Connect with us

Hi, what are you looking for?

ಪ್ರಮುಖ ಸುದ್ದಿ

ನಾಳೆಯಿಂದ ಭಕ್ತರಿಗೆ ಅಯ್ಯಪ್ಪ ದರ್ಶನ ಭಾಗ್ಯ: ಭಾನುವಾರ ಮಂಡಲ ಪೂಜೆ

ಕೇರಳ: ಕೋವಿಡ್ ಆತಂಕದಲ್ಲೂ ಮಂಡಲ ಪೂಜೆಯೊಂದಿಗೆ ಶಬರಿ ಮಲೆ ಯಾತ್ರೆ ಪ್ರಾರಂಭವಾಗಲಿದೆ.

ಮಂಡಲ ಪೂಜಾ ಉತ್ಸವಕ್ಕಾಗಿ ಭಾನುವಾರ ಸಂಜೆ 5 ಗಂಟೆಗೆ ದೇವಸ್ಥಾನದ ಮುಖ್ಯ ಅರ್ಚಕ ಎ.ಕೆ.ಸುದೀರ್ ನಂಬೂದರಿ ಅವರು ಶಬರಿಮಲೆ ದೇವಸ್ಥಾನದ ಗರ್ಭಗುಡಿಯನ್ನು ತಂತ್ರಿಗಳಾದ ಕಂಡರಾರು ರಾಜೀವರು ಅವರ ಸಮ್ಮುಖದಲ್ಲಿ ತೆರೆಯಲಿದ್ದಾರೆ. ಶಬರಿಮಲೆಯ ನೂತನ ಮುಖ್ಯ ಅರ್ಚಕ ವಿ.ಕೆ.ಜಯರಾಜ್ ಪೊಟ್ಟಿ ಮತ್ತು ಮಲಿಕಾಪ್ಪುರಂ, ಮುಖ್ಯ ಅರ್ಚಕ ಎಂ.ಎನ್. ರಾಜಿಕುಮಾರ್ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.

ಸೋಮವಾರ ವೃಶ್ಚಿಕದ ಮೊದಲ ದಿನ ದೇವಸ್ಥಾನದಲ್ಲಿ ಸಾಂಪ್ರದಾಯಗಳನ್ನು ನೆರವೇರಿಸಲಿದ್ದಾರೆ. ಕೋವಿಡ್-19 ನಿಯಮಗಳು ಜಾರಿಯಲ್ಲಿರುವುದರಿಂದ ದಿನಕ್ಕೆ ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹೈಕೋರ್ಟ್ ಆದೇಶದಂತೆ 750 ಯಾತ್ರಿಕರಿಗೆ ನಿಲಕ್ಕಲ್ ನಲ್ಲಿ ಕಡಿಮೆ ದಿನಗಳ ಮಟ್ಟಿಗೆ ಉಳಿದುಕೊಳ್ಳಲು ಸೌಕರ್ಯವಿದೆ. ಆದರೆ ಪಂಪಾ ಮತ್ತು ಸನ್ನಿದಾನದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಅವಕಾಶವಿಲ್ಲ ಎಂದು ಕೇರಳ ಮುಜರಾಯಿ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಹೋಗುವುದಕ್ಕೆ 24 ಗಂಟೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಇದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ-ನವೆಂಬರ್-22,2020 ಸೂರ್ಯೋದಯ: 06:25, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ಅಷ್ಟಮೀ – 22:50 ವರೆಗೆ ನಕ್ಷತ್ರ: ಧನಿಷ್ಠ – 11:09 ವರೆಗೆ ಯೋಗ:...

ಪ್ರಮುಖ ಸುದ್ದಿ

ಕೊಲ್ಲಂ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾಗೆ ಬಿಜೆಪಿ ಜೈಕಾರ ಹಾಕಿದೆ. ಮನುಷ್ಯ ಕುಲದ ಉಸಿರು ಬಿಗಿಹಿಡಿದು ನಿಲ್ಲುವಂತೆ ಮಾಡಿದ ಕೊರೊನಾ ತೊಲಗಿದರೆ ಸಾಕು ಎನ್ನುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಇವರಿಗೆ ನೀನೆ...

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ ನವೆಂಬರ್-15,2020 ಗೋವರ್ಧನ ಪೂಜಾ ಸೂರ್ಯೋದಯ: 06:21, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಆಶ್ವಯುಜ, ದಕ್ಷಿಣಾಯಣ ತಿಥಿ: ಅಮಾವಾಸ್ಯೆ – 10:36 ವರೆಗೆ ನಕ್ಷತ್ರ: ವಿಶಾಖ – 17:16...

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ-ಅಕ್ಟೋಬರ್-11,2020 ಸೂರ್ಯೋದಯ: 06:12, ಸೂರ್ಯಸ್ತ: 17:59 ಶಾರ್ವರಿ ನಾಮ ಸಂವತ್ಸರ ಆಶ್ವಯುಜ (ಅದಿಕ) ದಕ್ಷಿಣಾಯಣ ತಿಥಿ: ನವಮೀ – 17:52 ವರೆಗೆ ನಕ್ಷತ್ರ: ಪುಷ್ಯ – 25:18+ ವರೆಗೆ ಯೋಗ:...

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ-ಅಕ್ಟೋಬರ್-04,2020 ಸೂರ್ಯೋದಯ: 06:12, ಸೂರ್ಯಸ್ತ: 18:03 ಶಾರ್ವರಿ ನಾಮ ಸಂವತ್ಸರ ಆಶ್ವಯುಜ (ಅದಿಕ) ದಕ್ಷಿಣಾಯಣ ತಿಥಿ: ಬಿದಿಗೆ – 07:27 ವರೆಗೆ ನಕ್ಷತ್ರ: ಅಶ್ವಿನಿ – 11:52 ವರೆಗೆ ಯೋಗ:...

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ-ಸೆಪ್ಟೆಂಬರ್-27,2020 ಪದ್ಮಿನೀ ಏಕಾದಶಿ ಸೂರ್ಯೋದಯ: 06:12, ಸೂರ್ಯಸ್ತ: 18:08 ಶಾರ್ವರಿ ನಾಮ ಸಂವತ್ಸರ ಆಶ್ವಯುಜ (ಅದಿಕ) ದಕ್ಷಿಣಾಯಣ ತಿಥಿ: ಏಕಾದಶೀ – 19:45 ವರೆಗೆ ನಕ್ಷತ್ರ: ಶ್ರವಣ – 20:49...

ದಿನ ಭವಿಷ್ಯ

ಭಾನುವಾರ ರಾಶಿ ಭವಿಷ್ಯ-ಸೆಪ್ಟೆಂಬರ್-20,2020. ಸೂರ್ಯೋದಯ: 06:12, ಸೂರ್ಯಸ್ತ: 18:13 ಶಾರ್ವರಿ ನಾಮ ಸಂವತ್ಸರ ಆಶ್ವಯುಜ (ಅದಿಕ) ದಕ್ಷಿಣಾಯಣ ತಿಥಿ: ಚೌತಿ – 26:26+ ವರೆಗೆ ನಕ್ಷತ್ರ: ಸ್ವಾತಿ – 22:51 ವರೆಗೆ ಯೋಗ:...

ದಿನ ಭವಿಷ್ಯ

  ಶುಭ ಭಾನುವಾರ ರಾಶಿ ಭವಿಷ್ಯ-ಸೆಪ್ಟೆಂಬರ್-13,2020 ಇಂದಿರಾ ಏಕಾದಶಿ ಸೂರ್ಯೋದಯ: 06:12, ಸೂರ್ಯಸ್ತ : 18:18 ಶಾರ್ವರಿ ನಾಮ ಸಂವತ್ಸರ ಭಾದ್ರಪದ ಮಾಸ ದಕ್ಷಿಣಾಯಣ ತಿಥಿ: ಏಕಾದಶೀ – 27:15+ ವರೆಗೆ ನಕ್ಷತ್ರ:...

ಪ್ರಮುಖ ಸುದ್ದಿ

ನವದೆಹಲಿ : ಕೇರಳದ ಕಾಸರಗೋಡಿನಲ್ಲಿರುವ ಮಠಾಧೀಶರಾದ ಸ್ವಾಮಿ ಕೇಶವಾನಂದ ಭಾರತಿ (79) ಭಾನುವಾರ ನಿಧನರಾದರು. ಅನೇಕ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಕೇಶವಾನಂದ ಭಾರತಿ ಸ್ವಾಮೀಜಿಯವರು ಅಪಾರ ಜನಬೆಂಬಲ ಪಡೆದುಕೊಂಡಿದ್ದಾರೆ....

error: Content is protected !!