in ,

ಸೈನಿಕರಿಗೆ ನೀಡುತ್ತಿದ್ದ ಪ್ರಶಸ್ತಿಯನ್ನ ಕೋಟಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ

suddione whatsapp group join

ಬೆಂಗಳೂರು: ಇದಕ್ಕಿಂತ ಖುಷಿ ವಿಚಾರ ಮತ್ತೊಂದಿದೆಯಾ. ಕರ್ನಾಟಕ ಸರ್ಕಾರ ಇದೀಗ ಸೈನಿಕರಿಗೆ ನೀಡುತ್ತಿದ್ದ ಪ್ರಶಸ್ತಿಯ ನಗದನ್ನ ಲಕ್ಷದಿಂದ ಕೋಟಿಗೆ ಹೆಚ್ಚಿಸಿದೆ.

ಸೇನೆಯಲ್ಲಿ ಶೌರ್ಯ ಮೆರೆದ ಸೈನಿಕರಿಗೆ ಕರ್ನಾಟಕ ಸರ್ಕಾರ ಪರಮವೀರ ಚಕ್ರ, ಮಹಾವೀರ ಚಕ್ರ, ಅಶೋಕ ವೀರ ಚಕ್ರ ಸೇರಿದಂತೆ ಹಲವು ರೀತಿಯ ಪ್ರಶಸ್ತಿಗಳನ್ನ ನೀಡುತ್ತೆ. ಪ್ರಶಸ್ತಿ ಜೊತೆಗೆ ನಗದನ್ನು ನೀಡಲಾಗುತ್ತೆ. ಅದರ ಮೌಲ್ಯ ಲಕ್ಷಗಳಲ್ಲಿ ಇತ್ತು. ಆದ್ರೀಗ ಆ ಮೌಲ್ಯ ಕೋಟಿಗೆ ಏರಿಸಿ, ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಈ ಪ್ರಶಸ್ತಿಯ ನಗದು ನಮ್ಮ ರಾಜ್ಯದಲ್ಲಿ ಕಡಿಮೆ ಇತ್ತು. ಹೀಗಾಗಿ ಸೈನಿಕರ ಮನೋಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಯಾವ್ಯಾವ ಪ್ರಶಸ್ತಿಗೆ ಎಷ್ಟು ಕೋಟಿ ನಗದು ಎಂಬ ಕಂಪ್ಲೀಟ್ ಡಿಟೈಲ್ ಈ ಕೆಳಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ನಮ್ಮ ಧ್ವಜ.. ನಮ್ಮ ಮಾನ, ಪ್ರಾಣ : ಕನ್ನಡ ಧ್ವಜ ಸುಟ್ಟ ವಿಕೃತಿಗಳ ವಿರುದ್ಧ ನಿಂತ ಸ್ಯಾಂಡಲ್ ವುಡ್

ಅಪ್ಪನ ಕೈಹಿಡಿದು.. ಅಮ್ಮನ ಫೋಟೋ ಹಿಡಿದು ಬಂದ ಆ ವಧುವಿನ ದೃಶ್ಯ ಕಣ್ಣಲ್ಲಿ ನೀರು ತರಿಸದೆ ಇರದು..!