in

ಬೆಳಗಾವಿ : ತೋಟದ ಮನೆಯಲ್ಲಿ ಅತ್ಯಾಚಾರ

suddione whatsapp group join

ಬೆಳಗಾವಿ : ತೋಟದ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕನೇ ಅತ್ಯಾಚಾರ ಎಸೆಗಿದ ಘಟನೆ ಗೋಕಾಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೆ.17 ರ ರಾತ್ರಿ ಮಾಲೀಕನ ಮನೆಯ ಎದುರು ಶೆಡ್‍ನಲ್ಲಿ ವಾಸವಾಗಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಹಿಳೆಯ ಪತಿ ಮನೆಯಿಂದ ಹೊರ ಹೋದಾಗ ಸಹಚರನನ್ನು ಶೆಡ್ ಬಳಿ ಕಾವಲಿಗಿರಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ವೇಳೆ ಗಲಾಟೆ ಮಾಡಿದ 5 ವರ್ಷ ಮಗನ ಮೇಲೆ ಸಹ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಗೋಕಾಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹೊಸ ಹೆದ್ದಾರಿ, ತಮಟಕಲ್ಲು ಬಳಿ ಭೀಕರ ಅಪಘಾತ; ಇಬ್ಬರು ಮೃತ

ಕಲಬುರಗಿಯಲ್ಲಿ ವೃದ್ಧರು,‌ ಮಕ್ಕಳಿಗೆ ಹೆಚ್ಚು ಡೆಂಗ್ಯೂ..!