in ,

ಚಿತ್ರದುರ್ಗದಲ್ಲಿ ಡಿ.22ರಂದು ಮುದುಕನ ಮದುವೆ ನಾಟಕ ಪ್ರದರ್ಶನ

suddione whatsapp group join

ಚಿತ್ರದುರ್ಗ,(ಡಿಸೆಂಬರ್.21) :ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಸಹಯೋಗದಲ್ಲಿ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎನ್.ಪೂಜಾ ಮತ್ತು ತಂಡದವರಿಂದ ಮುದುಕನ ಮದುವೆ ಸಾಮಾಜಿಕ ನಾಟಕ ಪ್ರದರ್ಶನವನ್ನು ಡಿಸೆಂಬರ್ 22ರಂದು ಸಂಜೆ 5ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ಉದ್ಘಾಟನೆ ನೆರವೇರಿಸುವರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ, ಕನ್ನಡ ಸಾಹಿತ್ಯಪರಿಷತ್ ಜಿಲ್ಲಾಘಟಕದ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್, ಸಹನಾ ಮಾತೃಸಂಸ್ಥೆ ಸಂಸ್ಥಾಪಕ ಸುಜಯ ಶಿವಪ್ರಕಾಶ್, ರಂಗನಟ ಪ್ರಕಾಶ್ ಬಾದರದಿನ್ನಿ, ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಸಂಘದ ಜಿಲ್ಲಾಘಟಕದ ಅಧ್ಯಕ್ಷ ಉದಯ್ ರಾವ್ ಭಾಗವಹಿಸಲಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ | ಡಿ.27 ರಂದು ವಿಭಾಗೀಯ ಡಾಕ್ ಅದಾಲತ್

ಗುಂಪು ಹತ್ಯೆಯ ಪಿತಾಮಹ ರಾಜೀವ್ ಗಾಂಧಿ : ಬಿಜೆಪಿ ಟ್ವೀಟ್