Connect with us

Hi, what are you looking for?

ಪ್ರಮುಖ ಸುದ್ದಿ

ಪ್ರೀತಿಸಿ ಮದುವೆಯಾದ ಶಾಸಕ

ಚೆನ್ನೈ : ಇದು ಕಾಲಿವುಡ್ ಚಿತ್ರದ ಕಥೆಯಲ್ಲ ಬದಲಾಗಿ ತಮಿಳುನಾಡಿನಲ್ಲಿ ನಡೆದ ಘಟನೆ. ರಾಜಕಾರಣಿ ಶಾಸಕ, ಬಿಎ ವಿದ್ಯಾರ್ಥಿನಿ ಇವರಿಬ್ಬರ ಪ್ರೀತಿ ಪ್ರೇಮ, ಜಾತಿ ಭೇದ, ವಿದ್ಯಾರ್ಥಿನಿ ತಂದೆಯ ವಿರೋಧ ಮತ್ತು ಆತ್ಮಹತ್ಯೆ ಯತ್ನ ಇವೆಲ್ಲವೂ ಚಲನಚಿತ್ರದ ಕಥೆಯಂತೆ ಕಂಡುಬಂದರೂ ಇದೊಂದು ಲೇಟೆಸ್ಟ್ ಲವ್ ಸ್ಟೋರಿ ಇನ್ ತಮಿಳುನಾಡು.

ಅಣ್ಣಾಡಿಎಂಕೆ ಪಕ್ಷದ ಕಳ್ಳಕುರಿಚಿ ಕ್ಷೇತ್ರದ
ಶಾಸಕ ಪ್ರಭು (34) ದಲಿತರಾಗಿದ್ದು, ಅವರು ಬ್ರಾಹ್ಮಣ ಕುಟುಂಬ ಯುವತಿಯೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. ಸೋಮವಾರ ಶಾಸಕರ ಮನೆಯಲ್ಲಿ ಉಭಯ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಸರಳವಾಗಿ ನಡೆಯಿತು.

ತ್ಯಾಗತುರುಗಂನ ಮಲೈಕೋಟೈ ಗ್ರಾಮದ ಸೌಂದರ್ಯವನ್ನು ಕಳೆದ ಕೆಲವು ವರ್ಷದಿಂದ ಪ್ರೀತಿಸುತ್ತಿದ್ದರು. ಆಕೆಯ ತಂದೆ ಅದೇ ಗ್ರಾಮದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಸೌಂದರ್ಯ ಬಿಎ ಎರಡನೇ ವರ್ಷ ಅಧ್ಯಯನ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಶಿವಮೊಗ್ಗ, (ಅ.31) : ಬಿಜೆಪಿ ಪಕ್ಷದಲ್ಲೇ ಇದ್ದು ಅದೇ ಪಕ್ಷದ ಸಿಎಂ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಮಾತನಾಡಿದ್ರು. ಅವರು ಸಿಎಂ ಸ್ಥಾನದಿಂದ ಬೇಗ ಕೆಳಗಿಳಿಯುತ್ತಾರೆ ಎಂಬ ರೀತಿ ಹರಿಹಾಯ್ದಿದ್ದರು. ಆ ಮಾತಿಗೆ...

ಪ್ರಮುಖ ಸುದ್ದಿ

ಚೆನ್ನೈ : ರಜನಿಕಾಂತ್ ಅವರ ರಾಜಕೀಯ ಪ್ರವೇಶ ಮೊದಲಿನಿಂದಲೂ ಗೊಂದಲದಲ್ಲಿದೆ. ರಜನಿಕಾಂತ್ ಅವರು ಗುರುವಾರ ಮಾಡಿದ ಟ್ವೀಟ್ ನ ನಂತರ ಮತ್ತಷ್ಟು ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಈ ಕಾರಣದಿಂದಾಗಿ ದೇಶದ ವಿವಿಧ ಭಾಗಗಳಿಂದ...

ಪ್ರಮುಖ ಸುದ್ದಿ

ಚೆನ್ನೈ: ತಮಿಳುನಾಡಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ವಿರುಧುನಗರ ಜಿಲ್ಲೆಯ ಗಡಿಯಲ್ಲಿರುವ ಮುರುಗನೇರಿ ಪ್ರದೇಶದ ಪಟಾಕಿ...

ಪ್ರಮುಖ ಸುದ್ದಿ

ಚೆನ್ನೈ : ಅಣ್ಣಾಡಿಎಂಕೆ ಪಕ್ಷದ ಕಳ್ಳಕುರಿಚಿ ಕ್ಷೇತ್ರದ ಶಾಸಕ ಪ್ರಭು (34) ಅವರು ನಿನ್ನೆಯಷ್ಟೇ (ಸೋಮವಾರ) ಪ್ರೇಮ ವಿವಾಹವಾಗಿದ್ದರು. ಇದೀಗ ವಿವಾದಕ್ಕೆ ಕಾರಣವಾಗಿದೆ. ಶಾಸಕ ಪ್ರಭು ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ...

ಪ್ರಮುಖ ಸುದ್ದಿ

ಚೆನ್ನೈ, ಸುದ್ದಿಒನ್, (ಸೆ.26): ಗಾನನಂಧರ್ವ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕಣ್ಣೀರಿನ ವಿದಾಯದೊಂದಿಗೆ ಚೆನ್ನೈ ಬಳಿಯ ತಾಮರೈಪಕ್ಕಂ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಭೂಮಿ ಬಣ್ಣದ ಬುಗರಿ, ಆ ಶಿವನೇ ಚಾಟಿ ಕಣೋ,...

ಪ್ರಮುಖ ಸುದ್ದಿ

ಬೆಂಗಳೂರು, (ಸೆ.25) : ಸಂಗೀತ ಲೋಕದ ದೈತ್ಯ ಪ್ರತಿಭೆ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದಿಂದ ಸಂಗೀತ ಪ್ರಿಯರಿಗೆ ತೀವ್ರ ಆಘಾತವಾಗಿದೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪೂರ್ತಿ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಜೂನ್ 4,...

ಪ್ರಮುಖ ಸುದ್ದಿ

ಚೆನ್ನೈ , (ಸೆ.25):  ಗಾಂಧರ್ವ ಎಸ್ಪಿ ಬಾಲಸುಬ್ರಮಣ್ಯಂ (74) ಶುಕ್ರವಾರ ಮಧ್ಯಾನ್ಹ 1 : 04 ನಿಮಿಷಕ್ಕೆ ವಿಧಿವಶರಾದರು. ಅವರು ಗುರುವಾರ ರಾತ್ರಿಯಿಂದ ಉಸಿರಾಡಲು ತೀವ್ರ ತೊಂದರೆ ಅನುಭವಿಸಿದರು. ಮತ್ತು ಶುಕ್ರವಾರ ಮಧ್ಯಾಹ್ನ ವೆಂಟಿಲೇಟರ್‌ನಲ್ಲಿ...

ಪ್ರಮುಖ ಸುದ್ದಿ

ಚೆನ್ನೈ, ಸುದ್ದಿಒನ್, (ಸೆ.24): ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣಿಯನ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕರೋನಾದಿಂದ ಚೇತರಿಸಿಕೊಂಡ ನಂತರ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 40 ದಿನಗಳಿಂದ ಚೆನ್ನೈನ...

ಪ್ರಮುಖ ಸುದ್ದಿ

ಚೆನ್ನೈ: ಎಸ್‌ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಾಣಿಸಿದೆ ಎಂದು ಅವರ ಪುತ್ರ ಎಸ್‌ಪಿ ಚರಣ್ ತಿಳಿಸಿದ್ದಾರೆ.ಈ ನಿಟ್ಟಿನಲ್ಲಿ ಅವರು ಶನಿವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಂದೆಯವರ ಆರೋಗ್ಯ ಸ್ಥಿರವಾಗಿದೆ....