ಸಿಮೆಂಟ್ ಲಾರಿ ಪಲ್ಟಿ.. ಚಾಲಕ ಸಾವು.. ಕ್ಲೀನರ್ ಕಾಲು ಕಟ್..!

suddionenews
0 Min Read

ಹಾಸನ: ಸಣ್ಣ ಎಡವಟ್ಟು ಸಾಕು ಅಪಘಾತದಲ್ಲಿ ಪ್ರಾಣವೇ ಹೋಗೋದಕ್ಕೆ. ಸಿಮೆಂಟ್ ತುಂಬಿದ ಲಾರಿಯೊಂದು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕ್ಲೀನರ್ ಕಾಲು‌ ಕಟ್ ಆಗಿದೆ.

ಈ ಭೀಕರ ಅಪಘಾತ ನಡೆದುರೋದು ಸಕಲೇಶಪುರದ ಶಿರಾಡಿಘಾಟ್ ಮಾರನಹಳ್ಳಿ ಬಳಿ. ಗೌರಿಬಿದನೂರಿನ ಮಂಜುನಾಥ್ ಎನ್ನುವವರು ಸಾವನ್ನಪ್ಪಿರುವ ಚಾಲಕ.

ಮಂಜುನಾಥ್ ಮೃತದೇಹವನ್ನ ಸಕಲೇಶಪುರದ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಕ್ಲೀನರ್ ಕಾಲು ಕಟ್ ಆಗಿದೆ.. ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *