in

ಸಡಿಲಿಕೆ ಇಲ್ಲ ಮತ್ತೆ ನೈಟ್ ಕರ್ಫ್ಯೂ ಮುಂದುವರಿಕೆ : ಪೊಲೀಸ್ ಆಯುಕ್ತರ ಆದೇಶ

suddione whatsapp group join

ಬೆಂಗಳೂರು: ಕೊರೊನಾ ಎರಡನೇ ಅಲೆ ತಗ್ಗಿದ ಹಿನ್ನೆಲೆ ಉಳಿದಿದ್ದ ಕ್ಷೇತ್ರಗಳಿಗೆ ಸಂಪೂರ್ಣ ಅನುಮತಿ ಸಿಕ್ಕಿದೆ. ಈ ಬೆನ್ನಲ್ಲೇ ನೈಟ್ ಕರ್ಫ್ಯೂ ಸಡಿಲಿಕೆ ಮಾಡಲಾಗುತ್ತೆ ಎಂಬ ಮಾತು‌ ಕೇಳಿ ಬಂದಿತ್ತು. ಆದ್ರೀಗ ನೈಟ್ ಕರ್ಫ್ಯೂ ಮುಂದುವರೆಸಿ ನಗರ ಪೊಲೀಸ್ ಆಯುಕ್ತರು ಇದೀಗ ನೈಟ್ ಕರ್ಫ್ಯೂ ಮುಂದುವರೆಸಿ ಆದೇಶ ಹೊರಡಿಸಿದೆ.

ಅಕ್ಟೋಬರ್ 11 ರವರೆಗೆ ನೈಟ್ ಕರ್ಫ್ಯೂ ಮುಂದುವರೆಸಿ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 27 ರವರೆಗೆ ಅಂದ್ರೆ ಇಂದಿಗೆ ನೈಟ್ ಕರ್ಫ್ಯೂ ಕೊನೆಯಾಗಬೇಕಿತ್ತು. ಅದ್ರೆ ಇದೀಗ ಅಕ್ಟೋಬರ್ 11 ರವರೆಗೆ ನೈಟ್ ಕರ್ಫ್ಯೂ ಮುಂದುವರೆದಿದೆ.

ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದುವರೆಯುತ್ತದೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರಾಜ್ಯದಲ್ಲಿ ಬಿಜೆಪಿ ಬೆಳೆಯೋಕೆ ಕಾರಣಾನೇ ಕಾಂಗ್ರೆಸ್ : ಮಾಜಿ ಸಿಎಂ ಕುಮಾರಸ್ವಾಮಿ

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಯುವಕನ ದರ್ಪ