂಡು ಜನರಿಗೆ ಆತಂಕ ತಂದು ಇಡುತ್ತಾ ಇರುತ್ತವೆ.…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಇಂಡೋ ಫಾರ್ಮ್ ಟ್ರಾಕ್ಟರ್ ನ ನೂತನ ಶೋರೂಂ ಶಿವಾಂಶ್ ಟ್ರಾಕ್ಟರ್ ನಗರದ ಆರ್.ಟಿ.ಒ…
ನವದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ನಾಳೆ ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನ ಅಧಿವೇಶನ…
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…