in ,

ರಾಯನ್ ರಾಜ್ ಸರ್ಜಾ : ಜ್ಯೂನಿಯರ್ ಚಿರು ಈಗ ಯುವರಾಜ

suddione whatsapp group join

ಬೆಂಗಳೂರು : ಬಹಳ ದಿನಗಳಿಂದ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದ ನಾಮಕರಣದ ದಿನ ಇಂದು ಬಂದೇ ಬಿಡ್ತು. ಜ್ಯೂನಿಯರ್ ಚಿರು ಅಂತ ಕರೆಯುತ್ತಿದ್ದವರಿಗೆ ಹೊಸ ಹೆಸರು ಅಧಿಕೃತವಾಗಿ ಸಿಕ್ಕಿದೆ.

ಮೇಘನಾ ರಾಜ್ ಇಂದು ತಮ್ಮ ಮಗನಿಗೆ ಹೊಸದಾಗಿ ಹೆಸರೊಂದನ್ನ ಇಟ್ಟಿದ್ದಾರೆ. ಸರ್ಜಾ ಕುಟುಂಬದ ಕುಡಿ ಯುವರಾಜನಾಗಿದ್ದಾನೆ. ರಾಯನ್ ರಾಜ್ ಸರ್ಜಾ ಅನ್ನೋ ಹೆಸರಿಟ್ಟಿದ್ದಾರೆ. ರಾಯನ್ ಅಂದ್ರೆ ಸಂಸ್ಕೃತದಲ್ಲಿ ಯುವರಾಜ್ ಎಂದು ಅರ್ಥ. ಸರ್ಜಾ ಕುಟುಂಬದಲ್ಲಿ ಈಗ ಇವನೇ ಯುವರಾಜ.

ಇಂದು ಖಾಸಗಿ ಹೊಟೇಲ್ ನಲ್ಲಿ ಅದ್ಧೂರಿಯಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ. ಅಭಿಮಾನಿಗಳಿಗೆಲ್ಲಾ ಫುಲ್ ಖುಷಿ ಕೊಟ್ಟಿದೆ. ಇಷ್ಟು ದಿನ ಜ್ಯೂನಿಯರ್ ಚಿರು ಅಂತ ಕರೆಯುತ್ತಿದ್ದವರೆಲ್ಲಾ ಇನ್ನು ಮುಂದೆ ಯುವರಾಜ ಅಂತಾನೇ ಕರೆಯಬಹುದು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಇಂದು ಡಿಎಸ್ ಹಳ್ಳಿಯಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ : ಅಮಿತ್ ಶಾ ಹೇಳಿಕೆಗೆ ಬಹುಪರಾಕ್ ಎಂದ ಶೆಟ್ಟರ್