in ,

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಬಾಗೂರಿನಲ್ಲಿ ಹೆಚ್ಚು ಮಳೆ

suddione whatsapp group join

 

ಚಿತ್ರದುರ್ಗ,(ಏ.26) : ಜಿಲ್ಲೆಯಲ್ಲಿ ಏಪ್ರಿಲ್ 25 ರಂದು ಸುರಿದ ಮಳೆಯ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 35.3 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 24.6 ಮಿ.ಮೀ, ಮತ್ತೋಡು 2 ಮಿ.ಮೀ ಹಾಗೂ ಮಾಡದಕೆರೆಯಲ್ಲಿ 13.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 5.2 ಮಿ.ಮೀ, ಇಕ್ಕನೂರಿನಲ್ಲಿ 2.4 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮೊಳಕಾಲ್ಮುರಿನಲ್ಲಿ 1.8ಮಿ.ಮೀ, ರಾಯಾಪುರದಲ್ಲಿ 2.8 ಮಿ.ಮೀ, ದೇವಸಮುದ್ರದಲ್ಲಿ 2 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 14.6 ಮಿ.ಮೀ, ಪರುಶರಾಂಪುರದಲ್ಲಿ 16.2 ಮಿ.ಮೀ, ಡಿ.ಮರಿಕುಂಟೆಯಲ್ಲಿ 22.4 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 7.8 ಮಿ.ಮೀ , ಚಿತ್ರದುರ್ಗ-2ರಲ್ಲಿ 4.7 ಮಿ.ಮೀ, ಐನಹಳ್ಳಿಯಲ್ಲಿ 9.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಶೃಂಗೇರಿ ಶಾರದಾ ಪೀಠಕ್ಕೆ ಪ್ರಿಯಾಂಕ ಗಾಂಧಿ ಭೇಟಿ : ಇಂದಿರಾ ಗಾಂಧಿಯೂ ಅಂದು ಭೇಟಿ ನೀಡಿದ್ದರು..!

ರಾಜ್ಯದ ಭ್ರಷ್ಟಾಚಾರದಲ್ಲಿ ಹೊಳಲ್ಕೆರೆ ಕ್ಷೇತ್ರದ ಶಾಸಕರೇ ನಂ.1 : ಮಾಜಿ ಸಚಿವ ಎಚ್.ಆಂಜನೇಯ