Generated by Rank Math SEO, this is an llms.txt file designed to help LLMs better understand and index this website. # Suddione: Get the latest Kannada News on Suddione.com. Read breaking news, Karnataka politics, local updates, cinema, and sports in Kannada (ಕನ್ನಡ ಸುದ್ದಿ). ಸುದ್ದಿ ಒನ್ (Suddione): ಕರ್ನಾಟಕ, ದೇಶ, ವಿದೇಶ, ಕ್ರೀಡೆ, ರಾಜಕೀಯ, ಮನರಂಜನೆ ಮತ್ತು ಇತ್ತೀಚಿನ ಬ್ರೇಕಿಂಗ್ ನ್ಯೂಸ್ ಓದಿ. ಕನ್ನಡಿಗರ ನೆಚ್ಚಿನ ಕನ್ನಡ ನ್ಯೂಸ್ ಪೋರ್ಟಲ್. ## Sitemaps [XML Sitemap](https://suddione.com/sitemap_index.xml): Includes all crawlable and indexable pages. ## Posts - [ವಾಲಿಬಾಲ್ ಸ್ಪರ್ಧೆಯಲ್ಲಿ ರಿಜಿನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ](https://suddione.com/regional-english-medium-school-student-selected-for-state-level-in-volleyball-competition/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಜಿಲ್ಲಾಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ರಿಜಿನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. - [ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಿರಿಗೆರೆ ಮೈಸೂರು ಬಸವಯ್ಯ ಕಾಲೇಜು ವಿದ್ಯಾರ್ಥಿಗಳ ಭರ್ಜರಿ ಸಾಧನೆ](https://suddione.com/outstanding-performance-by-students-of-sirigere-mysore-basavayya-college-in-cultural-competitions/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಜ್ಞಾನ, ಸಂಸ್ಕಾರ ಮತ್ತು ಸಾಂಸ್ಕೃತಿಕ ಪ್ರತಿಭೆಯ ಸಂಗಮಕ್ಷೇತ್ರವಾದ ಸಿರಿಗೆರೆಯ ಮೈಸೂರು ಬಸವಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪರಮಪೂಜ್ಯ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. - [ಮೈಸೂರು ದಸರಾ 2026ಕ್ಕೆ ರಾಜಮನೆತನ ಸಜ್ಜು; ಸಿಂಹಾಸನಾರೋಹಣದಿಂದ ವಿಜಯದಶಮಿವರೆಗೆ ವೇಳಾಪಟ್ಟಿ ಪ್ರಕಟ](https://suddione.com/mysore-royal-family-gears-up-for-dasara-2026-schedule-from-accession-to-vijayadashami-announced/): ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ದಸರಾ ಅಂಗವಾಗಿ ಅರಮನೆಯಲ್ಲಿ ನಡೆಯಲಿರುವ ರಾಜಮನೆತನದ ಸಾಂಪ್ರದಾಯಿಕ ಖಾಸಗಿ ದರ್ಬಾರ್ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳ ವೇಳಾಪಟ್ಟಿಯನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಬಿಡುಗಡೆ ಮಾಡಿದ್ದಾರೆ. - [ದಾವಣಗೆರೆಯಲ್ಲಿ ಸೆಪ್ಟೆಂಬರ್ 22 ರಂದು ವಾಹನ ಸಂಚಾರ ಮಾರ್ಗ ಬದಲಾವಣೆ : ಇಲ್ಲಿದೆ ಮಾಹಿತಿ..!](https://suddione.com/traffic-route-changes-in-davanagere-on-september-22-here-are-the-details/): ದಾವಣಗೆರೆ ಸೆ.21: ನಗರದ ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್‌ 22 ರಂದು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಕಲಂ 31 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ. - [ಅಡಿಕೆಯಲ್ಲಿ ಯಾವುದೇ ಕೃತಕ ಬಣ್ಣ ಹಾಕುವುದು ಸಂಪೂರ್ಣ ನಿಷೇಧ.!](https://suddione.com/the-use-of-any-artificial-color-in-arecanut-is-strictly-prohibited/): ಶಿವಮೊಗ್ಗ : ಸೆಪ್ಟಂಬರ್‌ 21 : : ಶಿವಮೊಗ್ಗ ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಿಕೆ ಖರೀದಿಸಿ, ಅದನ್ನು ಸಂಸ್ಕರಿಸಿ, ದೊಡ್ಡಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಭೇಟಿ ನೀಡಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿದರು. - [ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ಸಂಘದ ಸರ್ವ ಸದಸ್ಯರ ಸಭೆ : ಹಿರಿಯರಿಗೆ ಸನ್ಮಾನ](https://suddione.com/kanyakaparameshwari-souharda-cooperative-society-general-body-meeting-felicitation-of-elders/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ವಾಸವಿ ಮಹಲ್‍ನಲ್ಲಿ ಭಾನುವಾರ ನಡೆದ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ಸಂಘ ನಿಯಮಿತ ಇದರ 93 ನೇ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಸುಜಾತ ಮಂಜುನಾಥಗುಪ್ತ ಹಾಗೂ ಇತರೆಯವರನ್ನು ಸನ್ಮಾನಿಸಲಾಯಿತು. - [ಬಗರ್‌ಹುಕುಂ ಸಾಗುವಳಿದಾರರಿಗೆ ಒನ್ ಟೈಮ್ ಸೆಟ್ಲ್‌ಮೆಂಟ್ ಮಾಡಿ: ಚಿತ್ರದುರ್ಗದಲ್ಲಿ ಪ್ರತಿಭಟನೆ](https://suddione.com/implement-one-time-settlement-for-bagar-hukum-cultivators-protest-in-chitradurga/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಬಗರ್‍ಹುಕುಂ ಸಾಗುವಳಿದಾರರಿಗೆ ಒನ್ ಟೈಮ್ ಸೆಟ್ಲ್‍ಮೆಂಟ್ ಆಗಲೇಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. - [ಚಿತ್ರದುರ್ಗ: ತಾಲ್ಲೂಕು ಮಟ್ಟದ ಕ್ರೀಡಾಕೂಟ: ವಾಸವಿ ಶಾಲೆಯ ವಿದ್ಯಾರ್ಥಿನಿ ಬಿಂಧು ಜಿಲ್ಲಾ ಮಟ್ಟಕ್ಕೆ ಆಯ್ಕೆ](https://suddione.com/chitradurga-taluk-level-sports-meet-vasavi-school-student-bindhu-selected-for-the-district-level/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಮೇಲಾಟದಲ್ಲಿ ನಾಲ್ಕು ನೂರು ಮೀಟರ್ ಹಾಗೂ ಎಂಟು ನೂರು ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ. 400 ಇಂಟು ನೂರು ಮೀಟರ್ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ವಾಸವಿ ವಿದ್ಯಾಸಂಸ್ಥೆಯ 9 ನೇ ತರಗತಿ ವಿದ್ಯಾರ್ಥಿನಿ ಬಿಂಧು ಟಿ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಬಿಂಧು ಟಿ. ಇವರಿಗೆ ಅಭಿನಂದಿಸಿದ್ದಾರೆ. - [ಚಂದ್ರವಳ್ಳಿ, ತಿಮ್ಮಣ್ಣನಾಯಕನ ಕೆರೆಗೆ ಭದ್ರಾ ಮೇಲ್ದಂಡೆ ನೀರು ಹರಿಸಿ: ಚಿತ್ರದುರ್ಗದಲ್ಲಿ ಕರುನಾಡ ವಿಜಯಸೇನೆ ಪ್ರತಿಭಟನೆ](https://suddione.com/release-bhadra-upper-bank-project-water-to-chandravalli-and-thimmannanayaka-tanks-karunada-vijayasene-protests-in-chitradurga/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಚಂದ್ರವಳ್ಳಿ ಮತ್ತು ತಿಮ್ಮಣ್ಣನಾಯಕನಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. - [ಕೆ.ಎಂ.ವೀರೇಶ್ ನಿಧನ : ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಸಂತಾಪ](https://suddione.com/k-m-veeresh-passes-away-bhovi-development-corporation-president-m-ramappa-condoles/): ಚಿತ್ರದುರ್ಗ ಸೆ. 21 : ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ.ಕೆ.ಎಂ.ವೀರೇಶ್‍ರವರ ನಿಧನಕ್ಕೆ ಭೋವಿ ಅಭೀವೃದ್ದಿ ನಿಗಮ ಅಧ್ಯಕ್ಷರಾದ ಎಂ.ರಾಮಪ್ಪ ಸಂತಾಪ ಸೂಚಿಸಿ ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. - [ಸೌಜನ್ಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಆದೇಶ](https://suddione.com/big-twist-in-saujanya-case-supreme-court-orders-reinvestigation/): ನವದೆಹಲಿ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ. ಪ್ರಕರಣದ ಮರುತನಿಖೆಗೆ ಆದೇಶಿಸಿರುವ ನ್ಯಾಯಾಲಯ, ತನಿಖೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.  - [ಚಿತ್ರದುರ್ಗ: ಗಣಪತಿ ಮಹೋತ್ಸವದಲ್ಲಿಮಳೆಗಾಗಿ ವಿಶೇಷ ಪೂಜೆ; ಮಾಳಪ್ಪನಹಟ್ಟಿಯ ‘ಭಜರಂಗಿ ಬಾಯ್ಸ್’ ಯುವಕರ ಮಾದರಿ ಕಾರ್ಯ](https://suddione.com/chitradurga-special-prayers-for-rain-during-the-ganapathi-festival-an-exemplary-initiative-by-the-bajrangi-boys-youth-group-of-malappanahatti/): ಸುದ್ದಿಒನ್, ಚಿತ್ರದುರ್ಗ. ಸೆ. 21 :  ನಗರದ ಹೂರ ವಲಯದ ಮಾಳಪ್ಪನಹಟ್ಟಿಯಲ್ಲಿ ನಿರ್ಮಾಣ ಮಾಡಲಾದ ಭಜರಂಗಿ ಬಾಯ್ಸ್ ಗಣಪತಿ ಮಹೋತ್ಸವದಲ್ಲಿ ಸೋಮವಾರ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಳೆಗಾಗಿ ಪ್ರಾರ್ಥನೆಯನ್ನು ಮಾಡಲಾ ಯಿತು. - [ಭ್ರಷ್ಟಾಚಾರ ಮಟ್ಟಹಾಕಲು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲೂ ಘಟಕ: ಕುಣಿಗಲ್ ರಮೇಶ್ ಘೋಷಣೆ](https://suddione.com/units-to-be-set-up-at-district-and-taluk-levels-across-the-state-to-curb-corruption-kunigal-ramesh-announces/): ಸುದ್ದಿಒನ್, ಚಿತ್ರದುರ್ಗ ಸೆ. 21: ರಾಜ್ಯದೆಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆ,ತಾಲ್ಲೂಕು ಮಟ್ಟದಲ್ಲಿ ಘಟಕಗಳನ್ನು ಪ್ರಾರಂಭಿಸುತ್ತಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಕುಣಿಗಲ್ ರಮೇಶ್ ತಿಳಿಸಿದರು. - [ಹೊಳಲ್ಕೆರೆ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಡಿಸಿಗೆ ವಿವರ ಕೋರಿ ಮನವಿ : ಮಾಜಿ ಸಚಿವ ಎಚ್. ಆಂಜನೇಯ](https://suddione.com/allegations-of-multi-crore-rupee-irregularities-in-holalkere-constituency-former-minister-h-anjaneya-submits-memorandum-to-deputy-commissioner-seeking-details/): ಸುದ್ದಿಒನ್, ಚಿತ್ರದುರ್ಗ, ಸೆ.21: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅವ್ಯವಹಾರವನ್ನು ಅಧಿಕಾರಿಗಳು ನಡೆಸಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಕೈಗೊಂಡಿರುವ ಕಾಮಗಾರಿಗಳ ಸಂಪೂರ್ಣ ವಿವರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು. - [ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಚುರುಕು; 7,086 ಮತದಾರರಿಗೆ ನೋಟಿಸ್, ಶೇ.50ರಷ್ಟು ವಿಚಾರಣೆ ಪೂರ್ಣ](https://suddione.com/davanagere-voter-list-revision-picks-up-pace-notices-issued-to-7086-voters-50-of-inquiries-completed/): ದಾವಣಗೆರೆ,ಸೆಪ್ಟೆಂಬರ್.21: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು ದಾಖಲೆ ಒದಗಿಸದ 7086 ಮತದಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಶೇ 50 ರಷ್ಟು ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 23 ರ ವರೆಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ತಿಳಿಸಿದರು. - [ಟೈಕ್ವಾಂಡೋ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಅಕಾಡೆಮಿ ವಿದ್ಯಾರ್ಥಿನಿಯರ ಮಿಂಚು : ಚಿನ್ನ ಗೆದ್ದು ರಾಜ್ಯ ಮಟ್ಟಕ್ಕೆ ಹಾಸಿನಿ ಗರಪಟ್ಟಿ ಎ, ಸಾನ್ವಿ ಆಯ್ಕೆ](https://suddione.com/chitradurga-taekwondo-achievement-by-vidya-vikasa-academy-students/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಜಿಲ್ಲಾ ಮಟ್ಟದ ಟೈಕೊಂಡೋ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಅಕಾಡೆಮಿಯ ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ. - [ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಹೆಚ್.ಕೆ. ಪಾಟೀಲ್ ಖಡಕ್ ಎಚ್ಚರಿಕೆ](https://suddione.com/resignation-from-mla-post-if-gadag-is-not-declared-drought-hit-h-k-patils-stern-warning/): ಗದಗ.ಸೆಪ್ಟೆಂಬರ್. 21: ಗದಗ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸದಿದ್ದರೆ ರೈತರ ಹಿತಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. - [ಆರ್ಯವೈಶ್ಯ ಸಮುದಾಯದ ಅಭಿವೃದ್ಧಿಗೆ ನಿಗಮದಿಂದ ಹಲವು ಯೋಜನೆ : ಕೆ.ವಿ.ರಾಮ್ ಪ್ರಸಾದ್ ಮಾಹಿತಿ](https://suddione.com/corporation-launches-several-schemes-for-the-development-of-the-arya-vysya-community-k-v-ram-prasad-shares-details/): ಸುದ್ದಿಒನ್, ಚಿತ್ರದುರ್ಗ.ಸೆ.21: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ಬಾಂಧವರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನಿಗಮದ ಅಧ್ಯಕ್ಷ ಕೆ.ವಿ. ರಾಮ್ ಪ್ರಸಾದ್ ಮನವಿ ಮಾಡಿದರು. - [ಚಿತ್ರದುರ್ಗ: ಪ್ರಸನ್ನ ಗಣಪತಿ ಪೂಜಾ ಮಹೋತ್ಸವದಲ್ಲಿ ರಿಚರ್ಡ್ ಲೂಯಿಸ್ ತಂಡದಿಂದ ನಗೆ ಹಬ್ಬ; ಹಾಸ್ಯದ ಹೊಳೆಯಲ್ಲಿ ತೇಲಾಡಿದ ಜನತೆ](https://suddione.com/chitradurga-a-laughter-fest-by-richard-louiss-troupe-at-the-prasanna-ganapathi-puja-mahotsava-the-audience-immersed-in-a-wave-of-humor/): ಸುದ್ದಿಒನ್, ಚಿತ್ರದುರ್ಗ ಸೆ. 21 : ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೆ, 14 ರಿಂದ ನಡೆಯುತ್ತಿರುವ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸವದ ಅಂಗವಾಗಿ ಸೆ.20ರ ಭಾನುವಾರ ಸಂಜೆ ರಿಚರ್ಡ ಲೂಯಿಸ್ ತಂಡದಿಂದ ನಗೆ ಹಬ್ಬ ಕಾರ್ಯಕ್ರಮವನ್ನು ನಡೆಸಲಾಯಿತು. ಕರತಾಡನ, ನಿರಂತರ ನಗು ಮತ್ತು ಚಪ್ಪಾಳೆಗಳ ಮೂಲಕ ನೆರೆದಿದ್ದ ನೂರಾರು ಪ್ರೇಕ್ಷಕರು ಹಾಸ್ಯದ ಹೊಳೆಯಲ್ಲಿ ತೇಲಾಡಿದರು. - [ಸಮಾಜ ಸೇವಕ ಜಿ. ಎಂ. ಲವಕುಮಾರ್ ಗೆ ಗೌರವ ಡಾಕ್ಟರೇಟ್ ಗರಿ: ಭೀಮಸಮುದ್ರದಲ್ಲಿ ಸ್ನೇಹಿತರು, ಅಭಿಮಾನಿಗಳಿಂದ ಶುಭ ಹಾರೈಕೆ](https://suddione.com/honorary-doctorate-for-social-worker-g-m-lavakumar-best-wishes-from-friends-and-admirers/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯ ಹೆಮ್ಮೆಯ ಪುತ್ರ, ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಸಮಾಜ ಸೇವಕ ಜಿ. ಎಂ. ಲವಕುಮಾರ್ ಅವರಿಗೆ ಪ್ರತಿಷ್ಠಿತ ‘ಗೌರವ ಡಾಕ್ಟರೇಟ್’ ನೀಡಿ ಪುರಸ್ಕರಿಸಲಾಗಿದೆ. - [ಸಮಾಜ ಸೇವಕ ಜಿ. ಎಂ. ಲವಕುಮಾರ್ ಅವರಿಗೆ ಗೌರವ ಡಾಕ್ಟರೇಟ್: ಹುಟ್ಟೂರು ಚಿತ್ರಹಳ್ಳಿಯಲ್ಲಿ ಅದ್ಧೂರಿ ಸನ್ಮಾನ](https://suddione.com/honorary-doctorate-for-social-worker-g-m-lavakumar-grand-felicitation-in-his-hometown-chitrahalli/): ಗೌರವ ಡಾಕ್ಟರೇಟ್ ಪುರಸ್ಕೃತರಾಗಿ ಆಗಮಿಸಿದ ಡಾ. ಜಿ. ಎಂ. ಲವಕುಮಾರ್ ಅವರನ್ನು ಅವರ ಹುಟ್ಟೂರಾದ ಚಿತ್ರಹಳ್ಳಿಯಲ್ಲಿ ಗ್ರಾಮಸ್ಥರು ಅತ್ಯಂತ ಪ್ರೀತಿ ಹಾಗೂ ಆದರದಿಂದ ಬರಮಾಡಿಕೊಂಡರು. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಕಮಿಟಿ, ಭಜನಾ ಮಂಡಳಿ, ಸ್ನೇಹಿತರು, ಕುಲಬಾಂಧವರು ಹಾಗೂ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅವರನ್ನು ಭವ್ಯವಾಗಿ ಸನ್ಮಾನಿಸಿ, ಹಾರೈಸಿದ್ದಾರೆ. - [ಚಿತ್ರದುರ್ಗ APMC | ಸೆಪ್ಟೆಂಬರ್ 21 ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!](https://suddione.com/chitradurga-apmc-groundnut-and-other-products-21-09-2026-market-rate/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.21 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಸೆಪ್ಟೆಂಬರ್. 21 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ. - [ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್ : ಶಿವಮೊಗ್ಗದಲ್ಲಿ ಸೆ.24 ರಂದು ನೇರ ಸಂದರ್ಶನ](https://suddione.com/good-news-for-graduates-walk-in-interview-in-shivamogga-on-september-24/): ಶಿವಮೊಗ್ಗ, ಸೆಪ್ಟೆಂಬರ್.21 : ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಶಿವಮೊಗ್ಗ ಇವರ ವತಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ದಿನಾಂಕ 24-09-2026 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. - [ಹಾಲಿನ ಪ್ಯಾಕೆಟ್‌ಗಳ ಬಣ್ಣದ ಹಿಂದಿರುವ ರಹಸ್ಯವೇನು? ಗ್ರೀನ್, ಬ್ಲೂ, ಆರೆಂಜ್ ಬಣ್ಣಗಳ ಅರ್ಥ ತಿಳಿಯಿರಿ!](https://suddione.com/what-is-the-secret-behind-the-colors-of-milk-packets-learn-the-meaning-of-green-blue-and-orange/): ಪ್ರತಿದಿನ ನಾವು ಬಳಸುವ ಹಾಲಿನ ಪ್ಯಾಕೆಟ್‌ಗಳು ಕಿತ್ತಳೆ, ಹಸಿರು, ನೀಲಿ ಹಾಗೂ ಗುಲಾಬಿ ಬಣ್ಣಗಳಲ್ಲಿ ಇರುವುದನ್ನು ನೀವು ಗಮನಿಸಿರಬಹುದು. ಅನೇಕರು ಇದನ್ನು ಕೇವಲ ಪ್ಯಾಕಿಂಗ್ ಅಥವಾ ವಿನ್ಯಾಸದ ಭಾಗವೆಂದು ಭಾವಿಸುತ್ತಾರೆ. ಆದರೆ, ಕಂಪನಿಗಳು ಈ ಬಣ್ಣಗಳನ್ನು ಆಯ್ಕೆ ಮಾಡುವುದರ ಹಿಂದೆ ಮಹತ್ವದ ವೈಜ್ಞಾನಿಕ ಕಾರಣವಿದೆ. ಹಾಲಿನಲ್ಲಿರುವ ಕೊಬ್ಬಿನಾಂಶದ (ಫ್ಯಾಟ್) ಪ್ರಮಾಣವನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಈ ನಿರ್ದಿಷ್ಟ ಬಣ್ಣಗಳ ಕೋಡ್‌ಗಳನ್ನು ಬಳಸಲಾಗುತ್ತದೆ. - [ಕೆ.ಎಂ. ವೀರೇಶ್ ನಿಧನ : ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಸಂತಾಪ](https://suddione.com/sad-dismiss-of-k-m-veeresh-condolences-from-sri-jagadguru-murugharajendra-brihanmatha/): ಸುದ್ದಿಒನ್, ಚಿತ್ರದುರ್ಗ, ಸೆ. 21 - ಶಿಕ್ಷಣ-ಕಲೆ-ಸಾಹಿತ್ಯ ಪ್ರೇಮಿ ಹಾಗೂ ಸಂಸ್ಕೃತಿ ಚಿಂತಕರಾಗಿದ್ದ ನಗರದ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರೂ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರೂ ಆದ ಡಾ. ಕೆ.ಎಂ. ವೀರೇಶ್ ನಿಧನಕ್ಕೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ. ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗು ಸಿಬ್ಬಂದಿ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. - [ನಿಮ್ಮ ಯುಪಿಐ ಪಿನ್ ಮರೆತಿದ್ದೀರಾ? ಬದಲಾಯಿಸುವುದು, ರಿಸೆಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ](https://suddione.com/have-you-forgotten-your-upi-pin-how-do-you-change-or-reset-it-here-is-the-information/): ಬೆಂಗಳೂರು.ಸೆಪ್ಟೆಂಬರ್. 21:  ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಹಣಕಾಸು ವಹಿವಾಟುಗಳಿಗೆ ಯುಪಿಐ (UPI - Unified Payments Interface) ಅತ್ಯಂತ ಪ್ರಮುಖ ಸಾಧನವಾಗಿದೆ. ಆದರೆ, ಬ್ಯಾಂಕ್ ಖಾತೆಯ ಹಣದ ಸುರಕ್ಷತೆಗೆ ಯುಪಿಐ ಪಿನ್ (UPI PIN) ರಕ್ಷಣೆ ಬಹುಮುಖ್ಯ. ಭದ್ರತೆಯ ದೃಷ್ಟಿಯಿಂದ ಪಿನ್ ಅನ್ನು ನಿಯಮಿತವಾಗಿ ಬದಲಾಯಿಸುವುದು ಅಥವಾ ಮರೆತುಹೋದಾಗ ರಿಸೆಟ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ. - [ಬರ ಪಟ್ಟಿಯಿಂದ ಜಗಳೂರು ತಾಲೂಕು ಕೈಬಿಟ್ಟಿದ್ದಕ್ಕೆ ಆಕ್ರೋಶ : ಇಂದು ಜಗಳೂರು ಬಂದ್‌ಗೆ ಕರೆ](https://suddione.com/outrage-over-exclusion-of-jagalur-taluk-from-drought-list-call-for-jagalur-bandh-today/): ಜಗಳೂರು: ರಾಜ್ಯ ಸರ್ಕಾರದ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರು ತಾಲೂಕನ್ನು ಕೈಬಿಟ್ಟಿರುವುದನ್ನು ಖಂಡಿಸಿ, ಜಗಳೂರು ಬಿಜೆಪಿ ಘಟಕವು ಇಂದು ಸಂಪೂರ್ಣ ತಾಲೂಕು ಬಂದ್‌ಗೆ ಕರೆ ನೀಡಿದೆ. - [BREAKING NEWS : ಸುಡಾನ್‌ನಲ್ಲಿ ಚಿನ್ನದ ಗಣಿ ಕುಸಿತ: 11 ಕಾರ್ಮಿಕರು ದುರ್ಮರಣ, 30 ಮಂದಿಗೆ ಗಾಯ](https://suddione.com/breaking-news-gold-mine-collapse-in-sudan-11-workers-killed-30-injured/): ಖಾರ್ಟೂಮ್: ಈಶಾನ್ಯ ಸುಡಾನ್‌ನ ಚಿನ್ನದ ಗಣಿಯೊಂದರಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 11 ಗಣಿ ಕಾರ್ಮಿಕರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಣಿಯ ಸುರಂಗ ಹಠಾತ್ ಕುಸಿದುಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. - [ಕೆ. ಎಂ. ವೀರೇಶ್ ಅಗಲಿಕೆ: ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಾಪ](https://suddione.com/demise-of-k-m-veeresh-sri-jagadguru-immadi-siddharameshwara-swamiji-expresses-condolences/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 :  ಬಾಪೂಜಿ ವಿದ್ಯಾಸಂಸ್ಥೆಯ ಹಿರಿಯ ದೀವಿಗೆ, ಶರಣ ಸಾಹಿತ್ಯದ ಹರಿಕಾರ ಹಾಗೂ ನಾಡಿನ ಸಾಂಸ್ಕೃತಿಕ ಕೊಂಡಿಯಾಗಿದ್ದ ಶರಣ ಚೇತನ ಕೆ. ಎಂ. ವೀರೇಶ್ ಅವರ ಅಗಲಿಕೆಗೆ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. - [ಎಲ್‌ಪಿಜಿ ಗ್ರಾಹಕರೇ ಗಮನಿಸಿ : ಅಕ್ಟೋಬರ್.1ರೊಳಗೆ ತಪ್ಪದೇ ಈ ಕೆಲಸ ಮಾಡಿ](https://suddione.com/attention-lpg-consumers-make-sure-to-do-this-by-october-1st/): ದೆಹಲಿ.ಸೆ.21: ಅಡುಗೆ ಅನಿಲ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ. ಸಬ್ಸಿಡಿ ದರದಲ್ಲಿ ಗೃಹಬಳಕೆಯ ಎಲ್‌ಪಿಜಿ ರೀಫಿಲ್ ಪಡೆಯಲು 2026ರ ಅಕ್ಟೋಬರ್ 1ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಸಬ್ಸಿಡಿಯು ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡಲು ಹಾಗೂ ನಕಲಿ, ಅನರ್ಹ ಸಂಪರ್ಕಗಳನ್ನು ರದ್ದುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. - [BREAKING NEWS : ಏಷ್ಯನ್ ಗೇಮ್ಸ್ 2026: ಭಾರತದ ಪುರುಷರ 10 ಮೀಟರ್ ಏರ್ ರೈಫಲ್ ತಂಡಕ್ಕೆ ಬೆಳ್ಳಿ ಪದಕ](https://suddione.com/breaking-news-asian-games-2026-indian-mens-10m-air-rifle-team-wins-silver/): ಐಚಿ-ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್‌ಗಳು ಪದಕ ಬೇಟೆ ಮುಂದುವರಿಸಿದ್ದಾರೆ. - [ಪಿಎಂ ಕಿಸಾನ್ 24ನೇ ಕಂತಿನ ₹2,000 ಹಣ ಯಾವಾಗ ಜಮೆ? ಇಲ್ಲಿದೆ ಮಹತ್ವದ ಮಾಹಿತಿ](https://suddione.com/when-will-the-%e2%82%b92000-for-the-24th-installment-of-pm-kisan-be-credited-here-is-important-information/): ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ದೇಶದ ಕೋಟ್ಯಂತರ ರೈತರಿಗೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲೇ ತಲಾ ₹2,000 ಜಮೆಯಾಗುವ ನಿರೀಕ್ಷೆಯಿದೆ. - [ಇಂದಿನಿಂದ 3 ದಿನ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿ ರಂಗನ್, ಬರ ವರದಿ ಬಗ್ಗೆ ಚರ್ಚೆ](https://suddione.com/special-session-of-the-legislature-begins-today-for-three-days-discussion-on-kasturirangan-and-drought-reports/): ಬೆಂಗಳೂರು.ಸೆಪ್ಟೆಂಬರ್.21: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧಿತ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ಕುರಿತು ಚರ್ಚಿಸಲು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಆರಂಭವಾಗಲಿದೆ. - [ ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮತ್ತೆ 52 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ : ಡಿಸಿಎಂ ಡಾ.ಜಿ.ಪರಮೇಶ್ವರ್](https://suddione.com/another-52-taluks-to-be-added-to-the-list-in-the-next-three-to-four-days-dcm-dr-g-parameshwara/): ದಾವಣಗೆರೆ: ರಾಜ್ಯದಲ್ಲಿ ನಿಗದಿತ ಮಾನದಂಡಗಳಿಗೆ ಅರ್ಹವಾಗುವ ತಾಲೂಕುಗಳನ್ನು ಹಂತ-ಹಂತವಾಗಿ ಪರಿಶೀಲಿಸಿ, ಗ್ರೌಂಡ್‌ ಟ್ರೂಥಿಂಗ್‌ ನಡೆಸಿದ ಬಳಿಕವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. - [ಗ್ರಾಮೀಣ ಮಕ್ಕಳ ಬದುಕು ಬಂಗಾರವಾಗಿಸಲು ಪಣತೊಟ್ಟ ಸಮಾಜಸೇವಕ; ಜಿ.ಎಂ. ಲವಕುಮಾರ್ ಗೆ ಗೌರವ ಡಾಕ್ಟರೇಟ್ ಪ್ರದಾನ](https://suddione.com/social-worker-dedicated-to-transforming-the-lives-of-underprivileged-children-g-m-lavakumar-conferred-with-an-honorary-doctorate/): ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗ್ರಾಮೀಣ ಭಾಗದ  ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾ, ಸಾಮಾಜಿಕ ಕಳಕಳಿಯ ಹೆಜ್ಜೆಗಳನ್ನು ಇಡುತ್ತಿರುವ ಇವರ ನಿಸ್ವಾರ್ಥ ಕಾಯಕವನ್ನು ಗುರುತಿಸಿ, ದಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಂಡ್ ರಿಸರ್ಚ್ ಯೂನಿವರ್ಸಿಟಿಯು ಪ್ರತಿಷ್ಠಿತ "ಗೌರವ ಡಾಕ್ಟರೇಟ್" ನೀಡಿ ಗೌರವಿಸಿದೆ. ಪಾಂಡಿಚೇರಿಯ ಹೋಟೆಲ್ ಅಣ್ಣಾಮಲೈ ಇಂಟರ್ನ್ಯಾಷನಲ್ನಲ್ಲಿ ನಡೆದ ವಾರ್ಷಿಕ ಗೋಲ್ಡನ್ ಐಕಾನಿಕ್ ಅವಾರ್ಡ್ಸ್ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಗಿದ್ದು, ಅರ್ಹ ವ್ಯಕ್ತಿಗೆ ಸಂದ ಗೌರವ ಇದಾಗಿದೆ. - [ಚಳ್ಳಕೆರೆ : ಕೋಡಿಹಳ್ಳಿ ಗ್ರಾಮದಲ್ಲಿ 23ನೇ ವರ್ಷದ ಅದ್ದೂರಿ ಗಣೇಶೋತ್ಸವ ಆಚರಣೆ: ವಿಜೃಂಭಣೆಯ ವಿಸರ್ಜನಾ ಮೆರವಣಿಗೆ](https://suddione.com/challakere-grand-celebration-of-the-23rd-annual-ganeshotsava-in-kodihalli-village-spectacular-immersion-procession/): ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 21 :  ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘದ ಸಹಯೋಗದೊಂದಿಗೆ 23ನೇ ವರ್ಷದ ಆದಿಯೋಗಿ ಶಿವಶಕ್ತಿ ಮಂಟಪದಲ್ಲಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. - [ಚಾಣಕ್ಯ ನೀತಿ: ಈ 4 ಅಭ್ಯಾಸಗಳಿರುವವರ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ!](https://suddione.com/chanakya-niti-money-never-stays-with-people-who-have-these-4-habits/): ಬೆಂಗಳೂರು: ಹಣವನ್ನು ಸಂಪಾದಿಸುವುದು ಎಷ್ಟು ಮುಖ್ಯವೋ, ಸಂಪಾದಿಸಿದ ಹಣವನ್ನು ಉಳಿಸಿಕೊಂಡು ಬೆಳೆಸುವುದು ಕೂಡ ಅಷ್ಟೇ ಮುಖ್ಯ. ಕೆಲವರು ತಿಂಗಳಿಗೆ ಭಾರಿ ಮೊತ್ತವನ್ನು ಗಳಿಸಿದರೂ ತಿಂಗಳಾಂತ್ಯಕ್ಕೆ ಕೈಯಲ್ಲಿ ನಯಾಪೈಸೆ ಉಳಿಯುವುದಿಲ್ಲ. - [ಸೆಪ್ಟೆಂಬರ್ 21, 2026 ರಾಶಿಫಲ : ಈ  ರಾಶಿಗಳಿಗೆ ಆರ್ಥಿಕ ಲಾಭದ ಸಾಧ್ಯತೆ!](https://suddione.com/horoscope-for-september-21-2026-possibility-of-financial-gains-for-these-zodiac-signs/): ಇಂದಿನ ರಾಶಿಭವಿಷ್ಯ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 21, 2026ರ ಸೋಮವಾರದಂದು ಶೋಭನ ಯೋಗ ಹಾಗೂ ಗ್ರಹಗಳ ಚಲನೆಯಿಂದ ಕೆಲವು ರಾಶಿಯವರಿಗೆ ಹಣಕಾಸು, ಉದ್ಯೋಗ, ವ್ಯಾಪಾರ ಮತ್ತು ಕುಟುಂಬ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯುವ ಸಾಧ್ಯತೆಯಿದೆ. ವೃಷಭ, ಮಿಥುನ, ಕನ್ಯಾ ಸೇರಿದಂತೆ ಹಲವು ರಾಶಿಗಳಿಗೆ ಇಂದಿನ ದಿನದ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. - [ಚಿತ್ರದುರ್ಗ | ಡಾ.ಕೆ.ಎಂ.ವೀರೇಶ್ ನಿಧನ](https://suddione.com/chitradurga-dr-k-m-veeresh-passes-away/): ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 21 : ನಗರದ ಜೆಸಿಆರ್ ಬಡಾವಣೆಯ ನಿವಾಸಿ, ಅ.ಭಾ.ಶ.ಸಾ.ಪ ರಾಜ್ಯ ಉಪಾಧ್ಯಕ್ಷರು, ಕಸಾಪ ಮಾಜಿ ಜಿಲ್ಲಾಧ್ಯಕ್ಷರು, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ.ಕೆ.ಎಂ.ವೀರೇಶ್ (66 ವರ್ಷ) ಭಾನುವಾರ (ದಿ:20-09-2026 ರಂದು) ರಾತ್ರಿ 9 ಗಂಟೆಗೆ ಹೃದಯಾಘಾತದಿಂದ ನಿಧನರಾದರು. - [ಬಯಲು ಸೀಮೆಗೆ ಹರಿದ ಭದ್ರೆ : ಹಿರಿಯೂರಿನಲ್ಲಿ ಭೋವಿ ಸಮಾಜದಿಂದ ‘ಸಿಹಿ ಸಂಭ್ರಮ](https://suddione.com/bhadra-flows-into-the-dry-region-sweet-celebration-by-the-bhovi-community-in-hiriyuru/): ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 :  ಭದ್ರಾ ನೀರು ಹರಿದ ಹಿನ್ನೆಲೆಯಲ್ಲಿ ಹಿರಿಯೂರಿನಲ್ಲಿ ಭೋವಿ ಸಮಾಜದಿಂದ 'ಸಿಹಿ ಸಂಭ್ರಮ' ಆಚರಣೆಯ ಅಂಗವಾಗಿ ಕರ್ನಾಟಕ ರಾಜ್ಯದ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರಿಗೆ ಭಾನುವಾರ ಆದಿರಾಳು ಗ್ರಾಮದ ಬಳಿ ಸಿಹಿ ನೀಡಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಹಿರಿಯೂರು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು‌ ಟಿ. ಕೃಷ್ಣಮೂರ್ತಿ ಅವರು ಮಾತನಾಡಿದರು. - [ಚಿತ್ರದುರ್ಗದಲ್ಲಿ 26ನೇ ವರ್ಷದ ಶ್ರೀಗೌರಿ ವಿಸರ್ಜನೆ; ವಿಶೇಷ ಪೂಜೆ, ಅನ್ನಸಂತರ್ಪಣೆ](https://suddione.com/26th-annual-sri-gauri-immersion-in-chitradurga-special-puja-and-community-meal/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡ್ ಕಾಲೋನಿಯ ಕರ್ನಾಟಕ ರಾಜ್ಯದ 2ನೇ ಅತಿದೊಡ್ಡ 53 ಅಡಿ ಗಣಪತಿ ದೇವಸ್ಥಾನ ಹೊಂದಿರುವ ಸಂಕಷ್ಟಹರ ಸಿದ್ಧಿ ವಿನಾಯಕಸ್ವಾಮಿ ದೇವಸ್ಥಾನದ ಆವರಣದಲ್ಲಿ 26ನೇ ವರ್ಷದ ಶ್ರೀ ಗೌರಿ ವಿಸರ್ಜನೆ ಪ್ರಯುಕ್ತ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ, ಅಭಿಷೇಕ, ಅಲಂಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. - [ಗೋನೂರು ಕೆರೆಗೆ ಭದ್ರಾ ನೀರು ಹರಿದು ಬರದ ಸೀಮೆಯ ಜನರ ಕನಸು ನನಸು : ಪತಂಜಲಿ ಸಂಸ್ಥೆಯ ಕುಮಾರ್](https://suddione.com/a-dream-comes-true-for-the-people-of-the-region-as-bhadra-water-flows-into-gonur-lake-kumar-of-patanjali-organization/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಶ್ರೀ ಸದ್ಗುರು ಆಶ್ರಮದಲ್ಲಿ ಭಾನುವಾರ ಕರ್ನಾಟಕ ಶ್ರೀ ಪತಂಜಲಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಚಿಂತನ ಕೂಟ ಮತ್ತು ಭೋವಿ ಗುರುಪೀಠದ ಸಿಹಿ ಸಂಭ್ರಮದಲ್ಲಿ ಪತಂಜಲಿ - [ಬಯಲು ಸೀಮೆಗೆ ಬಂತು ಜೀವಜಲ ; ಸರ್ಕಾರದ  ಸಂಕಲ್ಪ ಸಾಕಾರ : ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ](https://suddione.com/life-sustaining-water-reaches-the-dry-plains-governments-resolve-realized-chief-minister-to-perform-ganga-puja-on-september-24/): ಚಿತ್ರದುರ್ಗ. ಸೆ.20: ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಬಯಲು ಸೀಮೆಗೆ ಜೀವಜಲ ಹರಿಸುವ ರಾಜ್ಯ ಸರ್ಕಾರದ ಸಂಕಲ್ಪ ಸಾಕಾರಗೊಂಡಿದೆ. ಈ ಐತಿಹಾಸಿಕ ಸಾಧನೆಯ ಸಂಕೇತವಾಗಿ ಇದೇ ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿತ್ರದುರ್ಗಕ್ಕೆ ಆಗಮಿಸಿ ಭದ್ರಾ ಜಲಕ್ಕೆ ಗಂಗಾಪೂಜೆ ನೆರವೇರಿಸಲಿದ್ದಾರೆ. ಬಳಿಕ ಬೃಹತ್ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. - [ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ರೂ. 500 ಕೋಟಿ : ಸಚಿವ ಚಲುವರಾಯಸ್ವಾಮಿ](https://suddione.com/rs-500-crore-for-the-development-of-hiriyur-constituency-minister-chaluvarayaswamy/): ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 500 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಸೆ.24ರ ಕಾರ್ಯಕ್ರಮದ ತರುವಾಯ ಹಿರಿಯೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಏರ್ಪಡಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಸ್ತುತ ಗುರುತ್ವಾಕರ್ಷಣೆಯ ಬಲದಿಂದ ನೀರು ಸರಾಗವಾಗಿ ಹರಿಯುವ ಮೊದಲ ಹಂತದ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉಳಿದ ಕೆರೆಗಳಿಗೂ ಕಾಲುವೆಗಳ ಮೂಲಕ ನೀರು ತಲುಪಿಸಲು ಯೋಜನೆ ರೂಪಿಸಲಾಗುವುದು. ದಿವಂಗತ ಸಚಿವ ಡಿ.ಸುಧಾಕರ್ ಆಶಯದಂತೆ ಹಿರಿಯೂರು ತಾಲ್ಲೂಕನ್ನು ಅಭಿವದ್ಧಿ ಮಾಡಲಾಗುವುದು ಎಂದು ತಿಳಿಸಿದರು. - [ಹಿರಿಯೂರು | ಕೆಂಚಮ್ಮ ನಿಧನ](https://suddione.com/hiriyur-kenchamma-passes-away/): ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 : ತಾಲೂಕಿನ ಗುಂಜಲಗುಂಟೆ (ಗಾಂಧಿನಗರ) ಗ್ರಾಮದ ಹಿರಿಯರಾದ ಕೆಂಚಮ್ಮ (85 ವರ್ಷ) ಅವರು ಭಾನುವಾರ ಬೆಳ್ಳಗ್ಗೆ 9 ಗಂಟೆ ನಿಧನರಾಗಿದ್ದಾರೆ. - [BREAKING NEWS : ಮಾಜಿ ಸಚಿವ ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು](https://suddione.com/breaking-news-former-minister-ramanath-rai-traveling-in-car-accident-admitted-to-hospital/): ಉಡುಪಿ.ಸೆಪ್ಟೆಂಬರ್.20: ಮಾಜಿ ಸಚಿವ ಬಿ. ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ರಸ್ತೆ ಅಪಘಾತಕ್ಕೊಳಗಾದ ಘಟನೆ ಕಾರ್ಕಳ-ಮೂಡುಬಿದಿರೆ ಹೆದ್ದಾರಿಯ ಸಾಣೂರು ರಾಮಮಂದಿರ ಡಿವೈಡರ್ ಕ್ರಾಸ್ ಬಳಿ ನಡೆದಿದೆ. - [ದೇಶಾದ್ಯಂತ ಸತತ 5 ದಿನ ಬ್ಯಾಂಕ್‌ಗಳು ಬಂದ್! ಗ್ರಾಹಕರು ಈಗಲೇ ಈ ಕೆಲಸ ಮಾಡಿಕೊಳ್ಳಿ](https://suddione.com/banks-closed-for-5-consecutive-days-across-the-country-customers-should-get-this-done-now/): ದೆಹಲಿ.ಸೆಪ್ಟೆಂಬರ್. 20: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಎಚ್ಚರಿಕೆ. ದೇಶಾದ್ಯಂತ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಲಿವೆ. ವಾರದಲ್ಲಿ 5 ದಿನಗಳ ಕೆಲಸದ ದಿನ ಜಾರಿ ಮಾಡುವುದು ಸೇರಿದಂತೆ ಹಲವು ಬಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರು ಮತ್ತೊಮ್ಮೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ತಿಂಗಳಲ್ಲೇ ನೌಕರರು ನಡೆಸುತ್ತಿರುವ ಎರಡನೇ ಮುಷ್ಕರ ಇದಾಗಿದೆ. - [ಮನೆಯಲ್ಲಿ ಎಲ್ಲೆಂದರಲ್ಲಿ ಹಲ್ಲಿ ಕಾಣಿಸುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ!](https://suddione.com/are-you-seeing-lizards-all-over-the-house-then-try-these-simple-home-remedies/): ಬೇಸಿಗೆ ಮತ್ತು ಮಳೆಗಾಲ ಬಂತೆಂದರೆ ಸಾಕು, ಮನೆಯ ಗೋಡೆಗಳು, ಅಡುಗೆ ಕೋಣೆ ಹಾಗೂ ಬಾತ್‌ರೂಮ್‌ಗಳಲ್ಲಿ ಹಲ್ಲಿಗಳ ಉಪಟಳ ಹೆಚ್ಚಾಗುತ್ತದೆ. ಕೆಲವರಿಗಂತೂ ಹಲ್ಲಿ ಕಂಡರೆ ಸಾಕು, ಭಯದಿಂದ ಬೆಚ್ಚಿಬೀಳುತ್ತಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯ ರಾಸಾಯನಿಕಗಳ ಬದಲು, ಅಡುಗೆ ಮನೆಯಲ್ಲೇ ಇರುವ ಕೆಲ ಸರಳ ಪದಾರ್ಥಗಳನ್ನು ಬಳಸಿ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು. - [ಚಿತ್ರದುರ್ಗ: ಚೈನ್ ಸ್ನ್ಯಾಚಿಂಗ್ ತಡೆಗೆ ನಗರ ಪೊಲೀಸರ ಹೈ ಅಲರ್ಟ್ : ಸಾರ್ವಜನಿಕರು ಈ ಮುನ್ನೆಚ್ಚರಿಕೆ ಪಾಲಿಸಿ](https://suddione.com/chitradurga-city-police-on-high-alert-to-prevent-chain-snatching-public-advised-to-follow-these-precautions/): ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ನಗರದಲ್ಲಿ ಸಾರ್ವಜನಿಕರ, ವಿಶೇಷವಾಗಿ ಮಹಿಳೆಯರ ಚಿನ್ನದ ಸರ ಕಳವು (ಚೈನ್ ಸ್ನ್ಯಾಚಿಂಗ್) ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗ ನಗರ ಪೊಲೀಸ್ ಠಾಣೆ ವತಿಯಿಂದ ವ್ಯಾಪಕ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಪ್ರಕಟಣೆ ಹೊರಡಿಸಲಾಗಿದೆ. - [UPI ಮೂಲಕ ಬಾಡಿಗೆ ಪಾವತಿ, ಕರೆಂಟ್ ಬಿಲ್ ಕಟ್ಟಿದರೆ ಶುಲ್ಕ ಕಟ್ ಆಗುತ್ತಾ? ಹೊಸ MDR ನಿಯಮ ಇಲ್ಲಿದೆ](https://suddione.com/will-charges-apply-if-you-pay-rent-or-electricity-bills-via-upi-here-are-the-new-mdr-rules/): ದೆಹಲಿ.ಸೆಪ್ಟೆಂಬರ್.20: ಯುಪಿಐ (UPI) ಬಳಕೆದಾರರಿಗೆ ಪ್ರಮುಖ ಬದಲಾವಣೆಯೊಂದು ಎದುರಾಗುತ್ತಿದೆ. ಪೇಮೆಂಟ್ ಆ್ಯಂಡ್ ಸೆಟಲ್‌ಮೆಂಟ್ ಸಿಸ್ಟಮ್ಸ್ ಆಕ್ಟ್, 2007ರ ಸೆಕ್ಷನ್ 10A ತಿದ್ದುಪಡಿಯ ನಂತರ UPI ಮತ್ತು RuPay ಮೇಲಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ನಿಷೇಧವನ್ನು ಹಿಂಪಡೆಯಲಾಗಿದೆ. ಪರಿಣಾಮವಾಗಿ, ಅಕ್ಟೋಬರ್ 15, 2026 ರಿಂದ ಆಯ್ದ ವ್ಯಾಪಾರ ವಹಿವಾಟುಗಳಿಗೆ ಹೊಸ MDR ಶುಲ್ಕ ಜಾರಿಗೆ ಬರಲಿದೆ. ## Pages - [Shorts](https://suddione.com/shorts/) - [School](https://suddione.com/school/): .suddione-landing-page .facility-item:hover { transform: scale(1.05); } - [Home](https://suddione.com/): {{post_excerpt length:20|pre:.....}} - [About Us](https://suddione.com/about-us/): Suddione is a Professional Kannada News Portal Platform. Here we will provide you only interesting content, which you will like very much. We're dedicated to providing you the best of Kannada News Portal, with a focus on dependability and Kannada News, Kannada Latest News, Kannada Local News, Kannada Sports News, Kannada cinema News etc. We're working to turn our passion for Kannada News Portal into a booming online website. We hope you enjoy our Kannada News Portal as much as we enjoy offering them to you. - [Disclaimer](https://suddione.com/disclaimer/) - [Terms & Conditions](https://suddione.com/terms-conditions/) - [Contact](https://suddione.com/contact/): Suddione.com is the Kannada Online News Portal. And its providing Kannada News, Kannada Latest News, Kannada Live News, Kannada Job News, Kannada Cinema News and More. And If you Any queries Regarding News Please Contact Us - [Contact](https://suddione.com/contact-2/): Get In Touch Contact US General Customer Care & Technical Support As we address the needs of our customers, email wait times may be longer than usual. In an effort to give you the best customer experience possible, we encourage you to take advantage of our phones. In most cases this is the fastest and easiest option. Find Us on Social - [Blog](https://suddione.com/blog/) - [My account](https://suddione.com/my-account/) - [Privacy Policy](https://suddione.com/privacy-policy/): This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You. ## - [Enterprise Newsletter](https://suddione.com/?p=73289): ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌ - [Enterprise Mega](https://suddione.com/?p=73288): ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌. ಇಂದಿನ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ.  - [Enterprise Category](https://suddione.com/?p=73287): ಸುದ್ದಿಒನ್ : ಒಣದ್ರಾಕ್ಷಿ ಅನೇಕ ಪೋಷಕಾಂಶಗಳನ್ನು ಮತ್ತು ಔಷಧೀಯ ಗುಣಗಳನ್ನು ಹೊಂದಿವೆ. ಅವುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ, ಕಬ್ಬಿಣದ ಅಂಶಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ… - [Enterprise Footer](https://suddione.com/?p=73286): ಸುದ್ದಿಒನ್‌.ಕಾಂ ಕನ್ನಡದ ಪ್ರಮುಖ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌. ಇಂದಿನ ಪ್ರಮುಖ ಬೆಳವಣಿಗೆಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ.  - [Enterprise Header](https://suddione.com/?p=73285): Home ಆರೋಗ್ಯ ಕ್ರೀಡಾ ಸುದ್ದಿ ಪ್ರಮುಖ ಸುದ್ದಿ ರಾಜ್ಯ ಸುದ್ದಿ ರಾಷ್ಟ್ರೀಯ ಸುದ್ದಿ ಲೋಕಲ್ ಸುದ್ದಿ ಚಿತ್ರದುರ್ಗ ತುಮಕೂರು ದಾವಣಗೆರೆ ಬೆಂಗಳೂರು ಮೈಸೂರು ಸಿನಿ ಸುದ್ದಿ Subcrible Now ## Categories - [Home](https://suddione.com/category/home/) - [ಆರೋಗ್ಯ](https://suddione.com/category/health/) - [ಕ್ರೀಡಾ ಸುದ್ದಿ](https://suddione.com/category/sports-news/) - [ಚಿತ್ರದುರ್ಗ](https://suddione.com/category/local-news/chitradurga/) - [ತುಮಕೂರು](https://suddione.com/category/local-news/tumkur/) - [ದಾವಣಗೆರೆ](https://suddione.com/category/local-news/davanagere/) - [ಪ್ರಮುಖ ಸುದ್ದಿ](https://suddione.com/category/latest-news/) - [ಬೆಂಗಳೂರು](https://suddione.com/category/local-news/bangalore/) - [ಮೈಸೂರು](https://suddione.com/category/local-news/mysore/) - [ರಾಜ್ಯ ಸುದ್ದಿ](https://suddione.com/category/state-news/) - [ರಾಷ್ಟ್ರೀಯ ಸುದ್ದಿ](https://suddione.com/category/news-national/) - [ಲೋಕಲ್ ಸುದ್ದಿ](https://suddione.com/category/local-news/) - [ಸಿನಿ ಸುದ್ದಿ](https://suddione.com/category/film-news/) ## Tags