in

ಹಬ್ಬದ ದಿನವೇ ಸಾವಿನ ದಾರಿ ಹಿಡಿದ ಬೈಕ್ ಸವಾರರು..!

suddione whatsapp group join

ಬೀದರ್: ಖುಷಿ ಖುಷಿಯಾಗಿ ಹಬ್ಬ ಆಚರಿಸಿಬೇಕಾದ ಹುಡುಗರವರು. ಆದ್ರೆ ವಿಧಿ ಅದೆಲ್ಲಿತ್ತೋ ಹಬ್ಬದ ದಿನವೇ ಆ ಇಬ್ಬರು ಹುಡುಗರನ್ನ ಬಾರದ ಲೋಕಕ್ಕೆ‌ ಕರೆದುಕೊಂಡು ಹೋಗಿದೆ.

ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ದುರಂತಕ್ಕೆ ಬೈಕ್ ಸವಾರರಿಬ್ಬರು ಹಬ್ಬದ ದಿನವೇ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಬೀದರ್ ಜಿಲ್ಲೆಯಲ್ಲಿ. 24 ವರ್ಷದ ನೌನಾಥ್ ಹಾಗೂ 29 ವರ್ಷದ ಯಾದವ್ ಗೋವಿಂದ ರಾವ್ ಮೃತರು.

ಈ ಇಬ್ಬರು ಯುವಕರು ಬೈಕ್ ನಲ್ಲಿ ಬರುತ್ತಿರುವಾಗ ಬಾಲ್ಕಿ ತಾಲೂಕಿನ ಇಂಚೂರು ಬ್ರಿಡ್ಜ್ ಬಳಿ ಲಾರಿ ಮುಖಾಮುಖಿಯಾಗಿ, ಡಿಕ್ಕಿ ಹೊಡೆದಿದೆ. ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸವಾರರು ಬ್ರಿಡ್ಜ್ ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಒಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ತಿಂಗಳ ಕೊನೆಯಲ್ಲಿ ರಸ್ತೆಯ ಎಲ್ಲಾ ಗುಂಡಿಗಳನ್ನ ಮುಚ್ಚುತ್ತೇವೆ : ಸಚಿವ ಅಶೋಕ್

ಚಿರು ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳೋಕೆ ಹೆದರೋರು, ಅವರ ಬಗ್ಗೆ ನೆಗೆಟಿವ್ ಮಾತಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ : ಮೇಘನಾ ರಾಜ್