Connect with us

Hi, what are you looking for?

ಪ್ರಮುಖ ಸುದ್ದಿ

ರಂಜನಿ ರಾಘವನ್ ಕಳೆದುಕೊಂಡ ಆ ವಸ್ತು ಮತ್ತೆ ಸಿಕ್ಕಿದ್ದು ಹೇಗೆ ಗೊತ್ತಾ..?

ಕನ್ನಡತಿ ಧಾರಾವಾಹಿಯ ಭುವಿ ಯಾರಿಗ್ ಗೊತ್ತಿಲ್ಲ ಹೇಳಿ. ಭುವಿ ಡ್ರೆಸ್ಸಿಂಗ್ ಸೆನ್ಸ್ ಫಿದಾ ಆಗದವರೆ ಇಲ್ಲ. ಆಕೆ ಹಾಕುವ ಪ್ರತಿಯೊಂದು ಡ್ತೆಸ್ಸನ್ನು ಫಾಲೋ ಮಾಡಿ ಅದೇ ತರ ಹಾಕುವ ಅಭಿಮಾನಿಗಳಿದ್ದಾರೆ. ಜೊತೆಗೆ ಆ ಧಾರಾವಾಹಿಯಲ್ಲಿ ರಂಜಿನಿಯ ಕನ್ನಡಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಕನ್ನಡದ ಟೀಚರ್ ಆಗಿರುವ ರಂಜಿನಿ ಅಷ್ಟೆ ಸ್ಪಷ್ಟ ಕನ್ನಡದಲ್ಲಿ ಮಾತಾಡ್ತಾರೆ. ಈ ಧಾರಾವಾಹಿಗೆ ಅಭಿಮಾನಿ ಬಳಗ ಕೊಂಚ ಹೆಚ್ಚಾಗಿಯೇ ಇದೆ. ಕನ್ನಡ ಟೀಚರ್ ಭುವಿ ನೋಡೋದಕ್ಕೆ ಜನ ಈ ಧಾರಾವಾಹಿ ನೋಡ್ತಾರೆ. ಆದ್ರೆ ಈ ಧಾರಾವಾಹಿಗಾಗಿ ಹಾಕಿದ್ದ ಇಷ್ಟವಾದ ಸರವನ್ನ ಭುವಿ ಕಳೆದುಕೊಂಡಿದ್ದರಂತೆ. ಆದ್ರೆ ಅದಾದ ನಂತರ ಅಂತದ್ದೇ 3 ಸರ ಭುವಿಗೆ ಸಿಕ್ತಂತೆ. ಹೇಗೆ ಗೊತ್ತಾ..?

ಈ ಬಗ್ಗೆ ಪೋಸ್ಟ್ ಹಾಕಿರುವ ಭುವಿ, Lose one get three story!

ಭುವಿ ಪಾತ್ರಕ್ಕೆ ನಾನು ಯಾವಾಗ್ಲು ಬೆಳ್ಳಿ ಸರ ಹಾಕ್ತೀನಿ. ಇನ್ಫ಼ಿನಿಟಿ ಸಿಂಬಲ್ ಇರೋ ಪೆಂಡೆಂಟ್ ಇರೋದು. ಎರಡು ತಿಂಗಳ ಹಿಂದೆ ಅದು ಕಳೆದುಹೋಯ್ತು. ಕನ್ನಡತಿ ಬಳಗದ ಸ್ನೇಹಿತರು ನಮ್ಮ ಸೆಟ್ ಗೆ ಬಂದಿದ್ದಾಗ ಸರದ ಬಗ್ಗೆ ಕೇಳಿದ್ರು. ನಾನ್ ಕಳೆದ್ದೋಯ್ತು ಅಂತ ಹೇಳಿ, ಎಷ್ಟೆಲ್ಲಾ ಅಬ್ಸರ್ವ್ ಮಾಡ್ತಾರಲ್ಲ ಅಂದುಕೊಂಡು, ಆನಂತರ ಹೊಸ ಸರ ತಗೊಂಡೆ.

ಮಜಾಭಾರತದಲ್ಲಿ ಕನ್ನಡತಿ ಇವೆಂಟ್ ದಿನ ನೋಡಿದ್ರೆ, ಅವ್ರೆಲ್ಲಾ ಸೇರಿ ನನಗೆ ಹೊಸಾ ಬೆಳ್ಳಿ ಸರ ಗಿಫ಼್ಟ್ ಮಾಡಿದ್ರು. ಇನ್ಫ಼ಿನಿಟಿ ಸಿಂಬಲ್ ಇದ್ದ ಡಾಲರ್ ಅವ್ರಿಗೆ ಚಿಟ್ಟೆ ತರ ಕಾಣ್ಸಿ ದೊಡ್ಡ ಚಿಟ್ಟೆ ಇರೋ ಪೆಂಡೆಂಟ್ ಸರ ಕೊಟ್ರು. ಹೌ ಸ್ವೀಟ್ ಅಂದುಕೊಂಡೆ. ಮೊನ್ನೆ ಯುಗಾದಿ ದಿನ ಏನೋ ಹುಡುಕ್ತಿರುವಾಗ ನನ್ನ ಹಳೇ ಸರಾನೂ ಸಿಕ್ಬಿಡ್ತು,. ಈಗ್ ನನ್ ಹತ್ರ ಮೂರ್ ಬೆಳ್ಳಿ ಸರ ಇದೆ! ಯಾವ್ದನ್ ಹಾಕೊಳ್ಳ್ಲಿ ಅಂತ ಸರದ ಜೊತೆಗೆ ಪೋಸ್ಟ್ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!