ಅಕ್ಟೋಬರ್ 9 ರಂದು ವಿದ್ಯುತ್ ವ್ಯತ್ಯಯ

suddionenews
0 Min Read

ಚಿತ್ರದುರ್ಗ, (ಅಕ್ಟೋಬರ್. 08) : ಅಕ್ಟೋಬರ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಅಡಚಣೆಗೊಳಪಡುವ ಗ್ರಾಮಾಂತರ ಪ್ರದೇಶಗಳು:

ಪಂಡರಹಳ್ಳಿ, ಚಿತ್ರದುರ್ಗ, ಹಿರೇಗುಂಟನೂರು, ಭರಮಸಾಗರ, ಸಿರಿಗೆರೆ, ವಿಜಾಪುರ, ಹೆಚ್.ಡಿ.ಪುರ, ಚಿತ್ರಹಳ್ಳಿ, ಹೊಳಲ್ಕೆರೆ, ರಾಮಗಿರಿ, ಬಾಲೇನಹಳ್ಳಿ, ಐಮಂಗಳ, ತುರುವನೂರು, ಮಾಡನಾಯಕನಹಳ್ಳಿ.
ಕೋಟೆ, ಕ್ಯಾದಿಗೆರೆ, ಜೆ.ಎನ್.ಕೋಟೆ, ದಂಡಿನಕುರುಬರಹಟ್ಟಿ, ಕಾಸವರಹಟ್ಟಿ, ಪಲ್ಲವಗೆರೆ, ಕೆನ್ನಡಲು, ಸಜ್ಜನಕೆರೆ ಹಾಗೂ

ನಗರದ ಸರಸ್ವತಿ ಪುರಂ, ಟಿಚರ್ಸ್ ಕಾಲೋನಿ, ಜಿಲ್ಲಾಪಂಚಾಯತ್, ಐ.ಯು.ಡಿ.ಪಿ. ಲೇಔಟ್, ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ವಿದ್ಯತ್ ವ್ಯತ್ಯಯ ಉಂಟಾಗಲಿದೆ ಎಂದು ಚಿತ್ರದುರ್ಗ ಕವಿಪ್ರನಿನಿಯ ಕಾರ್ಯನಿರ್ವಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *