Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲಾ ಕಾಯ್ದೆಗಳನ್ನು ಹಾಕಿ, ಹೊರಗೆ ಬಾರದಂತೆ ಬುದ್ಧಿ ಕಲಿಸಬೇಕು : ರಾಜಶೇಖರನಾಂದ ಸ್ವಾಮೀಜಿ

Facebook
Twitter
Telegram
WhatsApp

ಶಿವಮೊಗ್ಗ: ಸರ್ಕಾರವನ್ನು ಆಗ್ರಹ ಮಾಡುತ್ತೀವಿ. ಕೇವಲ ಬಾಯಿ ಮಾತಿನಲ್ಲಿ ಹೇಳುವುದನ್ನು ಸಾಕು ಮಾಡಿ. ಕಾನೂನನ್ನು ತಕ್ಷಣವಾಗಿ ಜಾರಿ ಮಾಡಿ. ಎರಡ್ಮೂರು ದಿವಸದ ಒಳಗೆ ಇವರಿಂದ ಏನು ಸಮಾಜಕ್ಕೆ ಅನಾಹುತವಾಗಿದೆ, ಉತ್ತರಪ್ರದೇಶದಲ್ಲಿ ಒಳ್ಳೆಯ ಕಾನೂನು ರಚನೆ ಮಾಡಿರುವುದರಿಂದ ಈಗ ಅಲ್ಲೆಲ್ಲ ನಿಂತಿದೆ. ಅಂತ ಕಾನೂನನ್ನು ಕರ್ನಾಟಕದಲ್ಲೂ ತನ್ನಿ. ಇಡೀ ಭಾರತ ದೇಶಕ್ಕೆ ಜಾಹೀರಾಗಬೇಕೆಂದು ಆಗ್ರಹಿಸುತ್ತೇವೆ ಎಂದು ರಾಜಶೇಖರನಾಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ದುರ್ಬಲಗೊಳಿಸುವ ಪ್ರಕ್ರಿಯೆ ಈ ಹಿಂದೆ ಕಾಶ್ಮೀರದಲ್ಲಿ ನಡೆಯಿತು. ಇವತ್ತು ಈ ಕಾಶ್ಮೀರದ ಫೈಲ್ಸ್ ಗಳು ಭಾರತದಾದ್ಯಂತ ನಡೆಯುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದಾರೆಂಬ ಒಂದೇ ಒಂದು ಉದಾಹರಣೆಯ ಪ್ರಕರಣ. ಈ ಪ್ರಕರಣಗಳಿಗೆ ತೀಲಾಂಜಲಿ ಇಡಬೇಕು. ಇಲ್ಲಿಯೇ ಇದು ನಿಲ್ಲಬೇಕು. ಯಾವುದೇ ಕಾರಣಕ್ಕು ಇಂಥ ಘಟನೆಗಳು ತಲೆ ಎತ್ತದಂತ ಕಾರ್ಯ ಪೊಲೀಸ್ ಇಲಾಖೆ ಮಾಡಬೇಕು. ಅಷ್ಟೇ ಪ್ರಬುದ್ಧವಾಗಿ ನಮ್ಮ ಭಾರತದ ನಾಗರಿಕರಿಗೆ ಇದೆ.

ಇನ್ನು ಇದು ಮುಂದುವರೆದು ಮಸೀದಿಗಳಲ್ಲಿ ಕೂಗುವಂತ ಪ್ರಕ್ರಿಯೆಗಳು ನಡೆಯುತ್ತಾ ಇವೆ. ಏನು ಕೂಗೋದು. ಸಮಾಜವನ್ನು ಒಂದು ಕಡೆ ಹಾಳು ಮಾಡುವುದು. ಇನ್ನೊಂದು ಕಡೆ ಕೂಗಿ ಬೊಬ್ಬೆ ಇಡುವುದು. ಇದೆಲ್ಲವೂ ಕೂಡ ಭಾರತದ ಒಳಗೆ ನಡೀತಾ ಇದೆ. ಹಾಗಾಗಿ ಭಾರತದೊಳಗೆ ನಡೆಯುವ ಈ ಪ್ರಕ್ರಿಯೆಗಳು ಆದಷ್ಟು ಶೀಘ್ರದಲ್ಲಿ ತೀಲಾಂಜಲಿ ಇಡುವ ಅವಶ್ಯಕತೆಯನ್ನು ನಡೆಸಬೇಕೆಂದು ಕೇಳಿಕೊಳ್ಳುತ್ತೇನೆ. ಯಾರು ಆರೋಪಿಗಳು ಈ ರೀತಿಯಾಗಿ ದಾಳಿ ಮಾಡಿದ್ದಾರೆ, ತಕ್ಷಣವಾಗಿ ಬಂಧಿಸಿ ಏನೆಲ್ಲಾ ಕಾಯ್ದೆಗಳಿವೆ ಅದೆಲ್ಲವನ್ನು ಹಾಕಿ ಹೊರಗೆ ಬರದಂತೆ ಮುಟ್ಟುಗೋಲು ಹಾಕಬೇಕು. ಆಗ ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜ ಜಾಗೃತಿಯಾಗುತ್ತೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

ಏಪ್ರಿಲ್ 26 ರಂದು ಲೋಕಸಭೆ ಚುನಾವಣೆ | ಸಾರ್ವತ್ರಿಕ ರಜಾದಿನ ಘೋಷಣೆ

ಚಿತ್ರದುರ್ಗ. ಏ.24: ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ

error: Content is protected !!