ಕಾಂಗ್ರೆಸ್ ನವರು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ : ಸಚಿವ ಬಿಸಿ ನಾಗೇಶ್

0 Min Read

 

ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವ ಬಿ ಸಿ ನಾಗೇಶ್, 8 ವರ್ಷದಿಂದ ಅಧಿಕಾರವಿಲ್ಲದೆ ಅವರು ಹತಾಶರಾಗಿದ್ದಾರೆ. ಈ ರೀತಿಯ ಕೆಳಮಟ್ಟದ ಯೋಚನೆ ಕಾಂಗ್ರೆಸ್ ಗೆ ಒಳ್ಳೆಯದ್ದಲ್ಲ.

ಶಿಕ್ಷಕರ ನೇಮಕಾತಿಯಲ್ಲಿ ಕಾಂಗ್ರೆಸ್ ನವರ ಹಗರಣ ಬಹು ದೊಡ್ಡದಿದೆ. ದೊಡ್ಡ ಹಗರಣವಿರುವ ಇತಿಹಾಸ ಕಾಂಗ್ರೆಸ್ ನವರಿಗಿದೆ ಎಂದು ಸಚಿವ ಬಿ ಸಿ ನಾಗೇಶ್ ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *