ದಾವಣಗೆರೆಯಲ್ಲಿ ನವಂಬರ್ 29 ರಂದು ವಿದ್ಯುತ್ ವ್ಯತ್ಯಯ

0 Min Read

 

 

ದಾವಣಗೆರೆ (ನ.28) : ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ಧ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿ ಕಾರಣ ನವಂಬರ್ 29 ರಂದು ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಮ್.ಸಿ.ಸಿ.ಬಿ ಎಫ್2 ಫೀಡರ್ ವ್ಯಾಪ್ತಿಯ ಎಸ್.ಎಸ್.ಲೇಔಟ್ ಎ ಬ್ಲಾಕ್, ಬಾಟ್ಲಿ ಬಿಲ್ಡಿಂಗ್, ಮಾಹನಂದಿ ಪೇಟ್ರೊಲ್ ಬಂಕ್, ಎಸ್.ಎಸ್.ಮಹಲ್, ಗ್ಲಾಸ್‍ಹೌಸ್ ಸುತ್ತಮುತ್ತ , ಗುಂಡಿ ಛೌಟ್ರಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *