Connect with us

Hi, what are you looking for?

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಸಿನಿ ಸುದ್ದಿ

ಪ್ರಮುಖ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆಕ್ಸ್ಟ್ ಸಿನಿಮಾ ದ್ವಿತ್ವ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಪೋಸ್ಟರ್ ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಹೀಗಾಗಿ ಸಹಜವಾಗಿಯೇ ಈ ಸಿನಿಮಾದಲ್ಲಿ ಪುನೀತ್...

ಆರೋಗ್ಯ

ಆರೋಗ್ಯ

(ರೆಸಿಪಿ ಕೃಪೆ) : ಮಂಜುಯಾದವ್ (ಪಾಕ ಪ್ರವೀಣ) ಅವಲಕ್ಕಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಎಮರ್ಜೆನ್ಸಿ ತಿಂಡಿ. ಜೊತೆಗೆ ಇಡ್ಲಿ, ದೋಸೆ ಮಾಡೋದಕ್ಕೂ ಈ ಅವಲಕ್ಕಿ ಬಳಸ್ತೇವೆ. ಜೊತೆಗೆ ಸಿಹಿ ಅವಲಕ್ಕಿಯನ್ನ ಮಾಡಿ ದೇವರಿಗೆ...

Chitradurga

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್.ಆರ್.ಎಸ್. ಹೆರಿಟೇಜ್ ಶಾಲೆ ಸತತ 4ನೇ ವರ್ಷವೂ ಸಿ.ಬಿ.ಎಸ್.ಈ 10 ನೇ ತರಗತಿ ಫಲಿತಾಂಶದಲ್ಲಿ ಶೇ. 100 ರಷ್ಟು ಫಲಿತಾಂಶ ದಾಖಲಿಸಿದೆ....

National News

ಪ್ರಮುಖ ಸುದ್ದಿ

ಮುಂಬೈ: ಸೆಕ್ಸ್ ಸಿನಿಮಾಗಳನ್ನ ಮಾಡ್ತಿದ್ದ ಆರೋಪದಲ್ಲಿ ಈಗಾಗಲೇ ರಾಜ್ ಕುಂದ್ರಾ ಜೈಲುವಾಸ ಅನುಭವಿಸುತ್ತಿದ್ದಾನೆ. ಈ ಬಂಧನವನ್ನು ಪ್ರಶ್ನಿಸಿ ರಾಜ್​ ಕುಂದ್ರಾ ಬಾಂಬೇ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಜೊತೆಗೆ ತಮಗೆ ಜಾಮೀನು ನೀಡುವಂತೆ ಕೋರಿದ್ದಾರೆ....

ದಿನ ಭವಿಷ್ಯ

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಆಗಸ್ಟ್-3,2021 ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು, ಕೃಷ್ಣ...

ದಿನ ಭವಿಷ್ಯ

ಈ ರಾಶಿಯವರು ಹೊಸ ಬಿಜಿನೆಸ್ ಪ್ರಾರಂಭ ಮಾಡಿರುವಿರಿ ಲಾಭದ ನಿರೀಕ್ಷೆಯಲ್ಲಿದ್ದೀರಿ ಮತ್ತು ಯುವಕ-ಯುವತಿಯರ ಶುಭ ಮಂಗಳಕಾರ್ಯ ನಿರೀಕ್ಷೆಯಲ್ಲಿದ್ದೀರಿ.. ಸೋಮವಾರ ರಾಶಿ ಭವಿಷ್ಯ-ಆಗಸ್ಟ್-2,2021 ಸೂರ್ಯೋದಯ: 06:03 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ...

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ-ಆಗಸ್ಟ್-1,2021 ಸೂರ್ಯೋದಯ: 06:03 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು, ಕೃಷ್ಣ...

ಪ್ರಮುಖ ಸುದ್ದಿ

ಚಾಮರಾಜನಗರ: ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲೇ ಜನ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಈ ಮಧ್ಯೆ ಮೂರನೆ ಅಲೆ ಬರುತ್ತೆ, ಎಚ್ಚರ ಅಂತ ಹೇಳಲಾಗ್ತಾ ಇತ್ತು. ಆದ್ರೆ ಆ ದಿನ ಹತ್ತಿರ ಬಂದೇ...

ಪ್ರಮುಖ ಸುದ್ದಿ

ಬೆಂಗಳೂರು: ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ, ಅವರ ಸಮಯದಲ್ಲಿ ನೇಮಕಗೊಂಡಿದ್ದ ಹುದ್ದೆಗಳು ಇದೀಗ ರದ್ದಾಗಿವೆ. ಆ ಬಗ್ಗೆ ಡಿಪಿಆರ್ ಅಧಿಸೂಚನೆ ಹೊರಡಿಸಿದೆ. *ಯಾವೆಲ್ಲಾ ಹುದ್ದೆಗಳು ರದ್ದಾಗಿವೆ..? ಆ ಹುದ್ದೆಯಲ್ಲಿ ಯಾರಿದ್ದರು...

ಪ್ರಮುಖ ಸುದ್ದಿ

ಚಾಮರಾಜನಗರ: ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಸಾಕಷ್ಟು ಹೆಚ್ಚಳವಾಗ್ತಾ‌ ಇದೆ. ಹೀಗಾಗಿ ಈಗಾಗಲೇ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ಚಾಮರಾಜನಗರದಿಂದ ಕೇರಳಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಗಡಿ ಭಾಗಗಳಲ್ಲಿ...

ಶರಣ ಸಂಸ್ಕೃತಿ ಉತ್ಸವ

ಬೆಂಗಳೂರು: ಈಗಾಗಲೇ ಸಂಪುಟ ರಚನೆ ಮಾಡೋದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವ್ರು ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ಅಥವಾ ನಾಳೆ ಸಂಪುಟದ ಬಗ್ಗೆ ನಿರ್ಧಾರ ಮಾಡಬಹುದೇನೋ. ಇತ್ತ ಸಚಿವಕಾಂಕ್ಷಿಗಳ ಮನದಲ್ಲಿ...

ದಾವಣಗೆರೆ

ಸುದ್ದಿಒನ್, ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಜಿಲಲಾಧಿಕಾರಿಗಳು ಹೊರಡಿಸಿದ್ದು, ಆ.31 ರವರೆಗೆ ದೇವಸ್ಥಾನಗಳಿಗೆ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಿದ್ದು, ದೇವರ ಉತ್ಸವ, ಸೇವೆ, ಮುಡಿ, ಪ್ರಸಾದ,...

ಪ್ರಮುಖ ಸುದ್ದಿ

ಮಂಡ್ಯ: ಕಳೆದ ಕೆಲವು ದಿನಗಳಿಂದ ಬೇಬಿ ಬೆಟ್ಟ ಹೆಸರು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಗಣಿಗಾರಿಕೆ ವಿಚಾರದಲ್ಲೇ ಸದ್ದು ಮಾಡಿತ್ತು. ಇದೀಗ ಇದೇ ಬೇಬಿ ಬೆಟ್ಟದಲ್ಲಿ ಸ್ಪೋಟಕ ಪತ್ತೆಯಾಗಿದೆ. ಪಾಂಡವಪುರ ತಾಲೂಕಿನ ನಿಷೇಧಿತ ಪ್ರದೇಶ ಸಿದ್ಧಲಿಂಗೇಶ್ವರ...

Copyright © 2021 Suddione. Kannada online news portal

error: Content is protected !!