ಪಾಲ ಶಾಂತಕುಮಾರ್ ಗುಪ್ತ ನಿಧನ

0 Min Read

ಚಿತ್ರದುರ್ಗ, (ಡಿ.17) : ನಗರದ ಹೊಳಲ್ಕೆರೆ ರಸ್ತೆ ನಿವಾಸಿ ಪಾಲ ಶಾಂತಕುಮಾರ್ ಗುಪ್ತ (82) ಇಂದು(ಶುಕ್ರವಾರ) ಬೆಳಿಗ್ಗೆ 9.42.ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರು ಮರ್ಚೆಂಟ್‌ ಬ್ಯಾಂಕ್ ನ ನಿರ್ದೇಶಕರು ಹಾಗೂ ಆರ್ಯ ವೈಶ್ಯ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂತ್ಯಕ್ರಿಯೆಯನ್ನು ಇಂದು ಸಂಜೆ ನಾಲ್ಕು ಗಂಟೆಗೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *