in ,

ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷರಾಗಿ ಆರ್.ಡಿ.ಸಂಜಯ್ ನೇಮಕ

suddione whatsapp group join

ಚಿತ್ರದುರ್ಗ, ಸೆ. (11): ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷರಾಗಿ ಆರ್.ಡಿ.ಸಂಜಯ್ ಇವರನ್ನು ನೇಮಕ ಮಾಡಲಾಗಿದೆ.

ಅನೇಕ ವರ್ಷಗಳಿಂದ ನಿಷ್ಕ್ರಿಯವಾಗಿರುವ ವಿಶ್ವಕರ್ಮ ಯುವಕ ಸಂಘಕ್ಕೆ ಶಕ್ತಿ ತುಂಬಿ ಪುನರ್ ಚಾಲನೆ ನೀಡುವುದಕ್ಕಾಗಿ ಆರ್.ಡಿ.ಸಂಜಯ್ ಇವರನ್ನು ಯುವಕ ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಕ ಮಾಡಿರುವುದಾಗಿ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಎಲ್.ನಾರಾಯಣಚಾರ್, ಅಧ್ಯಕ್ಷ ಎ.ಶಂಕರಾಚಾರ್, ಉಪಾಧ್ಯಕ್ಷ ಎಸ್.ಕೃಷ್ಣಾಚಾರ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಮೃತ್ಯುಂಜಯಾಚಾರ್, ಹೆಚ್.ಪಿ.ರಾಜೇಂದ್ರಚಾರ್, ಕೆ.ಶಿವಣ್ಣಾಚಾರ್, ಎಲ್.ಸುಧಾಕರ್ ಇವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಶಿಕ್ಷಕರುಗಳನ್ನು ಗೌರವಿಸಿದರೆ ಮಕ್ಕಳ ಜ್ಞಾನಜಾರ್ಜನೆ ವೃದ್ದಿಗೆ ನೆರವು : ಬಿಇಓ ಈಶ್ವರಪ್ಪ

ಮತ್ತೆ ಒಂದಾಗುತ್ತಾ ಕಾಂಗ್ರೆಸ್ – ಜೆಡಿಎಸ್ : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸಿಕ್ಕ ಸುಳಿವೇನು..?