ಬೆಳಗಾವಿ: ಬೆಳಗಾವಿ ಅಂದ್ರೆ ಕೇಳ್ವೇಕಾ ಕುಂದಾಗೆ ವೆರಿ ವೆರಿ ಫೇಮಸ್. ಇನ್ನು ಇದೆ ಜಿಲ್ಲೆಗೆ ರಾಜಕಾರಣಿಗಳೆಲ್ಲಾ ಬಂದ್ರೆ ಕುಂದಾ ತಿನ್ನದೆ ಬರುವುದುಂಟೆ. ನೋ ವೆ ಚಾನ್ಸೆ ಇಲ್ಲ. ಅದರ ಪರಿಣಾಮವೇ ಕುಂದಾ ಮಾರಾಟದಲ್ಲಿ ದಾಖಲೆ ಬರೆದಿದೆ.
ಪ್ರತಿನಿತ್ಯ ಇಲ್ಲಿ 200-300 ಕೆಜಿಯಷ್ಟು ಕುಂದಾ ಮಾರಾಟವಾಗ್ತಾ ಇತ್ತಂತೆ. ಆದ್ರೆ ಅಧಿವೇಶನ ಆರಂಭವಾದಾಗಿನಿಂದ ದಿನವೊಂದಕ್ಕೆ ಒಂದು ಸಾವಿರ ಕೆಜಿ ಮಾರಾಟವಾಗಿದೆಯಂತೆ. ಅಧಿವೇಶನಕ್ಕೆ ಹೋದವರು ಕುಂದಾ ತಿನ್ನದೆ ಮಿಸ್ ಮಾಡಿಕೊಂಡಿಲ್ಲ.
ಅಷ್ಟೇ ಅಲ್ಲ ಶಾಸಕರು, ಸಚಿವರು ಅಧಿವೇಶನ ಮುಗಿದ ಬಳಿಕ ಕುಂದಾ ಖರೀದಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರಂತೆ. ಯಾಕಂದ್ರೆ ಮನೆಯವರಿಗೂ, ಸಂಬಂಧಿಕರಿಗೂ, ಸ್ನೇಹಿತರಿಗೂ ಕುಂದಾ ತಿನ್ನಿಸು ಆಸೆಯಿಂದ ಎಲ್ಲರೂ ಕೆಜಿಗಟ್ಟಲೆ ಕುಂದಾ ಖರೀದಿ ಮಾಡಿದ್ದಾರೆ. ಈ ಬಾರಿ ಸುವರ್ಣಸೌಧದಲ್ಲೇ ಅಧಿವೇಶನ ಇದ್ದ ಕಾರಣ, ಕುಂದಾ ವ್ಯಾಪಾರಿಗಳು ಫುಲ್ ಖುಷ್ ಆಗಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…