Connect with us

Hi, what are you looking for?

ಲೋಕಲ್ ಸುದ್ದಿ

ಮಾ 6 ರಿಂದ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರ

ಚಿತ್ರದುರ್ಗ: ನಗರದ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಚಳ್ಳಕೆರೆ ತಾ, ಬಾಲೇನಹಳ್ಳಿಯ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ (ಪ.ವ) ಆವರಣದಲ್ಲಿ ಮಾರ್ಚ್ 06 ಮತ್ತು 07 ವರೆಗೆ ಎರಡು ದಿನಗಳ ಕಾಲ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಮಾರ್ಚ್ 06 ರಂದು ಬೆಳಿಗ್ಗೆ ಹತ್ತು ಗಂಟೆಗೆ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಉದ್ಘಾಟಿಸುವರು. ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯೆ ಡಾ.ಎನ್.ಪಿ. ಜ್ಯೋತಿಸಂಗಯ್ಯ ಅಧ್ಯಕ್ಷತೆ ವಹಿಸುವರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಮ್. ವೀರೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಸಾಹಿತಿ ಹುರುಳಿ ಬಸವರಾಜ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ವಿ. ಶ್ರೀನಿವಾಸ್ ಮಳಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ರಾಷ್ಟ್ರೀಯ ಭಾವೈಕ್ಯತಾ ಕಾರ್ಯಾಗಾರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರಿಗೆ ರಾಷ್ಟ್ರಾಭಿಮಾನದ ಕಿಚ್ಚನ್ನು ಮೂಡಿಸಿದ ಬಂಕಿಮಚಂದ್ರ ಚಟರ್ಜಿ ವಿರಚಿತ ರಾಷ್ಟ್ರಸ್ತವ (ವಂದೇಮಾತರಂ), ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರ್ ಇವರ ರಾಷ್ಟ್ರಗೀತೆ, ಕರ್ನಾಟಕ ವೈಭವ ಸಾರುವ ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆ, ದೇಶದ ಬೆನ್ನೆಲುಬು ಎಂದೇ ಕರೆಯಲ್ಪಡುವ ರೈತಗೀತೆ (ನೇಗಿಲಯೋಗಿ), ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಾಗೂ ಹಿರಿಯ ಕವಿ ದ.ರಾ ಬೇಂದ್ರೆ ಬರೆದ ರಾಷ್ಟ್ರೀಯ ಧ್ವಜವರ್ಣನಾ ದೇಶಭಕ್ತಿಗೀತೆ ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ), ಇಕ್ಬಾಲ್ ಅಹಮ್ಮದ್‍ರವರ ಹಿಂದೂಸ್ತಾನ್ ಹಮಾರ, ಹೆಚ್.ಎಸ್. ವೆಂಕಟೇಶಮೂರ್ತಿ ವಿರಚಿತ ಐಕ್ಯತಾಗೀತೆ (ಐದು ಬೆರಳು ಸೇರಿ ಒಂದು ಮುಷ್ಠಿಯು) ಮುಂತಾದ ಗೀತೆಗಳನ್ನು ಧ್ವನಿಮುದ್ರಿಕೆಗಳ ಸಂಗೀತ ಸಂಯೋಜನೆಯಲ್ಲಿ ರಾಗಬದ್ಧವಾಗಿ ತರಬೇತಿ ನೀಡಲಾಗುವುದು ಎಂದು ರಂಗ ನಿರ್ದೇಶಕ ಕೆ.ಪಿ.ಎಮ್ ಗಣೇಶಯ್ಯ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

 

 

Click to comment

Leave a Reply

Your email address will not be published. Required fields are marked *

Latest

ಪ್ರಮುಖ ಸುದ್ದಿ

ವಿಶಾಲವಾದ, ದ್ರವ್ಯರಾಶಿಗಳಿಂದ ಕೂಡಿದ ಭೂಮಿಯ ಮೇಲ್ಮೈಭಾಗವನ್ನು ಭೂ ಖಂಡಗಳೆಂದು ಕರೆಯಲಾಗುತ್ತದೆ. ನೆಲ ಮತ್ತು ಜಲಗಳ ಒಟ್ಟು ರಾಶಿಯೇ ಭೂಗೋಳ. ಆಫ್ರಿಕ, ಉತ್ತರಅಮೇರಿಕ, ದ.ಅಮೇರಿಕಾ, ಆಸ್ಟ್ರೇಲಿಯ, ಯುರೋಪು, ಅಂಟಾರ್ಟಿಕ ಪ್ರದೇಶಗಳ ಭೂಗೋಳದ ದೊಡ್ಡದೊಡ್ಡ ಭೂಫಲಕಗಳು....

ಆರೋಗ್ಯ

ಬೇಲದ ಹಣ್ಣನ್ನ ನಾವೂ ಪಾನಕಗಳಿಗೆ ಉಪಯೋಗಿಸ್ತಾ ಇದ್ವಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇಲದ ಹಣ್ಣಿನ ಜಾಗವನ್ನ ಕರ್ಬೂಜ ಆವರಿಸಿದೆ. ಈ ಬೇಲದ ಹಣ್ಣಿನಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸಿ, ಮಲಬದ್ಧತೆ ಸರಿ ಮಾಡುವ ಗುಣವಿದೆ. ಈ...

ದಿನ ಭವಿಷ್ಯ

ಈ ಎಲ್ಲಾ ರಾಶಿಯವರು ಬ್ರಾಹ್ಮಣರಿಗೆ ವಸ್ತ್ರದಾನದಿಂದ ಶುಭಫಲ ಪಡೆಯಿರಿ! ಮದುವೆ ಮಾತುಕತೆ ಮರುಚಾಲನೆ! ಪದವೀಧರರಿಗೆ ಉದ್ಯೋಗ ಪ್ರಾಪ್ತಿ! ಭಾನುವಾರ ರಾಶಿ ಭವಿಷ್ಯ-ಜುಲೈ-25,2021 ಸೂರ್ಯೋದಯ: 06:02 AM, ಸೂರ್ಯಸ್ತ: 06:47 PM ಪ್ಲವ ನಾಮ...

ಪ್ರಮುಖ ಸುದ್ದಿ

ಬೆಳಗಾವಿ: ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳು ಮಳೆಯಿಂದ ತತ್ತರಿಸಿ ಹೋಗಿವೆ. ಎಷ್ಟೋ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳು ಕೊಚ್ಚಿ ಹೋಗಿವೆ. ನದಿಗಳು ತುಂಬಿ ಹರಿಯುತ್ತಿವೆ, ಜನರ ಬದುಕು ಹೇಳತೀರದ್ದಾಗಿದೆ. ಈ ಮಧ್ಯೆ ಗರ್ಭಿಣಿಯರು,...

ಪ್ರಮುಖ ಸುದ್ದಿ

ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡೀಸ್ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳ 2020-21ನೇ ಸಾಲಿನ 6ನೇ ತರಗತಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿ ಇಲ್ಲಿಯವರೆಗೆ...

You May Also Like

ಪ್ರಮುಖ ಸುದ್ದಿ

ಕೇರಳ: ಅನನ್ಯಾ ಕುಮಾರಿ..ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಅಷ್ಟು ಸಾಧನೆ ಮಾಡಿದಾಕೆ. ಕೇರಳದ ಮೊದಲ ಮಂಗಳಮುಖಿ ಈಕೆ. ಅಷ್ಟೇ ಅಲ್ಲ ರೇಡಿಯೋ ಜಾಕಿಯಾಗಿ, ನ್ಯೂಸ್ ರೀಡರ್ ಆಗಿ ಗುರುತಿಸಿಕೊಂಡಿದ್ದಾಕೆ. ಆದ್ರೆ‌ ಇಂದು...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.20) : ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸತ್ತಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಂಗಳವಾರ ದಿಢೀರನೆ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ಹೊಸದುರ್ಗ ಮೂಲದ ಯಲಹಂಕದಲ್ಲಿ ಕರ್ತವ್ಯ...

ಪ್ರಮುಖ ಸುದ್ದಿ

ಗುಜರಾತ್: ಸಿಲಿಂಡರ್ ಲೀಕೇಜ್ ಆಗಿ ಸ್ಪೋಟಗೊಂಡ ಪರಿಣಾಮ 7 ಜನ ಧಾರೂಣವಾಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಅಹ್ಮದಬಾದ್ ಗಾಂಧಿನಗರದಲ್ಲಿ ನಡೆದಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದ್ರೆ ಈ ಘಟನೆ...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ,(ಜು. 20) : ರಾಜ್ಯದ ಮುಖ್ಯಮಂತ್ರಿಗಳು ಬದಲಾದರೆ ಯಡಿಯೂರಪ್ಪನವರಿಗೇನು ನಷ್ಟ ಇಲ್ಲ. ಆದರೆ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಬಹುದು. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಅದು ನಿಧಾನವಾಗಿ ಬರುವ...

Copyright © 2021 Suddione. Kannada online news portal

error: Content is protected !!