ಚಿತ್ರದುರ್ಗ : ನಗರದ ಅಶ್ವ ಚೆಸ್ ಅಕಾಡೆಮಿಯಿಂದ ರೋಟರಿ ಕ್ಲಬ್ ಸಹಯೋಗದಲ್ಲಿ ನ.27 ಭಾನುವಾರ ಬೆಳಗ್ಗೆ 9.30 ರಿಂದ ರೋಟರಿ ರಾಜ್ಯೋತ್ಸವ ಚೆಸ್ ಕಪ್ ಟೂರ್ನಿ ಆಯೋಜಿಸಲಾಗಿದೆ.
9,12 ಮತ್ತು 16 ವರ್ಷದೊಳಗಿನ ಮಕ್ಕಳಿಗಾಗಿ ಚೆಸ್ ಟೂರ್ನಿ ಹಮ್ಮಿಕೊಂಡಿದ್ದು, ವಿವಿಧ ವಯೋಮಾನದ ಒಟ್ಟು 60 ಟ್ರೋಫಿಗಳಿರುತ್ತವೆ. ಇದರಲ್ಲಿ ಬೆಸ್ಟ್ ಆಫ್ ಚಿತ್ರದುರ್ಗ ಟ್ರೋಫಿಯನ್ನು 6,8,10 ಹಾಗೂ 12 ವರ್ಷ ವಯೋಮಾನದಲ್ಲಿ ತಲಾ ಒಬ್ಬರಿಗೆ, ಬೆಸ್ಟ್ ಯಂಗೆಸ್ಟ್ ಟ್ರೋಫಿಯನ್ನು ಓರ್ವ ಬಾಲಕ ಹಾಗೂ ಬಾಲಕಿಗೆ ನೀಡಲಾಗುವುದು. ಅತ್ತುತ್ತಮ ಆಟಗಾರರಿಗೆ ಬೆಸ್ಟ್ ಅಕಾಡೆಮಿ ಟ್ರೋಫಿ ಸಿಗಲಿದೆ.
ಚೆಸ್ ನಿಯಮಾನುಸಾರವೇ ಟೂರ್ನಿ ನಡೆಯಲಿದ್ದು, ಆಟಗಾರರು ಸ್ವಂತ ಚೆಸ್ ಶೀಟ್ ತರಬೇಕು. ಟೂರ್ನಿಯಲ್ಲಿ ಭಾಗವಹಿಸುವವರು ಜನ್ಮ ದಿನಾಂಕ ದೃಢೀಕರಣ ಪತ್ರ ತರುವುದು ಕಡ್ಡಾಯವಾಗಿದೆ ಎಂದು ಟೂರ್ನಿ ಸಂಘಟಕ ಟಿ.ವೀರೇಶ್ ತಿಳಿಸಿದ್ದಾರೆ.
ನೋಂದಣಿ ಹಾಗೂ ಮಾಹಿತಿಗೆ : ಎ.ಎನ್.ನವೀನ್‍ಕುಮಾರ್ ಮೊ.9844292624,
ಮುರುಗೇಶ್ 9845115157 ಹಾಗೂ ತಿಪ್ಪೇಸ್ವಾಮಿ 8892054489 ಸಂಪರ್ಕಿಸಲು ಕೋರಿದೆ.
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…