Connect with us

Hi, what are you looking for?

ಪ್ರಮುಖ ಸುದ್ದಿ

ವಿಧಾನಪರಿಷತ್ ಚುನಾವಣೆ :ಮತಗಟ್ಟೆ ಹಾಗೂ ಮತದಾರರ ವಿವರ

ದಾವಣಗೆರೆ (ಆ.27) : ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನವು ಅ.28 ರಂದು ನಡೆಯಲಿದ್ದು, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತಕ್ಷೇತ್ರಗಳಲ್ಲಿ ಒಟ್ಟು 29 ಮತಗಟ್ಟೆ ಕೇಂದ್ರಗಳಿವೆ. 12819 ಪುರುಷರು ಹಾಗೂ 8143 ಮಹಿಳೆಯರು ಸೇರಿದಂತೆ ಒಟ್ಟು 20962 ಮತದಾರರು ಇದ್ದಾರೆ.

ಪದವೀಧರ ಕ್ಷೇತ್ರ ದಾವಣಗೆರೆ ನಗರದಲ್ಲಿ 17 ಮತಗಟ್ಟೆ, 7439 ಪುರುಷರು ಹಾಗೂ 5429 ಮಹಿಳೆಯರು ಸೇರಿದಂತೆ ಒಟ್ಟು 12868 ಮತದಾರರು ಇದ್ದಾರೆ. ಹಾಗೂ ದಾವಣಗೆರೆ ಗ್ರಾಮಾಂತರದಲ್ಲಿ 4 ಮತಗಟ್ಟೆ ಕೆಂದ್ರಗಳಿದ್ದು, 1412 ಪುರುಷರು ಹಾಗೂ 664 ಮಹಿಳೆಯರು ಸೇರಿದಂತೆ ಒಟ್ಟು 2076 ಮತದಾರರು ಇದ್ದಾರೆ.

ಹರಿಹರದಲ್ಲಿ 4 ಮತಗಟ್ಟೆ ಕೇಂದ್ರಗಳಿದ್ದು, 2558 ಪುರುಷರು ಹಾಗೂ 1516 ಮಹಿಳೆಯರು ಸೇರಿದಂತೆ ಒಟ್ಟು 4074 ಮತದಾರರು. ಜಗಳೂರು ತಾಲ್ಲೂಕಿನಲ್ಲಿ 3 ಮತಗಟ್ಟೆ ಕೇಂದ್ರ, 1410 ಪುರುಷರು ಹಾಗೂ 534 ಮಹಿಳೆಯರು ಸೇರಿದಂತೆ ಒಟ್ಟು 1944 ಮತದಾರರು ಇದ್ದಾರೆಂದು ಪ್ರಕಟಣೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ದಾವಣಗೆರೆ :ಅಮೆರಿಕದಂತೆ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ವಿಪ್ಲವ (ಕ್ರಾಂತಿ, ಆಂದೋಲನ) ಆಗಲಿದೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸೋಮವಾರ ಮಾತನಾಡಿ, ಕೆಲ ದಿನಗಳ ಹಿಂದೆ...

ಪ್ರಮುಖ ಸುದ್ದಿ

ದಾವಣಗೆರೆ : ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ 2019-20ನೇ ಸಾಲಿನ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (ಪುರುಷ ಮತ್ತು ಮಹಿಳೆ) ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಿತು. ಬೆಳಗ್ಗೆ 11ರಿಂದ ಮಧ್ಯಾಹ್ನ...

ಪ್ರಮುಖ ಸುದ್ದಿ

ದಾವಣಗೆರೆ (ನ.18) : ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿದ್ದು, ಉಳಿದವರಿಗೆ ಆನ್‍ಲೈನ್‍ನಲ್ಲಿ ಮಾತ್ರ ತರಗತಿ ನಡೆಸಲು ಸೂಚಿಸಲಾಗಿದೆ ಎಂದು...

ಪ್ರಮುಖ ಸುದ್ದಿ

ದಾವಣಗೆರೆ, (ನ.18) : ಕರ್ನಾಟಕದ ಪ್ರತಿಷ್ಠಿತ ಬಿ.ಎಸ್. ಚನ್ನಬಸಪ್ಪ ಎಂಡ್ ಸನ್ಸ್ ಆಚರಿಸುವ ಕನ್ನಡ ರಾಜ್ಯೋತ್ಸವ ಗೌರವಕ್ಕೆ ದಾವಣಗೆರೆ ಸಾಂಸ್ಕೃತಿಕ ರಾಯಭಾರಿ ಸಾಲಿಗ್ರಾಮ ಗಣೇಶ್ ಶೆಣೈ ಪಾತ್ರರಾಗಿದ್ದಾರೆ. ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ...

ಪ್ರಮುಖ ಸುದ್ದಿ

ದಾವಣಗೆರೆ : ನಿಷೇಧಿತ ಪಟಾಕಿ ಮಾರುತ್ತಿದ್ದ ಮಳಿಗೆಗಳ ಮೇಲೆ, ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು, ಪರಿಸರ ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸೇರಿ ಪೊಲೀಸ್ ಇಲಾಖೆಯೊಂದಿಗೆ ಅಂಗಡಿಗಳ ಮೇಲೆ ದಾಳಿ‌ ಮಾಡಿದ್ದಾರೆ. ದಾವಣಗೆರೆ...

ಪ್ರಮುಖ ಸುದ್ದಿ

ದಾವಣಗೆರೆ (ನ.13) : ನವೆಂಬರ್ 17 ರಿಂದ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಅಂತಿಮ ವರ್ಷದ ಪದವಿ ತರಗತಿಗಳು ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಪ್ರಾರಂಭವಾಗುವುದರಿಂದ ತರಗತಿಗೆ ಹಾಜರಾಗುವ ಅಂತಿಮ ವರ್ಷದ ಪದವಿ ಹಾಗೂ...

ಪ್ರಮುಖ ಸುದ್ದಿ

ದಾವಣಗೆರೆ : ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಹಚ್ಚುವ/ಸಿಡಿಸುವ ಸಮಯವನ್ನು ರಾತ್ರಿ 8.00 ರಿಂದ ರಾತ್ರಿ 10 ರವರೆಗೆ ಸೀಮಿತಗೊಳಿಸಿ‌ ಹಸಿರು ನ್ಯಾಯಪೀಠ ಮಾರ್ಗಸೂಚಿ ಹೊರಡಿಸಿದೆ. ದೀಪಾವಳಿ ಹಬ್ಬವನ್ನು ಜಿಲ್ಲೆಯಲ್ಲಿ ಪಾರಂಪರಿಕವಾಗಿ ಪ್ರತಿ...

ಪ್ರಮುಖ ಸುದ್ದಿ

ದಾವಣಗೆರೆ : ಜಗಳೂರು ತಾಲೂಕಿನ ದೊಡ್ಡ ಬೊಮ್ಮೆನಹಳ್ಳಿ ದಿವಂಗತ ಬಿ.ಕೆ.ಲತಾ ಅವರಿಗೆ ಕನ್ನಡ ವಿವಿಯ 28ನೇ ಘಟಿಕೋತ್ಸವದಲ್ಲಿ ಮರಣೋತ್ತರವಾಗಿ ಪಿ.ಎಚ್.ಡಿ. ಪದವಿ ಪ್ರದಾನ ಮಾಡಲಾಯಿತು. ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗದ...

ಪ್ರಮುಖ ಸುದ್ದಿ

ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರೆದಿದ್ದು, ವಿಧಾನ ಪರಿಷತ್‍ನ ನಾಲ್ಕು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ವಿಧಾನಸಭೆ ಚುನಾವಣೆ ಫಲಿತಾಂಶದ ಸಂಭ್ರಮದಲ್ಲಿರುವ ಬಿಜೆಪಿಗೆ ವಿಧಾನ ಪರಿಷತ್ ಬೋನಸ್ ಆಗಿದೆ. ಕಾಂಗ್ರೆಸ್...

error: Content is protected !!