Connect with us

Hi, what are you looking for?

ಪ್ರಮುಖ ಸುದ್ದಿ

ಅಬ್ಬಬ್ಬಾ… ಸೂಪರ್ ಮಾರ್ಕೆಟ್ ನಲ್ಲಿ ದೈತ್ಯಗಾತ್ರದ ಹಲ್ಲಿ..!

ದೈತ್ಯಗಾತ್ರದ ಪ್ರಾಣಿಗಳನ್ನ ನೋಡಿದ್ರೆ ಯಾರಿಗ್ ತಾನೇ ಭಯ ಆಗಲ್ಲ ಹೇಳಿ. ಅಂತದ್ರಲ್ಲಿ ಶಾಪಿಂಗ್ ಮಾಡೋದಕ್ಕೆ ಅಂತ ಹೋದಾಗ ಮಾರ್ಟ್ ನಲ್ಲೇ ಅಂತ ಪ್ರಾಣಿ ನೋಡಿದ್ರೆ ಜನರಿಗೆ ಇನ್ನೆಷ್ಟು ಭಯ ಆಗಲ್ಲ. ಶಾಪಿಂಗ್ ಮಾಲ್ ನಲ್ಲಿ ದೈತ್ಯಾಕಾರದ ಹಲ್ಲಿಯೊಂದು ಜನರಿಗೆ ಭಯ ಹುಟ್ಟಿಸಿದೆ.

ಥೈಲ್ಯಾಂಡ್ ಸೂಒರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ದೈತ್ಯ ಹಲ್ಲಿಯೊಂದು ಮಾರ್ಕೆಟ್ ಒಳಗೆ ಎಂಟ್ರಿ‌ಕೊಟ್ಟಿದೆ. ಅದನ್ನ ನೋಡಿ ಗ್ರಾಹಕರು ಗಾಬರಿಯಾಗಿದ್ದಾರೆ. ಸಾಮಾನುಗಳ ಮೇಲೆ ಓಡಾಡಿದ ಹಲ್ಲಿ, ಎಲ್ಲವನ್ನು ಬೀಳಿಸಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೂಪರ್ ಮಾರ್ಕೆಟ್ ಗೆ ಬಂದಿದ್ದ ಮಂದಿ ಅದನ್ನ ನೋಡಿ ಗಾಬರಿಯಲ್ಲಿ ಕಿರುಚಿದ್ದಾರೆ. ಅಲ್ಲೆ ಇದ್ದವರು ಅದರ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಸದ್ಯ ಆ ಹಲ್ಲಿಯನ್ನ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

error: Content is protected !!