Connect with us

Hi, what are you looking for?

ಪ್ರಮುಖ ಸುದ್ದಿ

ಅಮೇರಿಕಾದ ಮಾಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿಗೆ ಗಾಯ..!

ವಾಷಿಂಗ್ಟನ್ : ಅಮೇರಿಕಾದ ಮಾಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿದೆ.

ಅಮೇರಿಕಾದ ವಿಸ್ಕಾನ್ಸಿನ್ನ ಮಿಲ್ವಾಕಿ ಯಲ್ಲಿರುವ ಮೇಫೀಲ್ಡ್ ಶಾಪಿಂಗ್ ಮಾಲ್ನಲ್ಲಿ ಈ ಹಠಾತ್ ಗುಂಡಿನ ಚಕಮಕಿ ನಡೆದಿದೆ .ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಈವರೆಗೆ 8 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಶೂಟೌಟ್ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಸ್ಥಳೀಯ ಮೇಯರ್ ಡೆನ್ನಿಸ್ ಮೆಕ್ಬ್ರೈಡ್ ಅವರು ಸ್ಪಷ್ಟಪಡಿಸಿದ್ದಾರೆ.

ಘಟನೆ ನಡೆದ ಕೆಲವೇ ಕ್ಷಣದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಸುಮಾರು 75 ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಅಪರಾಧಿಯನ್ನು ಹಿಡಿಯಲು ವಿಫಲವಾಗಿದ್ದಾರೆ. ಆದರೆ ಅದಾಗಲೇ ದಾಳಿಕೋರ ತಪ್ಪಿಸಿಕೊಂಡಿದ್ದಾನೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ಕೆಲ ತುಣುಕುಗಳು ಲಭ್ಯವಾಗಿದ್ದು, ಗಾಯಾಳಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ದೃಶ್ಯಾವಳಿಗಳು ಕಾಣಸಿಗುತ್ತಿವೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಶೂಟೌಟ್ನಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ವಾಷಿಂಗ್ಟನ್ : ಅಮೇರಿಕಾದ ಚುನಾಯಿತ ನೂತನ ಅಧ್ಯಕ್ಷ ಜೋ ಬಿಡನ್ ಅವರ ಆಡಳಿತದಲ್ಲಿ ಅಮೆರಿಕ ಮತ್ತು ಚೀನಾದೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ ಎಂಬ ಭ್ರಮೆಯನ್ನು ಚೀನಾ ಕೈಬಿಡಬೇಕು ಎಂದು ಚೀನಾ ಸರ್ಕಾರದ ಸಲಹೆಗಾರರೊಬ್ಬರು ಹೇಳಿದ್ದಾರೆ. ಅಮೇರಿಕಾದ...

ಪ್ರಮುಖ ಸುದ್ದಿ

ಟ್ರಂಪ್ ಬೆಂಬಲಿಗರಿಂದ ಮತ ಎಣಿಕೆ ಕೇಂದ್ರಗಳಿಗೆ ಮುತ್ತಿಗೆ ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಗೆಲುವಿನ ಸನಿಹ ಸಾಗುತ್ತಿದ್ದಾರೆ. ಈ ಬೆನ್ನಲ್ಲೆ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು...

ಪ್ರಮುಖ ಸುದ್ದಿ

ಮೈಸೂರು : ಅಮೆರಿಕಾದಲ್ಲಿ ಮೋದಿ ಹೆಸರು ನಡೆಯೋದಿಲ್ಲ. ಟ್ರಂಪ್ ಖಚಿತವಾಗಿ ಸೋಲು ಅನುಭವಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು. ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಟ್ರಂಪ್ ಚುನಾವಣೆಯಲ್ಲಿ ಮೋದಿ...

ಪ್ರಮುಖ ಸುದ್ದಿ

ಬೆಂಗಳೂರು, ಸುದ್ದಿಒನ್ : ಕರೋನಾ ನಿಯಂತ್ರಣಕ್ಕೆ ಅಂತಿಮವಾಗಿ ಲಸಿಕೆ ಲಭ್ಯವಾಗಿದೆ. ಗಮ್ ಕೋವಿಡ್ ವಕ್ ಲಿಯೋ ಎಂಬ ರಷ್ಯಾ ನಿರ್ಮಿತ ಲಸಿಕೆ ಬಗ್ಗೆ ಅನೇಕ ಜನರಿಗೆ ಸಂಶಯವಿದ್ದರೂ, ಅದರ ವಿವರಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ....

ಪ್ರಮುಖ ಸುದ್ದಿ

ನವದೆಹಲಿ : ವಂದೇ ಭಾರತ್ ಮಿಷನ್ ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಡೆಸುವುದಾಗಿ ಏರ್ ಇಂಡಿಯಾ ಪ್ರಕಟಿಸಿದೆ.  ಅಮೇರಿಕಕ್ಕೆ 180 ಏರ್ ಇಂಡಿಯಾ ವಿಮಾನಗಳು ಜುಲೈ 22 ರಿಂದ ಆಗಸ್ಟ್ 31 ರವರೆಗೆ ಸೇವೆಗಳು...

ಪ್ರಮುಖ ಸುದ್ದಿ

ವಾಷಿಂಗ್ಟನ್ : ಭಾರತದ ಮೇಲೆ ನಮಗೆ ವಿಶೇಷವಾದ ಅಭಿಮಾನವಿದೆ ಎಂದು ಈಗಾಗಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಮತ್ತೊಮ್ಮೆ ಭಾರತದ...

ಪ್ರಮುಖ ಸುದ್ದಿ

ನವದೆಹಲಿ: ಅಮೆರಿಕಾದಲ್ಲಿ ಉದ್ಯೋಗ ಮಾಡುವವರಿಗೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಕಿಂಗ್ ನ್ಯೂಸ್ ನೀಡಿದ್ದು, ಎಚ್1ಬಿ ಸೇರಿ ಎಲ್ಲ ಬಗೆಯ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದು, ಇನ್ಮುಂದೆ ಮೆರಿಟ್ ಆಧಾರಿತ ವಲಸೆ ಉದ್ಯೋಗ...

ಪ್ರಮುಖ ಸುದ್ದಿ

ವಾಷಿಂಗ್ಟನ್ : ಭಾರತದಲ್ಲಿ ಕರೋನ ಪ್ರಕರಣಗಳು ಸಂಖ್ಯೆ 4 ಲಕ್ಷ ಮೀರಿದೆ. ಜುಲೈ 1 ರ ವೇಳೆಗೆ ಈ ಪ್ರಕರಣಗಳ ಸಂಖ್ಯೆ ಆರು ಲಕ್ಷ ತಲುಪಿದೆ ಎಂದು ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ಭಾರತೀಯ...

error: Content is protected !!