Connect with us

Hi, what are you looking for?

ಪ್ರಮುಖ ಸುದ್ದಿ

ತಡರಾತ್ರಿ ಗುಂಡಿನ ಸದ್ದು: ಓರ್ವನ ಹತ್ಯೆ, ಇನ್ನಿಬ್ಬರಿಗೆ ಗಂಭೀರ ಗಾಯ

sharana samskruthi ustav 2020_suddione banner 1

ಧಾರವಾಡ: ಧಾರವಾಡದಲ್ಲಿ ನಿನ್ನೆ ತಡರಾತ್ರಿ ಗುಂಡಿನ ಸದ್ದು ಕೇಳಿ ಬಂದಿದ್ದು, ಓರ್ವ ಹತ್ಯೆಗೀಡಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ.

ಧಾರವಾಡದ ಮದಿಹಾಳದ ಗಣೇಶನಗರದಲ್ಲಿ ಈ ಘಟನೆ ನಡೆದಿದೆ. ಶಿವಯೋಗಿ ಭಾವಿಕಟ್ಟಿ ಎಂಬಾತನೇ ಹತ್ಯೆಗೀಡಾಗಿದ್ದು, ಈರಪ್ಪ ಹೆಬ್ಬಳ್ಳಿ ಹಾಗೂ ಸುನೀಲ ಪೊನ್ನಣ್ಣವರ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದಾರೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನವಲಗುಂದ ತಾಲೂಕಿನ ಶಿರೂರು ಗ್ರಾಮದ ಶ್ರೀಶೈಲ ಗಾಣಿಗೇರ ಎಂಬಾತನೇ ಹತ್ಯೆ ಮಾಡಿದ ಆರೋಪಿ. ಶ್ರೀಶೈಲ ಹಾಗೂ ಶಿವಯೋಗಿ ಮಧ್ಯೆ ಆಸ್ತಿಗೆ ಸಂಬಂಧಿಸಿದ ವ್ಯವಹಾರ ಇತ್ತು. ನಿನ್ನೆ ತಡರಾತ್ರಿ ಶಿವಯೋಗಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದಿಹಾಳದ ಶ್ರೀಶೈಲನ ಮನೆಗೆ ಹೋಗಿ ಕ್ಯಾತೆ ತೆಗೆದಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು, ಆ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದೆ.

ಶ್ರೀಶೈಲ ರಿವಾಲ್ವಾರ್ ನಿಂದ ಗುಂಡು ಹಾರಿಸಿದ್ದು, ಶಿವಯೋಗಿ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ, (ಸೆ.26): ಮದ್ಯದ ಅಮಲಿನಲ್ಲಿ ಪತಿಯೊಬ್ಬ ಪತ್ನಿಗೆ ಮುದ್ದೆಕೋಲಿನಿಂದ ಹೊಡೆದು ಕೊಲೆಗೈದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಜಯಲಕ್ಷ್ಮಿ (30) ಮೃತ ಮಹಿಳೆ.ಪ್ರತಿನಿತ್ಯವೂ ಮದ್ಯ ಸೇವಿಸಿ ಬರುತ್ತಿದ್ದ ಪತಿ, ಪತ್ನಿಯನ್ನು ಪ್ರಶ್ನಿಸಿದ್ದಕ್ಕಾಗಿ ಶುಕ್ರವಾರ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಸೆಪ್ಟೆಂಬರ್24) : ನಗರದ ಮಂಡಕ್ಕಿಭಟ್ಟಿ 2ನೇ ಕ್ರಾಸ್ ನಿವಾಸಿಗಳಾದ ಶಾಹಿನಾ ಬಾನು (31) ಹಾಗೂ ಮಕ್ಕಳಾದ ಜಾಫರ್ ಸಾಧಿಕ್ (10) ಮತ್ತು ಸಾಧಿಕಾ (07) ಎಂಬುವವರು ಸೆಪ್ಟೆಂಬರ್ 21 ರಂದು ಕಾಣೆಯಾದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಸೆಪ್ಟೆಂಬರ್ 01) : ನಗರದ ಹುಲಿಕುಂಟೇಶ್ವರ ಗ್ಯಾಸ್ ಬಂಕ್ ಮುಂಭಾಗ ಚಿತ್ರದುರ್ಗ-ಚಳ್ಳಕೆರೆ ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟ ಪ್ರಕರಣ ಆಗಸ್ಟ್ 26 ರಂದು ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ವ್ಯಕ್ತಿಯ ಚಹರೆ...

ಪ್ರಮುಖ ಸುದ್ದಿ

ಲಕ್ನೋ : ಉತ್ತರಪ್ರದೇಶದಲ್ಲಿ  ರೈಲ್ವೆ ಅಧಿಕಾರಿಯ ಮಗಳು,ಮಾನಸಿಕ ಅಸ್ವಸ್ಥೆ, 10 ನೇ ತರಗತಿ ವಿದ್ಯಾರ್ಥಿನಿ, ತಾಯಿ ಮತ್ತು ಸಹೋದರನನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದಾಳೆ. ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಲಖನೌದ ಗೌತಂಪಲ್ಲಿ ಕಾಲೋನಿಯ ಹುಡುಗಿ...

ಪ್ರಮುಖ ಸುದ್ದಿ

ಚಿತ್ರದುರ್ಗ, ಆಗಸ್ಟ್ 29 : ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ರಂಗನಾಥ ಬಡಾವಣೆಯ ವಾಸಿಯಾದ ರತ್ನಮ್ಮ ಎಂಬುವವರು ಶನಿವಾರ ಬೆಳಿಗ್ಗೆ ಕಸ ಗುಡಿಸಿ ನೀರು ಹಾಕುತ್ತಿರುವಾಗ ಅಪರಿಚಿತ ವ್ಯಕ್ತಿ ರತ್ನಮ್ಮರವರ ಕೊರಳಲ್ಲಿದ್ದ ಬಂಗಾರದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಆಗಸ್ಟ್ 29) : ಚಳ್ಳಕೆರೆ ತಾಲ್ಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ವಾಸಿಯಾದ ಮೀನಾಕ್ಷಮ್ಮ(45) ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ಮೀನಾಕ್ಷಮ್ಮ ಜಮೀನಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಶ್ರೀನಿವಾಸರೆಡ್ಡಿ ಎಂಬ...

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್ : ಹಂದಿ ಕದಿಯಲು ಬಂದ ಕಳ್ಳರ ಗುಂಪೊಂದು ಮೂವರ ಕಗ್ಗೊಲೆ ಮಾಡಿರುವ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಈ ಭೀಕರ ಘಟನೆ...

ಪ್ರಮುಖ ಸುದ್ದಿ

ಚಂಡಿಗಡ : ಪಂಜಾಬ್‌ನಲ್ಲಿ ನಡೆದ ನಕಲಿ ಮದ್ಯ ಸೇವನೆ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 86 ಕ್ಕೆ ಏರಿದೆ. ಶುಕ್ರವಾರ ರಾತ್ರಿಯ ಹೊತ್ತಿಗೆ, ಟ್ಯಾರಂಟಿನೊದಲ್ಲಿ 19, ಅಮೃತಸರದಲ್ಲಿ 11 ಮತ್ತು ಬಟಲಾ ಜಿಲ್ಲೆಯಲ್ಲಿ 9...

ಪ್ರಮುಖ ಸುದ್ದಿ

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಮೆಟ್ಟಿಲಹೊಳೆ ಗ್ರಾಮದಲ್ಲಿ ಮದುವೆಯಾದ 2 ತಿಂಗಳಿಗೇ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ನಡೆದಿದೆ. ಉಮಾ(19) ಮೃತ ಮಹಿಳೆ. ಚಂದ್ರಪ್ಪ‌ ಕೊಲೆ ಮಾಡಿದ ಆರೋಪಿ. 2020ರ ಮೇ...