in ,

ವಾರೆವ್ಹಾ…90 ವರ್ಷದ ಅಜ್ಜಿಯ ಕಾರ್ ಡ್ರೈವಿಂಗ್ ನೋಡ್ರಿ..!

suddione whatsapp group join

ಮಧ್ಯಪ್ರದೇಶ: 60 ದಾಡಿದ್ರೇನೆ ಅಯ್ಯೋ ಅಪ್ಪ ಅನ್ನೋ ಕಾಲ. ಅಯ್ಯೋ ವಯಸ್ಸಾಯ್ತಲ್ಲ ಇನ್ನೇನ್ ಮಾಡೋದು ಅನ್ನೋ ಗೊಳಾಟ ಕೆಲವರಲ್ಲಿ. ಆದ್ರೆ ಏಜ್ ಈಸ್ ಜಸ್ಟ್ ಎ ನಂಬರ್ ಅಂತಿದ್ದಾರೆ ಅಲ್ಲೊಬ್ಬ ಅಜ್ಜಿ.

ಹೌದು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಅಜ್ಜಿಯೊಬ್ಬರು ಕಾರು ಓಡಿಸಿದ್ದಾರೆ. ಇದ್ರಲ್ಲಿ ಆಶ್ಚರ್ಯ ಪಡೋ ಅಂತದ್ದೇನಿದೆ ಅಂದ್ಕೊಳ್ಳಬಹುದು. ವಿಚಾರ ಏನ್ ಗೊತ್ತಾ ಆ ಅಜ್ಜಿಗೆ 90 ವರ್ಷ ವಯಸ್ಸಾಗಿದೆ. ಹೀಗಾಗಿ ಈ ವಿಡಿಯೋ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ.

ಮಗಳು ಮತ್ತು ಸೊಸೆಯರು ಸೇರಿದಂತೆ ಕುಟುಂಬದ ಎಲ್ಲಿರಿಗೂ ಡ್ರೈವಿಂಗ್ ಗೊತ್ತು. ಹೀಗಾಗಿ ನಾನು ಸಹ ಡ್ರೈವಿಂಗ್ ಕಲಿತೆ. ನನಗೆ ಡ್ರೈವಿಂಗ್ ತುಂಬಾ ಇಷ್ಟ. ನಾನು ಕಾರು ಮತ್ತು ಟ್ರಾಕ್ಟರುಗಳನ್ನು ಓಡಿಸಿದ್ದೇನೆ ಎಂದು ಜಿಲ್ಲೆಯ ಬಿಲಾವಲಿ ಪ್ರದೇಶದ ನಿವಾಸಿ ರೇಶಮ್ ಬಾಯಿ ತನ್ವಾರ್ ಅವರು ಹೇಳಿದ್ದಾರೆ.

ಅಜ್ಜಿ ಕಾರು ಓಡಿಸಿದ್ದ ವಿಡಿಯೋ ನೋಡಿದ ಮಧ್ಯಪ್ರದೇಶದ ಸಿಎಂ ಶಿ ರಾಜ್ ಸಿಂಗ್ ಚೌಹಾಣ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಯಸ್ಸಲ್ಲೂ ಇಷ್ಟೊಂದು ಹುಮ್ಮಸ್ಸು ಅಂತ ಕೊಂಡಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20 ಮೇಕೆಗಳು ಸಾವು..!

ಸಾರ್ವಜನಿಕರ ತುರ್ತು ಗಮನಕ್ಕೆ ; ಹಿಂದೂ ಮಹಾ ಗಣಪತಿ ಪೆಂಡಾಲ್‍ನಲ್ಲಿ ಆರೋಗ್ಯ ತಪಾಸಣಾ ಶಿಬಿರ