Connect with us

Hi, what are you looking for?

ಪ್ರಮುಖ ಸುದ್ದಿ

ಮನೆಯಲ್ಲಿ ಡ್ರಗ್ಸ್ ಪತ್ತೆ ಹಿನ್ನೆಲೆ ಭಾರ್ತಿ ಸಿಂಗ್, ಹರ್ಷ್ ಸಿಸಿಬಿ ವಶಕ್ಕೆ..!

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ನಿವಾಸದ ಮೇಲೆ ಎನ್ಸಿಬಿ ಅಧಿಕಾರಿಗಳು ನಡೆಸಿದ್ದರು ದಾಳಿ ವೇಳೆ ಭಾರತಿ ನಿವಾಸದಲ್ಲಿ ಕಡಿಮೆ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಎನ್ಸಿಬಿ ಅಧಿಕಾರಿಗಳು ಹರ್ಷನನ್ನು ತಮ್ಮ ವಾಹನದಲ್ಲಿ ಕರೆ ತಂದ್ರೆ, ಹಿಂದೆ ತಮ್ಮ ಕಾರಿನಲ್ಲಿ ಭಾರತಿ ಎನ್ಸಿಬಿ ಕಚೇರಿಗೆ ಆಗಮಿಸಿದರು.

ಎನ್ಸಿಬಿ ವಿಚಾರಣೆ ಹಿನ್ನೆಲೆ ಭಾರತಿ ಮತ್ತು ಅವರ ಪತಿಯನ್ನ ಕಚೇರಿಗೆ ಕರೆ ತರಲಾಗಿದೆ ಎಂದು ಎನ್ಸಿಬಿ ಜೋನಲ್ ಡೈರೆಕ್ಟರ್ ಸಮೀರ್ ವಾಂಖೇಡ್ ಹೇಳಿದ್ದಾರೆ. ಡ್ರಗ್ ಪೆಡ್ಲರ್ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದರಿಂದ ದಾಳಿ ನಡೆದಿದೆ ಎನ್ನಲಾಗಿದೆ.

ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್ನ ಡ್ರಗ್ಸ್ ಕರ್ಮಕಾಂಡ ಹೊರಬಿದ್ದಿದ್ದು, ಎನ್ಸಿಬಿಯು ಈವರೆಗೆ ಹಲವರನ್ನು ಬಂಧಿಸಿದ್ದು, ಖ್ಯಾತ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದೆ . ಇದೀಗ ಹಿಂದಿಯ ಜನಪ್ರಿಯ ಕಾಮಿಡಿಯನ್ ಭಾರ್ತಿ ಸಿಂಗ್ ನಿವಾಸದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ ಸಿಬಿ) ಅಧಿಕಾರಿಗಳು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿಡಿಯನ್ ಭಾರತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ನಡೆಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್ನ ಡ್ರಗ್ಸ್ ಕರ್ಮಕಾಂಡ ಹೊರಬಿದ್ದಿದ್ದು, ಎನ್ಸಿಬಿಯು ಈ...

ಪ್ರಮುಖ ಸುದ್ದಿ

ಮುಂಬೈ: ಬಿಗ್ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ...

ಪ್ರಮುಖ ಸುದ್ದಿ

ಹೆಲ್ಮೆಟ್ ಹಾಕದೆ ಬೈಕ್ ಓಡಿಸುವಾಗ ಸಿಕ್ಕಿಬಿದ್ದರೆ ಪೊಲೀಸರು ದಂಡ ಹಾಕುತ್ತಾರೆ. ಆದ್ರೆ ನಟಿ ತಾಪ್ಸಿ ಪೊನ್ನು ಫೋಟೋ ಹಂಚಿಕೊಂಡಿದ್ದಕ್ಕೆ ದಂಡ ಕಟ್ಟಿದ್ದಾರೆ. https://www.instagram.com/p/CHuQo-npSyT/?utm_source=ig_web_copy_link ನಟಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ ರಶ್ಮಿ...

ಪ್ರಮುಖ ಸುದ್ದಿ

ಮುಂಬೈ: ಕೊರೊನಾ ವೈರಸ್ ಇರುವ ಕಾರಣ ವಿದೇಶದಿಂದ ಬಂದವರ ಬಗ್ಗೆ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಳಜಿವಹಿಸಲಾಗುತ್ತದೆ. ಹೀಗಾಗಿ ಜೂಹಿ ಚಾವ್ಲಾ ಮ್ಯಾಚ್ ಮುಗಿಸಿಕೊಂಡು ದುಬೈನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗಲೂ ತಪಾಸಣೆ ವಿಚಾರಕ್ಕೆ...

ಪ್ರಮುಖ ಸುದ್ದಿ

ಮುಂಬೈ : ಪ್ರಮುಖ ಮೊಬೈಲ್ ಗೇಮ್ ಪಬ್ಜಿ ಬಳಕೆದಾರರಿಗೊಂದು ಶುಭ ಸುದ್ದಿ. ಭಾರತೀಯ ಗ್ರಾಹಕರಿಗೆ ಹೊಸ ರೂಪದಲ್ಲಿ ಈ ಆಟವು ಮತ್ತೆ ಲಭ್ಯವಾಗಲಿದೆ. ಪಬ್ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಭಾರತದ ಬಳಕೆದಾರರಿಗಾಗಿ ವಿಶೇಷವಾಗಿ...

ಪ್ರಮುಖ ಸುದ್ದಿ

ಮುಂಬಯಿ : ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ನ ಆರು ಆಸ್ತಿಗಳನ್ನು ಅಧಿಕಾರಿಗಳು ಮಂಗಳವಾರ ಹರಾಜು ಹಾಕಿದ್ದಾರೆ. ಕಳ್ಳಸಾಗಾಣಿಕೆ ಮತ್ತು ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ ಕಾಯ್ದೆ (ಸೇಫ್) ಅಡಿಯಲ್ಲಿ ಆರು ಆಸ್ತಿಗಳಿಗೆ ಇಂದು...

ಪ್ರಮುಖ ಸುದ್ದಿ

ಮುಂಬಯಿ : ದೀಪಿಕಾ ಪಡುಕೋಣೆ ಈಗ ಶಾಂತಿಪ್ರಿಯರಾಗಿದ್ದಾರೆ. ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲು ಶಾಂತಿಪ್ರಿಯ ಅಂತ ಹೆಸರು ಬದಲಾಯಿಸಿಕೊಂಡಿದ್ದಾರೆ. ಅದಕ್ಕೆ ಕಾರಣವೊಂದಿದೆ. ಅವರು ಬಾಲಿವುಡ್ ಅಂಗಳಕ್ಕೆ ಪ್ರವೇಶಿಸಿ ಇಂದಿಗೆ 13 ವರ್ಷಗಳು ಕಳೆದಿವೆ....

ಪ್ರಮುಖ ಸುದ್ದಿ

ಬೆಂಗಳೂರು : ಸ್ಯಾಂಡಲ್ ವುಡ್ ನ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ನಟಿ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ಇಂದು ಕೂಡ ವಜಾಗೊಂಡಿದೆ. ಈಗಾಗಲೇ ಸಾಕಷ್ಟು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಕೆಳ...

ಪ್ರಮುಖ ಸುದ್ದಿ

ಮುಂಬಯಿ : ಯಾವುದಾದರೂ ಹೊಸ ನಂಬರ್ ನಿಂದ ನಮಗೆ ಕರೆ ಬಂದರೆ ತಕ್ಷಣವೇ,ಕರೆ ಯಾರಿಂದ ಬಂದಿದೆ ಎಂದು ಟ್ರೂ ಕಾಲರ್‌ನಲ್ಲಿ ಸರ್ಚ್ ಮಾಡುತ್ತೇವೆ. ಆದರೆ ಹೊಸದಾಗಿ ಕರೆ ಮಾಡಿದವರು ಯಾವ ಕಾರಣಕ್ಕಾಗಿ ಕರೆ...

error: Content is protected !!